Saturday, 23rd November 2024

179 ರನ್ನಿಗೆ ಮಕಾಡೆ ಮಲಗಿದ ನೆದರ್ಲೆಂಡ್ಸ್

ಲಖನೌ: ಐಸಿಸಿ ವಿಶ್ವಕಪ್ ಕ್ರಿಕೆಟ್ 2023ರ 34ನೇ ಪಂದ್ಯದಲ್ಲಿ ಟಾಸ್​ ಗೆದ್ದ ನೆದರ್ಲೆಂಡ್ಸ್ ಬ್ಯಾಟಿಂಗ್​ ಆಯ್ದುಕೊಂಡಿತು. ಇತ್ತೀಚಿನ ವರದಿ ಪ್ರಕಾರ, ನೆದರಲ್ಯಾಂಡ್ ತಂಡ 46.3 ಓವರಿನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 179 ಗಳಿಸಿ, ಅಫ್ಘಾನಿಸ್ತಾನಕ್ಕೆ ಸುಲಭದ ಗುರಿ ನೀಡಿದೆ. ಅಫ್ಘಾನಿಸ್ತಾನದ ಕ್ಷೇತ್ರ ರಕ್ಷಣೆಗೆ ನಾಲ್ಕು ವಿಕೆಟ್ ರನೌಟ್ ರೂಪದಲ್ಲಿ ಉರುಳಿದೆ.  ಮೊಹಮ್ಮದ್ ನಬಿ ಮೂರು ವಿಕೆಟ್ ಕಿತ್ತರು. ನೆದರಲ್ಯಾಂಡ್ ಪರ ಸೈಬ್ರಂಡ್ ಏಕೈಕ ಅರ್ಧಶತಕ (58) ಬಾರಿಸಿದರೆ, ಆರು ಮಂದಿ ಸಿಂಗಲ್ ಡಿಜಿಟ್ ಗೆ ಸಾಕೆಂದರು. ನೆದರ್ಲೆಂಡ್ಸ್ […]

ಮುಂದೆ ಓದಿ

ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟ ರೋಹಿತ್ ಬಳಗ

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಭಾರತದ ಬ್ಯಾಟರ್‌ಗಳು ರನ್‌ಪ್ರವಾಹ ಹರಿಸಿದರೆ, ಬೌಲರ್‌ಗಳು ಬೆಂಕಿ ಚೆಂಡು ಎಸೆದರು. ವಿಶ್ವಕಪ್ ಟೂರ್ನಿಯಲ್ಲಿ ಸತತ ಏಳನೇ ಪಂದ್ಯ ಗೆದ್ದ ರೋಹಿತ್ ಶರ್ಮಾ...

ಮುಂದೆ ಓದಿ

ಆಲ್ ರೌಂಡರ್ ಮಿಚೆಲ್ ಮಾರ್ಷ್ ಸ್ವದೇಶಕ್ಕೆ ವಾಪಸ್: ಸಂಕಷ್ಟದಲ್ಲಿ ಆಸೀಸ್‌

ಮುಂಬೈ: ಆಲ್ ರೌಂಡರ್ ಮಿಚೆಲ್ ಮಾರ್ಷ್ ವೈಯಕ್ತಿಕ ಕಾರಣಗಳಿಗಾಗಿ ಸ್ವದೇಶಕ್ಕೆ ಮರಳುತ್ತಿದ್ದು, ಇದರಿಂದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಕನಸು ಕಾಣುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ಇಂಗ್ಲೆಂಡ್...

ಮುಂದೆ ಓದಿ

ಶ್ರೀಲಂಕಾ ಬೌಲಿಂಗ್: ರೋಹಿತ್‌ ’ಸಿಂಗಲ್ ಡಿಜಿಟ್’

ಮುಂಬೈ: ಏಕದಿನ ವಿಶ್ವಕಪ್​ ಕ್ರಿಕೆಟ್‌(2023ರ) ನ ಪ್ರಮುಖ ಘಟ್ಟದಲ್ಲಿ ಗುರುವಾರ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ಟಾಸ್​ ಗೆದ್ದ ಲಂಕಾ ನಾಯಕ ಕುಸಾಲ್ ಮೆಂಡಿಸ್ ಬೌಲಿಂಗ್​...

ಮುಂದೆ ಓದಿ

ಹರಿಣವನ್ನು ಹಣಿಯುವುದೇ ಬ್ಲ್ಯಾಕ್ ಕ್ಯಾಪ್ಸ್…!

ಪುಣೆ: ಸೆಮಿಫೈನಲ್ ರೇಸ್‌ನಲ್ಲಿರುವ ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಬುಧವಾರ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿ ಯಾಗಲಿದೆ. ಕಳೆದ ವಾರ, ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ರೋಚಕ...

ಮುಂದೆ ಓದಿ

ಟಾಸ್​ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್

ಕೋಲ್ಕತ್ತಾ: ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ 31ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್​ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದು ಕೊಂಡಿದೆ. ಇತ್ತೀಚಿನ ವರದಿ ಪ್ರಕಾರ, ಬಾಂಗ್ಲಾದೇಶ ತಂಡ...

ಮುಂದೆ ಓದಿ

ಇಂದು ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಎದುರಾಳಿ

ಕೋಲ್ಕತ್ತಾ: ಬಾಂಗ್ಲಾದೇಶ ಪಾಕಿಸ್ತಾನವನ್ನು ಕೋಲ್ಕತ್ತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಎದುರಿಸಲಿದೆ. ಸದ್ಯ ಪಾಕಿಸ್ತಾನ ತಾನಾಡಿದ 6 ಪಂದ್ಯಗಳಲ್ಲಿ 2 ರಲ್ಲಿ ಗೆಲುವು ಕಂಡಿದೆ. 4 ಅಂಕಗಳೊಂದಿಗೆ ಪಾಯಿಂಟ್...

ಮುಂದೆ ಓದಿ

ವಿಶ್ವಕಪ್-2023: ಆರನೇ ಪಂದ್ಯ ಗೆದ್ದ ರೋಹಿತ್ ಪಡೆ, ಹಾಲಿ ಚಾಂಪಿಯನ್ ಔಟ್

ಲಖನೌ: ವಿಶ್ವಕಪ್-2023 ಟೂರ್ನಿಯಲ್ಲಿ ಭಾರತದ ಇಂಗ್ಲೆಂಡ್​ ವಿರುದ್ಧ ಅಮೋಘ ಗೆಲುವು ಸಾಧಿಸುವ ಮೂಲಕ ಸತತ 6 ಪಂದ್ಯ ಗೆದ್ದಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ...

ಮುಂದೆ ಓದಿ

ನೆದರ್ಲ್ಯಾಂಡ್ಸ್ ಬ್ಯಾಟಿಂಗ್​: ಆರಂಭಿಕರು ಅಲ್ಪ ಮೊತ್ತಕ್ಕೆ ಔಟ್

ಕೋಲ್ಕತ್ತಾ: ವಿಶ್ವಕಪ್​ನ 28ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ನೆದರ್ಲ್ಯಾಂಡ್ಸ್ ಟಾಸ್​ ಗೆದ್ದು ಮೊದಲಿಗೆ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ವಿಶ್ವಕಪ್​ ಕ್ರೀಡಾ ಕೂಟದಲ್ಲಿ ಉಭಯ ತಂಡಗಳು ತಲಾ 5 ಪಂದ್ಯಗಳನ್ನು...

ಮುಂದೆ ಓದಿ

ಕಿವೀಸ್ ಗೆಲುವಿಗೆ 389 ರನ್ ಗುರಿ

ಹೈದರಾಬಾದ್​: ಐಸಿಸಿ ಏಕದಿನ ವಿಶ್ವಕಪ್​ನ 27ನೇಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್‌ ಮೊತ್ತ ಪೇರಿಸಿದೆ. ಎದುರಾಳಿ ಕಿವೀಸ್ ಗೆಲುವಿಗೆ 388 ರನ್ನುಗಳ ಗುರಿ ನಿಗದಿ ಮಾಡಿದೆ. 5 ಬಾರಿಯ ವಿಶ್ವ...

ಮುಂದೆ ಓದಿ