Saturday, 27th July 2024

ನಂದಿಬೆಟ್ಟ ವೀಕೆಂಡ್‌ನಲ್ಲಿ ಲಾಕ್‌ !

ಚಿಕ್ಕಬಳ್ಳಾಪುರ: ಕರೋನಾ ಸೋಂಕಿನ ಭೀತಿ ಮರೆತು ಸಾವಿರಾರು ಮಂದಿ ಒಮ್ಮೆಲೆ ನಂದಿ ಬೆಟ್ಟಕ್ಕೆ ಭೇಟಿ ಕೊಟ್ಟದ್ದು, ಸಾಮಾಜಿಕ ಅಂತರ, ಮಾಸ್ಕ್​ ಧರಿಸು ವಿಕೆ ನಿಯಮವನ್ನು ಹಲವರು ಪಾಲಿಸದಿರುವುದು ಕರೋನಾ ಸೋಂಕು ಹೆಚ್ಚಳದ ಭೀತಿಯನ್ನು ಮೂಡಿಸಿದೆ. ಹಾಗಾಗಿ, ಇದಕ್ಕೆ ಬ್ರೇಕ್​ ಹಾಕಲು ಅಪರ ಜಿಲ್ಲಾಧಿ ಕಾರಿ ಎಚ್.ಅಮರೇಶ್ ಅವರು, ಶನಿವಾರ ಮತ್ತು ಭಾನುವಾರ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಅನ್​ಲಾಕ್​ ಶುರುವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಸೋಂಕನ್ನು ಲೆಕ್ಕಿಸದೆ ಲಗ್ಗೆ ಇಟ್ಟಿದ್ದರು. […]

ಮುಂದೆ ಓದಿ

ಪುದುಚೇರಿಯಲ್ಲಿ ಜು.16 ರಿಂದ ಶಾಲಾ ಕಾಲೇಜು ಪುನರಾರಂಭ

ಪುದುಚೇರಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ 9-12 ತರಗತಿಗಳ ಶಾಲಾ ಕಾಲೇಜುಗಳನ್ನು ಜು.16 ರಿಂದ ಪುನರಾರಂಭಿಸಲು ಪುದುಚೇರಿ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಆದೇಶಿಸಿದ್ದಾರೆ. 9-12 ತರಗತಿಗಳ...

ಮುಂದೆ ಓದಿ

ಹನುಮಾನ್ ದೇವಾಲಯಕ್ಕೆ ಆಗಮಿಸಿದ ಭಕ್ತರ ದಂಡು

ಕೊಪ್ಪಳ: ರಾಜ್ಯಾದ್ಯಂತ ಸೋಮವಾರ ತೆರೆದ ಹಿನ್ನಲೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿನ ಹನುಮಾನ್ ದೇವಾಲಯ ತೆರೆದಿದ್ದು, ಅಂಜನಾದ್ರಿಗೆ ಭಕ್ತರ ದಂಡು ತಂಡೋಪತಂಡವಾಗಿ ಆಗಮಿಸುತ್ತಿದೆ. ಅಂಜನಾದ್ರಿ...

ಮುಂದೆ ಓದಿ

ಇಂದಿನಿಂದ ನಮ್ಮ ಮೆಟ್ರೋ ರೈಲು ಸೇವೆ ಲಭ್ಯ

ಬೆಂಗಳೂರು: ಇಂದಿನಿಂದ ನಮ್ಮ ಮೆಟ್ರೋ ರೈಲು ಸೇವೆಗಳು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಲಭ್ಯವಿರಲಿವೆ. ಸೋಮವಾರದಿಂದ ಶುಕ್ರವಾರದವರೆಗೆ ಗರಿಷ್ಠವಲ್ಲದ ಸಮಯದಲ್ಲಿ ಮತ್ತು...

ಮುಂದೆ ಓದಿ

ಕೋವಿಡ್ ನಿಯಂತ್ರಣಕ್ಕಾಗಿ 54 ತಂಡಗಳ ರಚನೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು: ಇದೇ ಜುಲೈ 5ರಿಂದ ಅನ್ ಲಾಕ್-3.0 ಜಾರಿ ಬಹುತೇಕ ಖಚಿತವಾಗಿದ್ದು, ಕೋವಿಡ್ ನಿಯಂತ್ರಣಕ್ಕಾಗಿ 54 ತಂಡಗಳ ರಚನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಸೋಮವಾರದಿಂದ ಅನ್ ಲಾಕ್ ಗೆ...

ಮುಂದೆ ಓದಿ

ಇಂದು ಸಂಜೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ: ಇನ್ನಷ್ಟು ನಿರ್ಬಂಧಗಳ ಸಡಿಲಿಕೆ?

ಬೆಂಗಳೂರು: ಕೋವಿಡ್ ಎರಡನೇ ಅಲೆ ಹಾವಳಿ ಮತ್ತಷ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನಷ್ಟು ನಿರ್ಬಂಧಗಳ ಸಡಿಲಿಕೆಗೆ ಸರ್ಕಾರ ಚಿಂತನೆ ನಡೆದಿದ್ದು, ಈ ಸಂಬಂಧ ‌ಶನಿವಾರ ಸಂಜೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ...

ಮುಂದೆ ಓದಿ

ಮೂರನೇ ಹಂತದ ಅನ್‍ಲಾಕ್: ನಾಳೆ ಕಾವೇರಿ ನಿವಾಸದಲ್ಲಿ ಸಿಎಂ ಸಭೆ

ಬೆಂಗಳೂರು: ರಾಜ್ಯದಲ್ಲಿ ಮೂರನೇ ಹಂತದ ಅನ್‍ಲಾಕ್ ಘೋಷಣೆ ಮಾಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ  ಉಸ್ತುವಾರಿ ಸಚಿವರ ಸಭೆ ನಡೆಸಲಿದ್ದು, ಕಾವೇರಿ ನಿವಾಸದಲ್ಲಿ ಹಿರಿಯ ಸಚಿವರೊಂದಿಗೆ ಸಭೆ...

ಮುಂದೆ ಓದಿ

ಇಂದಿನಿಂದ ಮಂತ್ರಾಲಯ ದರ್ಶನಕ್ಕೆ ಅವಕಾಶ

ರಾಯಚೂರು : ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆ ಶುರುವಾಗಿದ್ದು, ಇಂದಿನಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ ಬೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗುರುರಾಘವೇಂದ್ರ ಸ್ವಾಮೀಯ ದರ್ಶನಕ್ಕೆ ಸಮಯ...

ಮುಂದೆ ಓದಿ

ಜೂ.20 ರಿಂದ ಈ ರಾಜ್ಯದಲ್ಲಿ ಮಾತ್ರ ಲಾಕ್ ಡೌನ್ ತೆರವು ?

ಹೈದರಾಬಾದ್: ಕರೋನಾ ಸೋಂಕು ಪ್ರಕರಣ ಇಳಿಕೆಯಾಗುತ್ತಿದ್ದ ಬೆನ್ನಲ್ಲೇ ತೆಲಂಗಾಣ ಸರ್ಕಾರ ಜೂ.19ರ ರಾತ್ರಿಯಿಂದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ ಕೋವಿಡ್ ಲಾಕ್ ಡೌನ್ ತೆರವುಗೊಳಿಸುವುದಾಗಿ ಘೋಷಿಸಿದೆ. ಸೋಂಕು ಪ್ರಕರಣ...

ಮುಂದೆ ಓದಿ

ನಾಳೆಯಿಂದ ಉತ್ತರಕನ್ನಡ ಜಿಲ್ಲೆ ಅನ್‌ಲಾಕ್

ಶಿರಸಿ:  ಜೂನ್‌ 14ರಿಂದ ಉತ್ತರಕನ್ನಡ ಜಿಲ್ಲೆಯಲ್ಲೂ ಅನ್‌ಲಾಕ್ ಹಿನ್ನೆಲೆಯಲ್ಲಿ ಸ್ಥಳೀಯರು ಸಂತೋಷಗೊಂಡಿದ್ದು, ತರಕಾರಿ, ಹಣ್ಣುಗಳ ಖರೀದಿಗೆ ಮಾರುಕಟ್ಟೆಗೆ ಬರಲಾರಂಭಿಸಿದ್ದಾರೆ. ವಿಶೇಷ ಕಂಟೈನ್‌ಮೆಂಟ್  ಪ್ರದೇಶಗಳನ್ನು ಮುಂದುವರಿಸಿರುವ ಜಿಲ್ಲಾಡಳಿತ, ಜಿಲ್ಲಾಡಳಿತ...

ಮುಂದೆ ಓದಿ

error: Content is protected !!