ಇತ್ತೀಚಿನ ದಿನಗಳಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚುತ್ತಿದೆ. ಕಳೆದ ೧೫ ದಿನಗಳ ಅಂತರದಲ್ಲಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ ೧೧ ಜನರು ಸಾವಿಗೀಡಾಗಿzರೆ. ರಾಜ್ಯದ ನೂರಾರು ಗ್ರಾಮಗಳಲ್ಲಿ ನಿತ್ಯವೂ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ದನ-ಕರುಗಳು, ಕುರಿ-ಮೇಕೆ ಗಳನ್ನು ಹಿಡಿದು ತಿನ್ನುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ವನ್ಯಜೀವಿ ಸಂರಕ್ಷಣೆ, ಅದರಲ್ಲೂ ಹೆಚ್ಚು ಸಂಘರ್ಷಕ್ಕೊಳಗಾಗುವ ಚಿರತೆ, ಆನೆ, ಕರಡಿ, ಕಾಡು ಹಂದಿಯಂತಹ ಪ್ರಾಣಿಗಳ ಬಗ್ಗೆ ಸಹನೆ, ಅನುಭೂತಿ ಕಡಿಮೆಯಾಗುತ್ತಿದೆ. ಅದೂ ಒಂದು ಜೀವ ಅದಕ್ಕೂ ಜೀವಿಸಲು ಹಕ್ಕಿದೆ ಎಂದು ಹೇಳುತ್ತಿದ್ದ ದಿನಗಳು ಮರೆಯಾಗುತ್ತಿವೆ. ಚಿರತೆಗಳಿಗೆ ದಿನವೊಂದಕ್ಕೆ ಸುಮಾರು […]
ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ಮಹಾನ್ ರಾಷ್ಟ್ರ ಭಾರತ. ಇಲ್ಲಿನ ನಿವಾಸಿಗಳ ಭಾಷೆ, ಭಾವ, ಬಣ್ಣ, ಜನಾಂಗೀಯತೆ, ನಂಬಿಕೆ ಮತ್ತು ಅಭಿಪ್ರಾಯಗಳು ಒಂದಕ್ಕಿಂತಾ ಒಂದು ಭಿನ್ನ. ಇಷ್ಟಾಗಿಯೂ ಭಾರತ...
– ಮಾಧುರಿ ಭಾವೆ ಅಂಕಿ ಅಂಶಗಳ ಪ್ರಕಾರ ಬಹಳ ಜನ ಶಿಕ್ಷಕಿಯರಿಗೆ ಬಿಪಿ ಮತ್ತು ಡಯಾಬಿಟಿಸ್ ಸಮಸ್ಯೆ ಸಹ ಇದೆ. ಶಿಕ್ಷಕಿಯರೆಂದರೆ ಪಾಠ ಮಾಡುವುದಷ್ಟೇ ಅಲ್ಲ. ಶಾಲೆಯ...
-ಎನ್.ಆರ್.ಪವಿತ್ರ ಇಂದು ಶಿಕ್ಷಕನ ಪಾತ್ರ ಬದಲಾಗಿದೆ. ಬದಲಾದ ಪರಿಸ್ಥಿತಿಗೆ ತಕ್ಕಹಾಗೆ ಶಿಕ್ಷಕರು ಹೊಂದಿಕೊಂಡು ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿದೆ. ಇಂದಿನ ಶಿಕ್ಷಕರು ಹಲವಾರು ಒತ್ತಡಗಳ ನಡುವೆಯೂ ತರಗತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಆಧುನಿಕ...
-ಬಸವರಾಜ ಎಂ. ಯರಗುಪ್ಪಿ ಓರ್ವ ಶ್ರೇಷ್ಠ ಶಿಕ್ಷಕರೂ, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಗೆ ಅಮೂಲ್ಯ ಕೊಡುಗೆ ನೀಡಿದ ಶಿಕ್ಷಣ ತಜ್ಞರೂ ಮತ್ತು ಮಾಜಿ ರಾಷ್ಟ್ರಪತಿಗಳೂ ಆದ ಡಾ....
-ಚೆರ್ಕಾಡಿ ಸಚ್ಚಿದಾನಂದ ಶೆಟ್ಟಿ ಎಂಪಿಸಿ ಸಭೆಯಲ್ಲಿ ಆರ್‌ಬಿಐ ಹಣದುಬ್ಬರ ಒತ್ತಡ ಹೆಚ್ಚಿದರೆ ತಾತ್ಕಾಲಿಕ ರೆಪೋ ದರವನ್ನು ನಿರೀಕ್ಷಿಸ ಬಹುದು ಮತ್ತು ಆರ್‌ಬಿಐ ಹಣದುಬ್ಬರವನ್ನು ಶೇ. ೪ರ ಗುರಿಗೆ...
ಕಾಂಗ್ರೆಸ್‌ನೊಂದಿಗೆ ಡಿಎಂಕೆ ‘ಇಂಡಿಯ’ ಮೈತ್ರಿಕೂಟದಲ್ಲಿದೆ. ಆದ್ದರಿಂದ ಡಿಕೆಶಿ ಸಹಜವಾಗಿಯೇ ‘ಸಾಫ್ಟ್ – ಕಾರ್ನರ್’ ತೋರಲೇಬೇಕಾಗಿದೆ. ಒಂದು ವೇಳೆ ಸ್ಟಾಲಿನ್ ಅವರನ್ನು ಒಪ್ಪಿಸಿ ನೀರು ಬಿಡದೇ ಹೋದರೆ, ಮುಂದಿನ...
ಹಣದ ಅಗತ್ಯವಿರುವವರಿಗೆ ಸುಲಭವಾಗಿ ಸಾಲ ಕೊಟ್ಟು ವಸೂಲಿ ನೆಪದಲ್ಲಿ ಕಿರುಕುಳ ನೀಡುತ್ತಿರುವ ಲೋನ್ ಆಪ್‌ಗಳ ಹಾವಳಿ ಹೆಚ್ಚಾಗಿದೆ. ಸಾಲಗಾರರ ಮೊಬೈಲ್ ಸಂಖ್ಯೆ, ಆಧಾರ್ ಮತ್ತು ಪಾನ್ ಕಾರ್ಡ್‌ನ...
-ಪ್ರೊ.ಆರ್.ಜಿ.ಹೆಗಡೆ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಕರ್ನಾಟಕದಲ್ಲಿ ರಾಜಕೀಯದಾಟದ ಭಾಗವಾಗಿಹೋಗಿದೆ. ಮುಂದಿನ ವರ್ಷ ದಿಂದ ಎನ್‌ಇಪಿಯನ್ನು ರದ್ದುಗೊಳಿಸಲಾಗುವುದು ಎಂಬ ಮಾತು ಕೇಳಿಬಂದಿವೆ. ‘ರದ್ದಾದರೆ ಬೀದಿಗಿಳಿದು ಹೋರಾ ಡುತ್ತೇವೆ’...
ಇತ್ತೀಚೆಗೆ ಕರ್ನಾಟಕದ ಮಂತ್ರಿಯೊಬ್ಬರು ಸರಕಾರ ತನ್ನದೇ ಏರ್‌ಲೈನ್ಸ್ ಆರಂಭಿಸಲು ಯೋಚಿಸುತ್ತಿದೆ ಎಂದು ಹೇಳಿದ್ದನ್ನು ಕೇಳಿದೆ. ಯಾಕಾಗಬಾರದು? ಭಾರತದಲ್ಲಿ ಈಗ ಏರ್‌ಪೋರ್ಟ್ ಪರ್ವ. ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ...