Wednesday, 24th April 2024

ಪ್ಲಾಸ್ಟಿಕ್ ಪರಿಣಯ

ಪ್ಲಾಸ್ಟಿಕ್ ರಾಕ್ಷಸನ ಹಾವಳಿಯನ್ನು ತಡೆಗಟ್ಟಲು ಸರಕಾರಗಳು ಪ್ಲಾಾಸ್ಟಿಿಕ್ ಬ್ಯಾಾನ್ ಮಾಡಬೇಕು ಅಥವಾ ಒಮ್ಮೆೆ ಬಳಸಿ ಬಿಸಾಡುವ ಪಾಲಿಥಿನ್ ಚೀಲಗಳ ಮೇಲೆ ಟ್ಯಾಾಕ್‌ಸ್‌ ಹಾಕಬೇಕು ಎಂದು ವಿಶ್ವಸಂಸ್ಥೆೆ ವಿಶ್ವ ಪರಿಸರ ದಿನದಂದು ಅಭಿಪ್ರಾಾಯಪಟ್ಟಿಿದೆ.
* ಪ್ರಪಂಚದಲ್ಲಿ ಪ್ರತೀವರ್ಷ ಬಳಸುವ ಪ್ಲಾಾಸ್ಟಿಿಕ್ ಬ್ಯಾಾಗ್‌ಗಳ ಸಂಖ್ಯೆೆ 5 ಟ್ರಿಿಲಿಯನ್.
* ಜಗತ್ತಿಿನಲ್ಲಿ ಇದುವರೆಗೆ 9 ಬಿಲಿಯನ್ ಟನ್ ಪ್ಲಾಾಸ್ಟಿಿಕ್ ಉತ್ಪಾಾದಿಸಲಾಗಿದೆ.
* ಈವರೆಗೆ ಶೇ. 9ರಷ್ಟು ಮಾತ್ರ ರಿಸೈಕಲ್ ಆಗಿದೆ.
* 60 ದೇಶಗಳು ಪ್ಲಾಾಸ್ಟಿಿಕ್ ಮಾಲಿನ್ಯ ತಡೆಯಲು ಕ್ರಮ ಕೈಗೊಂಡಿವೆ.
* ಪ್ರತೀವರ್ಷ ರಿಸೈಕಲಿಂಗ್ ಮಾಡಲು ಮಾಡುತ್ತಿಿರುವ ಖರ್ಚು 5ಮಿಲಿಯನ್ ಡಾಲರ್.
ಈ ವಸ್ತುಗಳು ಮಣ್ಣಲ್ಲಿ ಮಣ್ಣಾಾಗಲು ಇಷ್ಟು ಅವಧಿ ಬೇಕು.
* ಪ್ಲಾಾಸ್ಟಿಿಕ್ ಕಪ್- 50 ವರ್ಷ
* ಅಲ್ಯೂಮಿನಿಯಂ ಕ್ಯಾಾನ್-200 ವರ್ಷ
* ನ್ಯಾಾಪಿಗಳು- 450 ವರ್ಷ
* ಪ್ಲಾಾಸ್ಟಿಿಕ್ ಬಾಟಲಿ-450 ವರ್ಷ
* ಮೀನಿನ ಗಾಳದ ನೂಲು- 600ವರ್ಷ

Leave a Reply

Your email address will not be published. Required fields are marked *

error: Content is protected !!