Saturday, 27th July 2024

ನಂಬಿಕೆಗಳೂ ಕುಸಿಯುತ್ತಿವೆ

ಬಿಹಾರದಲ್ಲಿ ಕಳೆದ ೧೫ ದಿನಗಳಿಂದ ಒಂದರ ಮೇಲೊಂದರಂತೆ ಸೇತುವೆಗಳು ಕುಸಿದು ಬೀಳುತ್ತಿವೆ. ಮಂಗಳವಾರ ಸಿವಾನ್ ಜಿಲ್ಲೆಯ ಗಂಡಕಿ ನದಿಯ ಮೇಲಿನ ಸೇತುವೆಯ ಒಂದು ಭಾಗ ಕುಸಿದಿದೆ. ಇದು ಕಳೆದ ೧೫ ದಿನಗಳಲ್ಲಿ ನಡೆದ ಏಳನೇ ಘಟನೆಯಾಗಿದೆ. ಇಲ್ಲಿ ಸೇತುವೆ ಮಾತ್ರ ಕುಸಿಯುತ್ತಿಲ್ಲ. ಸಾರ್ವಜನಿಕ ವ್ಯವಸ್ಥೆ ಬಗ್ಗೆ ಜನರ ನಂಬಿಕೆಯೂ ಇದೇ ತೆರದಲ್ಲಿ ಕುಸಿಯುತ್ತಿದೆ. ಕೆಲವು ಸೇತುವೆಗಳು ಮಳೆಯ ಭಾರೀ ಮಳೆಯ ಕಾರಣಕ್ಕೆ ಕುಸಿದಿವೆ ಎಂದು ಹೇಳಲಾಗಿದೆ. ಇನ್ನು ಕೆಲವು ಸೇತುವೆಗಳು ಬಿರು ಬಿಸಿಲಿನಲ್ಲಿಯೇ ಕುಸಿದು ಬಿದ್ದಿವೆ. ಒಂದೆರಡು […]

ಮುಂದೆ ಓದಿ

ನ್ಯಾಯದಾನ ಚುರುಕಾಗಲಿ

ದೇಶದ ಕಾನೂನು ಸಂಹಿತೆಯಲ್ಲಿ ಹೊಸ ಬದಲಾವಣೆಗಳನ್ನು ತರಲಾಗಿದೆ. ಜುಲೈ ಒಂದರಿಂದ ಕೇಂದ್ರ ಸರಕಾರ ಹೊಸದಾಗಿ ಜಾರಿಗೊಳಿಸಿದ ಮೂರು ನ್ಯಾಯಸಂಹಿತೆಗಳು ಜಾರಿಗೆ ಬಂದಿವೆ. ಬ್ರಿಟಿಷರು ಜಾರಿಗೊಳಿಸಿದ ೧೮೬೦ರಷ್ಟು ಹಳೆಯದಾದ...

ಮುಂದೆ ಓದಿ

ಉಳಿದ ಕ್ರೀಡೆಗಳಿಗೂ ಇಡಿಗಂಟು ಸಿಗಲಿ

ಭಾರತೀಯರ ಪಾಲಿಗೆ ಕ್ರಿಕೆಟ್ ಒಂದು ಪ್ರತ್ಯೇಕ ಧರ್ಮ ಎಂಬ ಮಾತಿದೆ. ಜಾತಿ, ಮತ, ಭಾಷೆ, ಪ್ರಾದೇಶಿಕ ಎಲ್ಲೆಗಳನ್ನು ಮೀರಿ, ಗೆದ್ದಾಗ ಎಲ್ಲರೂ ಒಂದಾಗಿ ಸಂಭ್ರಮಿಸುವ, ಸೋತಾಗ ಎಲ್ಲರೂ...

ಮುಂದೆ ಓದಿ

ಡೆಂಘೀ ನಿಯಂತ್ರಣ ಅಗತ್ಯ

ಮಳೆ-ಬಿಸಿಲಿನಿಂದಾಗಿ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದೊಂದು ತಿಂಗಳಲ್ಲಿ ೧,೯೫೫ ಪ್ರಕರಣಗಳು ದೃಢಪಟ್ಟಿವೆ. ಈ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಡೆಂಘೀ ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿ...

ಮುಂದೆ ಓದಿ

ರಾಜ್ಯದ ಹಿತವೇ ಆದ್ಯತೆಯಾಗಲಿ

ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಿಂದ ಆಯ್ಕೆಯಾದ ಸಂಸದರು...

ಮುಂದೆ ಓದಿ

ಎಲ್‌ಕೆಜಿ-ಯುಕೆಜಿಗೆ ಅವಸರ ಬೇಡ

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಹೆಸರಿನಲ್ಲಿ ರಾಜ್ಯ ಸರ್ಕಾರವು ಪ್ರಸಕ್ತ (೨೦೨೪-೨೫) ಶೈಕ್ಷಣಿಕ ಸಾಲಿನಿಂದಲೇ ೨,೭೮೬ ಎಲ್ಕೆಜಿ- ಯುಕೆಜಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಹಾಲಿ...

ಮುಂದೆ ಓದಿ

ದೇಶದ ಹಿತವೇ ಸದ್ಯದ ತುರ್ತು

೧೮ನೇ ಲೋಕಸಭೆ ತನ್ನ ಮೊದಲ ಅಧಿವೇಶನದಲ್ಲಿಯೇ ೧೯೭೫ರ ತುರ್ತು ಪರಿಸ್ಥಿತಿ ಹೇರಿಕೆಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದೆ. ಪ್ರಧಾನಿ ಇಂದಿರಾಗಾಂಧಿ ಅವರು ೨೧ ತಿಂಗಳ ಕಾಲ ದೇಶದ ಪ್ರಜಾಪ್ರಭುತ್ವವನ್ನು...

ಮುಂದೆ ಓದಿ

ದರ ಏರಿಕೆಯ ಜಮಾನ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ರಾಜ್ಯ ಸರಕಾರ ಹಾಲಿನ ದರ ಏರಿಸಲು ಮುಂದಾಗಿದೆ. ಯಾವುದೇ ಸರಕಾರ ಹಾಲಿನ ದರ ಏರಿಸಿದಾಗ ರೈತರತ್ತ ಬೊಟ್ಟು ಮಾಡುವುದು...

ಮುಂದೆ ಓದಿ

ಇಸ್ರೋ ಸಾಧನೆಗೆ ಮತ್ತೊಂದು ಗರಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತೊಮ್ಮೆ ನಮ್ಮೆಲ್ಲರ ಅಭಿಮಾನಕ್ಕೆ ಪಾತ್ರವಾಗಿದೆ. ‘ಪುಷ್ಪಕ್’ ಹೆಸರಿನ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ  (RLV LEX-03) ಮೂರನೇ ಹಾಗೂ ಅಂತಿಮ ಪ್ರಯೋಗ...

ಮುಂದೆ ಓದಿ

ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕಾನೂನು ಸ್ವಾಗತಾರ್ಹ

ನೀಟ್ ಮತ್ತು ನೆಟ್ ಪರೀಕ್ಷೆಯಲ್ಲಾದ ಲೋಪಗಳು ಪರೀಕ್ಷಾ ವ್ಯವಸ್ಥೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಎನ್‌ಟಿಎ ಏಜೆನ್ಸಿಯ ವಿಶ್ವಾಸಾ ರ್ಹತೆಗೆ ಬಲವಾದ ಪೆಟ್ಟು ಕೊಟ್ಟಿವೆ. ಪರೀಕ್ಷೆಗಳಿಗೆ ಸಿದ್ಧರಾಗಲು...

ಮುಂದೆ ಓದಿ

error: Content is protected !!