ದಾರಿದೀಪೋಕ್ತಿ Wednesday, June 8th, 2022 ವಿಶ್ವವಾಣಿ ಒಂದು ವಾದದಲ್ಲಿ ನೀವು ಗೆಲ್ಲುವುದು, ಸೋಲುವುದು ಮುಖ್ಯವಲ್ಲ. ಇಬ್ಬರೂ ಪರಸ್ಪರ ತಿಳಿವಳಿಕೆ ಮತ್ತು ನಿರ್ಣಯಕ್ಕೆ ಬರುವುದು ಬಹಳ ಮುಖ್ಯ. ಒಂದು ವೇಳೆ ವಾದದಲ್ಲಿ ಸೋತ ನಂತರವೂ ಎದುರಾಳಿಯನ್ನು ಗೌರವಿಸಿದರೆ, ನೀವು ಗೆದ್ದಂತೆ.