Saturday, 27th July 2024

ಸಿಐಎ ನಿರ್ದೇಶಕರಾಗಿ ವಿಲಿಯಂ ಬರ್ನ್ಸ್ ನೇಮಕ

ವಾಷಿಂಗ್ಟನ್: ಶಕ್ತಿಯುತ ಬೇಹುಗಾರಿಕೆ ಸಂಸ್ಥೆ ಅಮೆರಿಕದ ಸಿಐಎ ನಿರ್ದೇಶಕರಾಗಿ ಅನುಭವಿ ರಾಜತಾಂತ್ರಿಕ ವಿಲಿಯಂ ಬರ್ನ್ಸ್   ನೇಮಕವಾಗಿದ್ದಾರೆ. ಅಮೆರಿಕದ ಹಿರಿಯ ಅಧಿಕಾರಿಯಾಗಿದ್ದ ಬರ್ನ್ಸ್ ರಷ್ಯಾ, ಜೋರ್ಡಾನ್‍ನಲ್ಲಿ ರಾಯಭಾರಿಯಾಗಿ ಹಲವು ಇಲಾಖೆಯಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ್ದರು. ಅಮೆರಿಕ ಅಧ್ಯಕ್ಷರಾದ ಬಿಡೆನ್ ದೇಶದ ಸುರಕ್ಷತೆಗೆ ಹಾಗೂ ವಿಶ್ವದ ಯಾವ ಭಾಗದಲ್ಲಾದರೂ ಬೇಹುಗಾರಿಕೆ ಮಾಡಬಲ್ಲ ಸಿಐಎನ ತಂಡವನ್ನು ಮತ್ತಷ್ಟು ಭದ್ರಗೊಳಿಸುತ್ತಿದ್ದಾರೆ. ಅಮೆರಿಕ ಸಂಸತ್‍ನಲ್ಲಿ ಈ ವಿಷಯ ಕುರಿತು ಟೆಕ್ಸಾಸ್ ಸಂಸದೆ ಟಿಡ್ ಟಗ್ ಪ್ರಸ್ತಾಪ ಮಾಡಿದ ತಕ್ಷಣ ಎಲ್ಲರೂ ಬೆಂಬಲಿಸಿದ್ದರಿಂದ […]

ಮುಂದೆ ಓದಿ

ಎರಡು ಮಸಾಜ್‌ ಪಾರ್ಲರ್’ಗಳ ಮೇಲೆ ಗುಂಡಿನ ದಾಳಿ: ಎಂಟು ಸಾವು

ಅಟ್ಲಾಂಟಾ: ಎರಡು ಮಸಾಜ್‌ ಪಾರ್ಲರ್‌ಗಳು ಮತ್ತು ಉಪನಗರಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ, ಮೃತರಲ್ಲಿ ಹಲವರು ಏಷ್ಯಾ ಮೂಲದ ಮಹಿಳೆಯರಾಗಿದ್ದಾರೆ ಎಂದು ತಿಳಿದು...

ಮುಂದೆ ಓದಿ

ಮ್ಯಾಚ್ ಫಿಕ್ಸಿಂಗ್: ಇಬ್ಬರು ಯುಎಇ ಆಟಗಾರರಿಗೆ ಎಂಟು ವರ್ಷ ನಿಷೇಧ

ದುಬೈ: ಟಿ 20 ವಿಶ್ವಕಪ್(2019) ಅರ್ಹತಾ ಪಂದ್ಯದ ವೇಳೆ ಮ್ಯಾಚ್ ಫಿಕ್ಸಿಂಗ್‌ಗೆ ಯತ್ನಿಸಿದ ಆರೋಪದಡಿ ಐಸಿಸಿ, ಯುಎಇ ಕ್ರಿಕೆಟಿಗರಾದ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಬಟ್...

ಮುಂದೆ ಓದಿ

ಏಪ್ರಿಲ್‌ ಅಂತ್ಯದಲ್ಲಿ ಭಾರತಕ್ಕೆ ಬ್ರಿಟಿಷ್ ಪ್ರಧಾನಿ ಜಾನ್ಸನ್ ಭೇಟಿ

ಲಂಡನ್: ಏಪ್ರಿಲ್ ಕೊನೆಯಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಭೇಟಿ ನೀಡಲಿದ್ದು, ಯುಕೆ ವ್ಯಾಪಾರ ಅವಕಾಶಗಳನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ನಿರ್ಗಮಿಸಿದ...

ಮುಂದೆ ಓದಿ

ಮ್ಯಾನ್ಮಾರ್‌ ಹಿಂಸಾಚಾರ: ಒಂದೇ ದಿನ 20 ಮಂದಿ ಸಾವು

ಯಾಂಗೊನ್ : ಮ್ಯಾನ್ಮಾರ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಮ್ಯಾನ್ಮಾರ್ ನಲ್ಲಿ ಮಿಲಿಟರಿ ದಂಗೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು, ಪ್ರತಿಭಟನಾ ಮೆರವಣಿಗೆ ಮೇಲೆ...

ಮುಂದೆ ಓದಿ

ಧೂಳಿನ ಬಿರುಗಾಳಿ: ಚೀನಾದಲ್ಲಿ 400 ವಿಮಾನಗಳ ಹಾರಾಟ ರದ್ದು

ಬೀಜಿಂಗ್‌: ಉತ್ತರ ಚೀನಾ ಮತ್ತು ರಾಜಧಾನಿ ಬೀಜಿಂಗ್‌ನಲ್ಲಿ ಧೂಳು ತುಂಬಿದ ಬಿರುಗಾಳಿ ಬೀಸುತ್ತಿದೆ. ಇದರಿಂದಾಗಿ ನೂರಾರು ವಿಮಾನಗಳ ಹಾರಾಟ ರದ್ದು ಗೊಳಿಸಲಾಗಿದೆ. ಎತ್ತರವಾದ ಕಟ್ಟಡಗಳಲ್ಲಿ ಧೂಳು ಮತ್ತು...

ಮುಂದೆ ಓದಿ

ಮಿಲಿಟರಿ ವಿಮಾನ ಅಪಘಾತ: ನಾಲ್ಕು ಮಂದಿ ಸಾವು

ನೂರ್ ಸುಲ್ತಾನ್: ಕಝಕಿಸ್ಥಾನ್ ರಾಜಧಾನಿ ನೂರ್ ಸುಲ್ತಾನ್ ನಿಂದ ಹಾರಾಟ ಆರಂಭಿಸಿ, ಆಲ್ಮಟಿ ಪ್ರದೇಶದಲ್ಲಿ ಆಯನ್-26 ಮಿಲಿಟರಿ ವಿಮಾನವೊಂದು ಅಪಘಾತಕ್ಕೀಡಾಗಿದೆ. ತುರ್ತು ಪರಿಸ್ಥಿತಿ ಸಚಿವಾಲಯದ ಅಧಿಕಾರಿಗಳು, ಈ...

ಮುಂದೆ ಓದಿ

ಡೆನ್ವರ್‌ನಲ್ಲಿ ಹಿಮಚ್ಛಾದಿತ ಬಿರುಗಾಳಿ: 2,000 ವಿಮಾನಗಳ ಹಾರಾಟ ರದ್ದು

ಡೆನ್ವರ್‌(ಅಮೆರಿಕ): ಹಿಮದಿಂದ ಕೂಡಿದ ಬಿರುಗಾಳಿ ಬೀಸುತ್ತಿರುವುದರಿಂದ ಡೆನ್ವರ್‌ನಲ್ಲಿ ವಾರಾಂತ್ಯದಲ್ಲಿ 2,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶನಿವಾರ ಮಧ್ಯಾಹ್ನದಿಂದ ಭಾನುವಾರ ರಾತ್ರಿಯವರೆಗೆ ಡೆನ್ವರ್ ಮತ್ತು ಬೌಲ್ಡರ್‌ನಲ್ಲಿ 18...

ಮುಂದೆ ಓದಿ

ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ, ಇಸ್ಲಾಮಿಕ್ ಶಾಲೆಗಳಿಗೆ ಬೀಗಮುದ್ರೆ

ಕೊಲಂಬೋ: ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದ ಮುಸ್ಲಿಂ ಮೂಲಭೂತವಾದಕ್ಕೆ ತೆರೆ ಎಳೆಯಲು ಸ್ಥಳೀಯ ಸರ್ಕಾರ ಇದರ ಪ್ರಾಥಮಿಕ ಹಂತದ ಕ್ರಮವಾಗಿ, ದೇಶದಲ್ಲಿ ಬುರ್ಖಾ ನಿಷೇಧಿಸಿ ಸಾವಿರಾರು ಇಸ್ಲಾಮಿಕ್ ಶಾಲೆಗಳನ್ನು ಮುಚ್ಚಲು...

ಮುಂದೆ ಓದಿ

ಧ್ವನಿಸುರುಳಿಗಳ ಟೇಪ್‌ ಅನ್ವೇಷಕ ಲಾವೊ ಒಟೆನ್ಸ್‌ ಇನ್ನಿಲ್ಲ

ದ ಹಾಗ್: ಧ್ವನಿಸುರುಳಿಗಳ ಟೇಪ್‌ ಅನ್ನು ಅನ್ವೇಷಿಸಿದ್ದ ನೆದರ್ಲೆಂಡ್ಸ್‌ನ ಲಾವೊ ಒಟೆನ್ಸ್‌ (94 )ಶನಿವಾರ ವಿಧಿವಶರಾದರು. ಕಾಂಪ್ಯಾಕ್ಟ್‌ ಡಿಸ್ಕ್‌ ಅಭಿವೃದ್ಧಿಪಡಿಸಲು ಒಟೆನ್ಸ್‌ ಅವರು ಫಿಲಿಪ್ಸ್‌ ಕಂಪನಿಗೆ ನೆರವಾಗಿದ್ದರು. ಡೆಲ್ಫ್‌ನ...

ಮುಂದೆ ಓದಿ

error: Content is protected !!