ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್ ಮಾಡಿ
Gold Price Today on 15th May 2025: ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 195 ರೂ. ಇಳಿಕೆಯಾಗಿದ್ದು, 8,610 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 213 ರೂ. ಕಡಿಮೆಯಾಗಿ, 9,393 ರೂ.ಗೆ ಬಂದು ಮುಟ್ಟಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 68,880 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 86,100 ರೂ. ಮತ್ತು 100 ಗ್ರಾಂಗೆ 8,61,000 ರೂ. ನೀಡಬೇಕಾಗುತ್ತದೆ.