Monday, 16th September 2024

ಜೀವನದಲ್ಲಿ ವಚನಗಳ ಅಳವಡಿಕೆ ಮುಖ್ಯ : ಬಲವಂತರಾವ್ ಪಾಟೀಲ್

ತುಮಕೂರು: ವಚನಗಳನ್ನು ಓದುವುದು, ಹಾಡುವುದಷ್ಟೇ ಅಳವಡಿಕೆಯೂ ಮುಖ್ಯ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಹೇಳಿದರು. ತಾಲ್ಲೂಕಿನ ಹರಳೂರಿನ ಶ್ರೀ  ಶಿವಕುಮಾರ ಸ್ವಾಮೀಜಿ ಬಯಲು ಮಂಟಪದಲ್ಲಿ ವಚನ ಜ್ಯೋತಿ ಬಳಗ ಆಯೋಜಿಸಿದ್ದ ವಚನ ಮುಂಗಾರು ಉತ್ಸವವನ್ನು ಉದ್ಘಾಟಿಸಿ ಮಾತನಾ ಡಿದ ಅವರು, ಅನುಭವದ ನುಡಿಮುತ್ತುಗಳಾದ ವಚನಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸುಂದರವಾದ ಬದುಕು ನಮ್ಮದಾಗುತ್ತದೆ ಎಂದು ವಿಶ್ಲೇಷಿಸಿದರು. ಬಸವಣ್ಣನವರ ಆಶಯದಂತೆ ಬದುಕಿ ಕೋಟ್ಯಾಂತರ ವಿದ್ಯಾರ್ಥಿಗಳ ಬದುಕನ್ನು ಬಂಗಾರಗೊಳಿಸಿದ ನಡೆದಾಡಿದ ದೇವರು ಶ್ರೀ ಶಿವಕುಮಾರಸ್ವಾಮಿಗಳನ್ನು […]

ಮುಂದೆ ಓದಿ

ನೀರಿನಲ್ಲಿ ಮುಳುಗುತ್ತಿದ್ದ ತಂಗಿಯನ್ನು ರಕ್ಷಿಸಿದ ಅಕ್ಕ

ತುಮಕೂರು: ಚೆಂಡು ​ ತೆಗೆಯಲು ಹೋಗಿ ಕಾಲು ಜಾರಿ ಆಕಸ್ಮಿಕವಾಗಿ ಬಾವಿಗೆ ಬಿದ್ದ 3 ವರ್ಷದ ಬಾಲಕಿಯನ್ನು ಆಕೆಯ ಸಹೋದರಿಯೇ ಕಾಪಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ...

ಮುಂದೆ ಓದಿ

ಆರು ವರ್ಷದ ಮಗಳನ್ನು ಕೊಂದ ತಾಯಿ

ತುಮಕೂರು: ಆರು ವರ್ಷದ ಮಗಳನ್ನು ತಾಯಿಯೇ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ  ಶಾಂತಿನಗರದ ನಿವಾಸಿ ಹೇಮಲತಾ ತನ್ನ ...

ಮುಂದೆ ಓದಿ

ಅನಕ್ಷರಸ್ಥ ಪೌರಕಾರ್ಮಿಕರಿಗೆ ಅಕ್ಷರಾಭ್ಯಾಸ

ತುಮಕೂರು: ಮಹಾನಗರ ಪಾಲಿಕೆಯ ಅನಕ್ಷರಸ್ಥ ಪೌರ ಕಾರ್ಮಿಕರಿಗೆ ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ   ಅಕ್ಷರ ಕಲಿಸುವ ಕಾರ್ಯಕ್ರಮವನ್ನು...

ಮುಂದೆ ಓದಿ

ಸುರಗಿರಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಉಪಯುಕ್ತ ಪುಸ್ತಕ

ತುಮಕೂರು: ಡಾ.ಆರ್.ನಾಗರಾಜ್ ಅವರ ಅಂಕಣ ಬರಹಗಳ ಸಂಗ್ರಹ ಸುರಗಿರಿ ಪುಸ್ತಕ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಲೇಖನ, ಅಂಕಣ ಹೇಗೆ ಬರೆಯಬೇಕು ಎನ್ನುವ ಅಂಶಗಳನ್ನು ಅರಿಯಲು ಉಪಯುಕ್ತ ಪುಸ್ತಕ ಎಂದು...

ಮುಂದೆ ಓದಿ

ವೇದಗಳನ್ನು ಪರಿಚಯಿಸಿದ ಕೀರ್ತಿ ವ್ಯಾಸರಾಜರಿಗೆ ಸಲ್ಲುತ್ತದೆ: ವೀರೇಶಾನಂದ ಸ್ವಾಮೀಜಿ

ತುಮಕೂರು: ವೇದಗಳನ್ನು ಪರಿಚಯಿಸಿದ ಕೀರ್ತಿ ವ್ಯಾಸರಾಜರಿಗೆ ಸಲ್ಲುತ್ತದೆ ಎಂದು ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು. ಇಲ್ಲಿನ ರಾಮಕೃಷ್ಣ ನಗರದ ಶ್ರೀ ಶಿರಡಿಸಾಯಿನಾಥ ದೇಗುಲದಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಉದ್ಘಾಟಿಸಿ...

ಮುಂದೆ ಓದಿ

ವೈದ್ಯರು ರೋಗಿಗಳಲ್ಲಿ ದೇವರನ್ನು ಕಾಣಬೇಕು: ಹುಲಿನಾಯ್ಕರ್

ತುಮಕೂರು: ವೈದ್ಯರು ರೋಗಿಗಳಲ್ಲಿ ದೇವರನ್ನು ಕಾಣಬೇಕು ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್‌ ತಿಳಿಸಿದರು. ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ...

ಮುಂದೆ ಓದಿ

ಬುಗುಡನಹಳ್ಳಿ ಕೆರೆಗೆ ಹರಿದ ಹೇಮೆ:ಕಾಂಗ್ರೆಸ್ ಮುಖಂಡರಿಂದ ಗಂಗಾಪೂಜೆ

ತುಮಕೂರು: ಹೇಮಾವತಿ ನೀರು  ಬುಗುಡನಹಳ್ಳಿ ಕೆರೆಗೆ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಭಾನುವಾರ ಭೇಟಿ ನೀಡಿ ಗಂಗಾಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಕೆಪಿಸಿಸಿ ವಕ್ತಾರ ಮುರಳೀಧರ...

ಮುಂದೆ ಓದಿ

ಕುಡಿಯುವ ನೀರು ಪೂರೈಕೆಗೆ ತುರ್ತು ಕ್ರಮಕೈಗೊಳ್ಳಲು ಸೂಚನೆ

ತುಮಕೂರು: ಟಾಸ್ಕ್ಫೋರ್ಸ್ ಸಭೆ ನಡೆಸಿ ಕುಡಿಯುವ ನೀರು ಪೂರೈಕೆ ಸಂಬಂಧ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಾಪಂ...

ಮುಂದೆ ಓದಿ

ಖಾಸಗಿ ಬಸ್ಸುಗಳು ಮಾರಾಟಕ್ಕಿವೆ: ಸರಕಾರದ ವಿರುದ್ಧ ಆಕ್ರೋಶ

ತುಮಕೂರು: ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಸರ್ಕಾರದ ಯೋಜನೆಗೆ ಖಾಸಗಿ ಬಸ್‌ಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು ಖಾಸಗಿ ಬಸ್‌ಗಳು ಮಾರಾಟಕ್ಕಿವೆ ಎಂದು ವಿನೂತನವಾಗಿ ಪ್ರತಿಭಟಿಸಿ ದ್ದಾರೆ. ಬಹುಮತದಿಂದ...

ಮುಂದೆ ಓದಿ