ಯಾವುದೇ ಪೌರಾಣಿಕ ಯಕ್ಷಗಾನ/ ನಾಟಕವನ್ನು ನೋಡಿದರೆ, ಕಥೆಗಳನ್ನು ಓದಿದರೆ, ಅದರಲ್ಲಿ ಒಬ್ಬ ರಾಜ ಇನ್ನೊಬ್ಬ ರಾಜನಿಗೆ ದೂತನ ಮೂಲಕ ಪತ್ರ ಕಳಿಸುವುದು ಇದ್ದೇ ಇರುತ್ತದೆ. ಪತ್ರವು ಒಂದೋ ಹೊಸ ಸಂಬಂಧಕ್ಕೆ, ಇಲ್ಲವೇ ಯುದ್ಧಕ್ಕೆ ನೀಡಿದ ಪಂಥಾಹ್ವಾನವಾಗಿರುತ್ತದೆ. ಪತ್ರದಿಂದಲೇ ಅದೆಷ್ಟೋ ಕಥೆಗಳು, ಇತಿಹಾಸ ಶುರುವಾಗುವುದು. ಪತ್ರಗಳೇ ಅದೆಷ್ಟೋ ರಾಜಮನೆತನದ ಅಂತ್ಯಕ್ಕೆ ನಾಂದಿಯಾಗುವುದು. ರಾಮಾಯಣ, ಮಹಾಭಾರತದಲ್ಲಿ ಮಾತ್ರವಲ್ಲದೆ ಆಧುನಿಕ ಇತಿಹಾಸದಲ್ಲೂ ಪತ್ರಗಳಿಗೆ ವಿಶೇಷ ಸ್ಥಾನವಿದೆ. ೬೦-೯೦ರ ದಶಕದ ಇಂಗ್ಲಿಷ್ ಕಾದಂಬರಿಗಳಲ್ಲಿ, ನಂತರದ ಚಲನಚಿತ್ರಗಳಲ್ಲಿ ಪತ್ರಗಳಿಗೆ ಮುಖ್ಯಪಾತ್ರ ಇದ್ದೇ ಇರುತ್ತಿತ್ತು. ಯಶವಂತ […]
ರಾಜ್ಯದಲ್ಲಿ ಡೇಂಘೀ ಕಾಯಿಲೆ ಅಬ್ಬರ ಜೋರಾಗಿದ್ದು, ಜನವರಿ ೧ ರಿಂದ ಸೆಪ್ಟೆಂಬರ್ ೨ವರೆಗೆ ೬೭೦೬ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಡೆಂಘೀ ಕಾಯಿಲೆಗೆ ಒಳಗಾಗುತ್ತಿರುವವರ ಸಂಖ್ಯೆ ಅನಿರೀಕ್ಷಿತ ಮಟ್ಟದಲ್ಲಿ...
– ಡಾ.ಪರಮೇಶ್ ಶ್ರೀಗಳು ದಾನದಿಂದ ಪಡೆಯುತ್ತಿದ್ದ ಪ್ರತಿಯೊಂದಕ್ಕೂ ಬಹಳ ಬೆಲೆ ನೀಡುತ್ತಿದ್ದರು. ಒಮ್ಮೆ ಜಿಲ್ಲೆಯ ಭಾಗಕ್ಕೆ ಹೋದರೆ ಶ್ರೀಗಳು ಮೂರು ದಿನ ಮರಳಿ ಮಠಕ್ಕೆ ಬರುತ್ತಿರಲಿಲ್ಲ. ಆ...
-ಗುರುರಾಜ್ ಗಂಟಿಹೊಳೆ ಚುನಾವಣೆ ಬಂದಾಗ ಜನರಿಗೆ ದುಡ್ಡು, ಸೀರೆ, ಟಿವಿ ಹಂಚಿ ಅಧಿಕಾರಕ್ಕೆ ಬರುವುದು, ವಂಶಪರಂಪರೆಯ ಮೂಲಕ ರಾಜಕೀಯದಲ್ಲಿ ಅಧಿಕಾರ ಪಡೆಯುವುದು ಸಾಧನೆಯಲ್ಲ. ಪಕ್ಷದ ಒಬ್ಬ ಕಾರ್ಯಕರ್ತನಾಗಿ...
-ಎಂ.ಕೆ.ಭಾಸ್ಕರ್ ರಾವ್ ಕರ್ನಾಟಕದಂಥ ರಾಜ್ಯಗಳಲ್ಲಿ ಬಾಲಬಿಚ್ಚುವ ಐಎಎಸ್ ಅಧಿಕಾರಿಗಳು ತಮಿಳುನಾಡಿನಲ್ಲಿ ಅದನ್ನು ಮುದುರಿಕೊಳ್ಳುವುದಕ್ಕೆ ಕಾರಣ ತಮಿಳಿನ ವಿಚಾರದಲ್ಲಿ ಅಲ್ಲಿನ ಎಲ್ಲ ಪಕ್ಷದವರ ರಾಜಿಹಿರತ ನಿಲುವು. ಹಾಗಾಗಿ ತಮಿಳುನಾಡು...
ಗೌರಿ ಲಂಕೇಶ್ ಕೊಲೆಯಾಗಿ ಮೊನ್ನೆ ಸೆಪ್ಟೆಂಬರ್ ೫ಕ್ಕೆ ಆರು ವರ್ಷಗಳಾದವು. ಪತ್ರಕರ್ತೆಯಾಗಿ ಅಥವಾ ವ್ಯಕ್ತಿಯಾಗಿ ಗೌರಿಯ ನಿಲುವುಗಳೇನೇ ಇರಲಿ, ಅವಳು ಕೊಲೆಯಾಗುವಂಥ ಹೇಯ ಕೃತ್ಯಗಳನ್ನು ಮಾಡಿರಲಿಲ್ಲ. ಅದಕ್ಕೆ...
ಭರವಸೆ ಎಂಬುದು ಹತಾಶೆಯಿಂದ ನಮ್ಮನ್ನು ತಕ್ಷಣವೇ ಪಾರುಮಾಡಿಬಿಡುವ ಮಹತ್ತರ ಸಂಗತಿ. ಭರವಸೆ ನಮ್ಮಲ್ಲಿ ಹರ್ಷವನ್ನು, ಖುಷಿಯನ್ನು ತುಂಬುತ್ತದೆ. ಈ ಖುಷಿಗಳು ನಮ್ಮ ಮುಖದ ಹೊಳಪನ್ನು, ಕಂಗಳ ಕಾಂತಿಯನ್ನು...
– ವೀರನಾರಾಯಣ ಕೃಷ್ಣ ಎಂದೂ ಅಣ್ಣ ಬಲರಾಮನ ಕಾಲೆಳೆಯಲಿಲ್ಲ, ಆತನೊಂದಿಗೆ ಸ್ಪರ್ಧೆಗೆ ಬೀಳಲಿಲ್ಲ. ಬದಲಿಗೆ ಹಲವು ಕಠಿಣ ಪರಿಸ್ಥಿತಿಗಳಲ್ಲಿ ಬಲರಾಮನನ್ನು ಕಾಪಾಡಿದ. ಕಡೆವರೆಗೂ ದೊರೆಯಾಗುವುದಿರಲಿ, ಯುವರಾಜನೂ ಆಗದೆ...
ನಮ್ಮ ಪೂರ್ವಜರು ಇಂದಿನ ಮೆಡಿಟೇರೇನಿಯನ್ ಪ್ರದೇಶದ ಆಸುಪಾಸಿನಲ್ಲಿ ತಮ್ಮ ಮೊದಲ ನಾಗರಿಕತೆಯನ್ನು ಕಟ್ಟಿಕೊಂಡರು. ಗುಹಾವಾಸಿಗಳಾಗಿದ್ದ ಅವರೊಡನೆ ಇನ್ನೂ ಹಲವು ಜೀವಿಗಳು ವಾಸಿಸುತ್ತಿದ್ದು, ಅವುಗಳಲ್ಲಿ ಬಾವಲಿಗಳೂ ಸೇರಿದ್ದವು. ಈ...
– ಮಾಧುರಿ ಭಾವೆ ಅಂಕಿ ಅಂಶಗಳ ಪ್ರಕಾರ ಬಹಳ ಜನ ಶಿಕ್ಷಕಿಯರಿಗೆ ಬಿಪಿ ಮತ್ತು ಡಯಾಬಿಟಿಸ್ ಸಮಸ್ಯೆ ಸಹ ಇದೆ. ಶಿಕ್ಷಕಿಯರೆಂದರೆ ಪಾಠ ಮಾಡುವುದಷ್ಟೇ ಅಲ್ಲ. ಶಾಲೆಯ...