Thursday, 19th September 2024

ಉದ್ಯೋಗ ಕಡಿತ ಬಿಟ್ಟು ಬೇರೆ ಆಯ್ಕೆಯೇ ಇಲ್ಲ: ಎಲಾನ್ ಮಸ್ಕ್

ನವದೆಹಲಿ: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್​​ ನ ಸಿಬ್ಬಂದಿಯ ವಜಾ ಪ್ರಕ್ರಿಯೆ ಆರಂಭಿಸಿರುವುದನ್ನು ಕಂಪನಿಯ ನೂತನ ಮಾಲೀಕ ಎಲಾನ್ ಮಸ್ಕ್ ಸಮರ್ಥಿಸಿಕೊಂಡಿದ್ದಾರೆ. ಕಂಪನಿಯು ಪ್ರತಿ ದಿನ 40 ಲಕ್ಷ ಡಾಲರ್​ಗಿಂತಲೂ ಹೆಚ್ಚಿನ ಮೊತ್ತವನ್ನು ಕಳೆದುಕೊಳ್ಳು ತ್ತಿದೆ. ಹೀಗಾಗಿ ಉದ್ಯೋಗ ಕಡಿತದ ಹೊರತು ಬೇರೆ ಆಯ್ಕೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಜಗತ್ತಿನ ಶ್ರೀಮಂತ ಉದ್ಯಮಿ, ಟೆಸ್ಲಾ ಕಂಪನಿಯ ಮಾಲೀಕರಾ ಗಿರುವ ಮಸ್ಕ್ ಕಳೆದ ವಾರವಷ್ಟೇ ಟ್ವಿಟರ್​ ಅನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದು ಕೊಂಡಿದ್ದಾರೆ. ಟ್ವೀಟ್ ಮಾಡಿರುವ ಮಸ್ಕ್, […]

ಮುಂದೆ ಓದಿ

ಟ್ವಿಟರ್ ಸಿಇಓ ಆಗಿ ಚೆನ್ನೈ ಮೂಲದ ಶ್ರೀರಾಮ ಕೃಷ್ಣನ್ ನೇಮಕ ?

ನವದೆಹಲಿ: ಟ್ವಿಟರ್ ತಮ್ಮ ವಶವಾಗುತ್ತಿದ್ದಂತೆ ಭಾರತೀಯ ಮೂಲದ ಸಿಇಓ ಪರಾಗ್ ಅಗರ್ವಾಲ್ ಅವರನ್ನು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಪದಚ್ಯುತಿಗೊಳಿಸಿದ್ದರು. ಟ್ವಿಟರ್ ಖಾತೆ ಬಳಕೆದಾರರು ಬ್ಲೂ ಟಿಕ್...

ಮುಂದೆ ಓದಿ

ಮಸ್ಕ್ ಟ್ವಿಟರ್ ಮಂಡಳಿಗೆ ಸೇರುವುದಿಲ್ಲ

ನವದೆಹಲಿ: ಟೆಸ್ಲಾ ಸಿಇಒ ಮತ್ತು ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟರ್ ಮಂಡಳಿಗೆ ಸೇರುವುದಿಲ್ಲ ಎಂದು ಟ್ವಿಟ್ಟರ್ ಸಿಇಓ ಪರಾಗ್ ಅಗರ್ವಾಲ್ ಸೋಮವಾರ ಹೇಳಿದ್ದಾರೆ. ಎಲೋನ್ ನಮ್ಮ...

ಮುಂದೆ ಓದಿ

ಟ್ವಿಟರ್ ನೂತನ ಸಿಇಓ ಆಗಿ ಪರಾಗ್ ಅಗರ್ವಾಲ್

ನವದೆಹಲಿ: ಟ್ವಿಟರ್ ಇಂಕ್ ನೂತನ ಸಿಇಓ ಆಗಿ ಪರಾಗ್ ಅಗರ್ವಾಲ್ ಅಧಿಕಾರ ವಹಿಸಿಕೊಳ್ಳ ಲಿದ್ದಾರೆ. ಈ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯಾಕ್ ಡಾರ್ಸೆ ತಮ್ಮ ಸ್ಥಾನದಿಂದ...

ಮುಂದೆ ಓದಿ