Saturday, 7th September 2024

ವನಿತಾ ಪ್ರೀಮಿಯರ್‌ ಲೀಗ್‌: ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು

ಮುಂಬೈ: ಆರ್‌ಸಿಬಿ ತಂಡ ಭಾನುವಾರ ಅಪರಾಹ್ನ ಚೊಚ್ಚಲ ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಕಣಕ್ಕಿಳಿಯ ಲಿದೆ. ಎದುರಾಳಿ, ಮೆಗ್‌ ಲ್ಯಾನಿಂಗ್‌ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌. ಕೂಟದ ಹರಾಜಿನಲ್ಲೇ ಅತ್ಯಧಿಕ 3.40 ಕೋಟಿ ರೂ.ಗೆ ಮಾರಾಟಗೊಂಡ ಸ್ಮತಿ ಮಂಧನಾ, ಎಲ್ಲಿಸ್‌ ಪೆರ್ರಿ, ಹೀತರ್‌ ನೈಟ್‌, ಸೋಫಿ ಡಿವೈನ್‌, ಮರಿಜಾನ್‌ ಕಾಪ್‌, ಮೆಗಾನ್‌ ಶಟ್‌, ರಿಚಾ ಘೋಷ್‌… ಸಮಕಾಲೀನ ಶ್ರೇಷ್ಠರೆಲ್ಲ ಒಂದೇ ಫ್ರೆàಮ್‌ನಲ್ಲಿ ಸೇರಿಕೊಂಡಿದ್ದಾರೆ. ಡೆಲ್ಲಿ ಕೂಡ ಅಷ್ಟೇ ಬಲಿಷ್ಠವಾಗಿದೆ. 5 ಟಿ20 ವಿಶ್ವಕಪ್‌ ವಿಜೇತ ಆಸೀಸ್‌ ತಂಡದ ಸ್ಟಾರ್‌ ಆಟ […]

ಮುಂದೆ ಓದಿ

ಮಹಿಳಾ ಪ್ರೀಮಿಯರ್ ಲೀಗ್: ಮಾರ್ಚ್ 4ರಂದು ಚಾಲನೆ

ಮುಂಬೈ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಮಾರ್ಚ್ 4ರಂದು ಅದ್ಧೂರಿಯಾಗಿ ಚಾಲನೆ ನೀಡಲಿದೆ. ಉದ್ಘಾಟನಾ ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್...

ಮುಂದೆ ಓದಿ

ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಮಾಧ್ಯಮ ಹಕ್ಕು ವಿಯಾಕಾಮ್ 18 ತೆಕ್ಕೆಗೆ

ನವದೆಹಲಿ: ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಮಾಧ್ಯಮ ಹಕ್ಕುಗಳನ್ನು ವಿಯಾಕಾಮ್ 18 ಕಂಪೆನಿ 2023-2027 ರ ಅವಧಿಗೆ 951 ಕೋಟಿ ರೂಪಾಯಿಗಳಿಗೆ ಗೆದ್ದುಕೊಂಡಿದೆ. ಬಿಸಿಸಿಐ ಜನವರಿ 25...

ಮುಂದೆ ಓದಿ

error: Content is protected !!