ದಾರಿದೀಪೋಕ್ತಿ Sunday, June 26th, 2022 ವಿಶ್ವವಾಣಿ ಯಾವತ್ತೂ ಭರವಸೆಯೊಂದಿಗೆ ಮುಂದೆ ನೋಡಬೇಕೇ ಹೊರತು, ವಿಷಾದದಿಂದ ಹಿಂದೆ ನೋಡುವುದಲ್ಲ. ಭರವಸೆ ನಿಮ್ಮಲ್ಲಿ ವಿಶ್ವಾಸವನ್ನು ಮೂಡಿಸಿದರೆ. ವಿಷಾದ ಯಾವತ್ತೂ ನಕಾರಾತ್ಮಕತೆಯನ್ನು ಮೂಡಿಸುತ್ತದೆ. ನಿಮಗೆ ಯಾವುದು ಬೇಕು ಎಂಬುದನ್ನು ನೀವೇ ನಿರ್ಧರಿಸಬೇಕು.