ಬೆಂಗಳೂರಿನ ವೈಟ್‌ಫೀಲ್ಡ್‌ನ ಕಾಡುಗೋಡಿನಲ್ಲಿ ರಸ್ತೆ ಬದಿ ಕಟ್ ಆಗಿ ಬಿದ್ದಿದ್ದ ಕರೆಂಟ್ ತಂತಿ ತುಳಿದು ತಾಯಿ ಮತ್ತು ೯ ತಿಂಗಳ ಮಗಳು ಮೃತಪಟ್ಟಿರು ವುದು ದುರದೃಷ್ಟಕರ. ಈ ಭಾಗದಲ್ಲಿ ಲೈನ್‌ಟ್ರಿಪ್ ಆಗಿದ್ದು ಬೆಸ್ಕಾಂ ಸಿಬ್ಬಂದಿಯ ಗಮನಕ್ಕೆ ಬಂದಿತ್ತಾದರೂ ಅವರು ನಿರ್ಲಕ್ಷ್ಯ ವಹಿಸಿದ್ದರು. ಟ್ರಿಪ್ ಆಗಿದ್ದ ಲೈನ್ ಚಾರ್ಜ್ ಮಾಡುವ ವೇಳೆ ಮುಂಜಾಗ್ರತೆ ವಹಿಸದೇ ಇದ್ದುದೇ ದುರಂತಕ್ಕೆ ಕಾರಣವಾಗಿದೆ. ಈ ಹಿಂದೆಯೂ ಇಂತಹ ಹಲವು ಪ್ರಕರಣ ಗಳು ರಾಜ್ಯದಲ್ಲಿ ನಡೆದಿವೆ. ೨೦೧೮-೧೯ರಲ್ಲಿ ವಿದ್ಯುತ್ ತಂತಿ ತಗುಲಿ ೧೧ ಜನ […]
ಅಳೆದೂ ತೂಗಿ ಕೊನೆಗೂ ಬಿಜೆಪಿ ಹೈಕಮಾಂಡ್ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಡಿಸಿಎಂ ಆರ್.ಅಶೋಕ ಅವರನ್ನು ಆಯ್ಕೆ ಮಾಡಿದೆ. ಅಶೋಕ್ ಆಯ್ಕೆಯ ಬಗ್ಗೆ ಬಸನಗೌಡ ಪಾಟೀಲ್...
ಸೋಮಾರಿಗಳು ಮತ್ತು ಜವಾಬ್ದಾರಿ ಇಲ್ಲದವರನ್ನು ಎಷ್ಟು ಸಲ ಎಬ್ಬಿಸಿದರೂ ಹಾಸಿಗೆಯ ಬಿದ್ದುಕೊಂಡಿರುತ್ತಾರೆ. ಇನ್ನು ಸದಾ ಲವಲವಿಕೆಯಲ್ಲಿರುವ ಜವಾಬ್ದಾರಿ ವ್ಯಕ್ತಿಗೆ ಮಲಗಿದರೂ ನಿದ್ದೆಯೇ ಬರುವುದಿಲ್ಲ. ಜವಾಬ್ದಾರಿ ಎನ್ನುವುದು ಸದಾ...
ಎಲ್ಲೆಡೆ ಈಗ ವಿಶ್ವಕಪ್‌ನದ್ದೇ ಹವಾ. ಇನ್ನೊಂದು ದಿನ ಕಳೆದರೆ ವಿಶ್ವಕಪ್ ಫೈನಲ್ ಹಣಾಹಣಿ ನಡೆಯಲಿದೆ. ಈ ಪಂದ್ಯಕ್ಕಾಗಿ ಇಡೀ ಜಗತ್ತೇ ಎದುರು ನೋಡುತ್ತಿದೆ. ಒಂದೆಡೆ ಈ ಬಾರಿಯ...
ಕಳೆದೆರಡು ವಾರಗಳಿಂದ ದೇಶಾದ್ಯಂತ ಡೀಪ್ ಫೇಕ್ ತಂತ್ರಜ್ಞಾನದ ಬಗೆಗೆ ತೀವ್ರ ಚರ್ಚೆ ಎದ್ದಿದೆ. ಸೆಲೆಬ್ರಿಟಿಗಳೆನಿಸಿಕೊಂಡವರು ಫೋಟೊ, ವಿಡಿಯೋ ಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳ ಮೂಲಕ ಪಸರಿಸುವ ಕೆಲಸ...
ಭಾರತೀಯ ಚಲನಚಿತ್ರನಟಿ ಐಶ್ವರ್ಯ ರೈ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾದ ನಂತರ...
ಕತ್ತಲು ಮತ್ತು ಬೆಳಕಿನ ನಡುವಿನ ಹೋರಾಟ ಅಥವಾ ಅದಕ್ಕೆ ಪ್ರತಿಮೆಯಾಗಿರುವ ಹಿತಾಸಕ್ತಿಗಳ ನಡುವಿನ ಹೋರಾಟ ಕೆಲವೆಡೆ ತಾರಕಕ್ಕೇರಿ ರುವ ಸಂದರ್ಭದಲ್ಲೇ ಮತ್ತೊಂದು ದೀಪಾವಳಿ ಬಂದಿದೆ. ಇಲ್ಲಿ ಕತ್ತಲು...
ವಿಧಾನಸಭಾ ಚುನಾವಣೆ ಸೋಲಿನ ನಂತರ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವುದಂತಾಗಿದೆ. ಈಗಾಗಲೇ ಅನೇಕರು ಪಕ್ಷ ಬಿಟ್ಟು ಅನ್ಯ ಪಕ್ಷಗಳ ಕಡೆ ಮುಖ ಮಾಡಿzರೆ, ಉಳಿದವರು ಕೂಡ...
ಎರಡನೇ ಶನಿವಾರ ಮತ್ತು ದೀಪಾವಳಿ ಹಬ್ಬದ ಕಾರಣದಿಂದ ಸಾಲು ಸಾಲು ರಜೆಗಳಿವೆ. ಹಬ್ಬ ಹರಿದಿನಗಳ ಸಮಯದಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಸಹಜವಾಗಿಯೇ...