Tuesday, 28th May 2024

ನಮಗೆ ಮೋದಿಯಂತಹ ನಾಯಕ ಬೇಕು: ಪಾಕಿಸ್ತಾನ ಯುವಕನ ವಿಡಿಯೋ ವೈರಲ್‌

ಇಸ್ಲಾಮಾಬಾದ್‌: ನಮಗೆ ಭಾರತದ ಪ್ರಧಾನಿ ಮೋದಿಯಂತಹ ನಾಯಕ ಬೇಕು ಎಂದು ಪಾಕಿಸ್ತಾನದ ಯುವಕನೊಬ್ಬ ಹೇಳುವ ವೀಡಿಯೊವನ್ನ ಪತ್ರಕರ್ತರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಯುವಕ, ‘ನಾವು ಪಾಕಿಸ್ತಾನದ ಯಾವುದೇ ನಾಯಕನನ್ನ ಬಯಸೋ ದಿಲ್ಲ. ಭಾರತದ ಪ್ರಧಾನಿ ಮೋದಿ ಯವರಂತಹ ನಾಯಕನನ್ನ ಮಾತ್ರ ಬಯಸುತ್ತೇವೆ’ ಎಂದು ಹೇಳಿದ್ದಾನೆ. ವೀಡಿಯೊದಲ್ಲಿ, ಪಾಕಿಸ್ತಾನವು ಇನ್ಮುಂದೆ ಭಾರತಕ್ಕೆ ಸಮನಾಗಲು ಸಾಧ್ಯವಿಲ್ಲ ಎಂದಿದ್ದಾನೆ. ವಿಭಜನೆಯು ಎರಡೂ ದೇಶಗಳ ಜನರಿಗೆ ಹೇಗೆ ಹಾನಿ ಮಾಡಿದೆ ಎಂದು ಪಾಕಿಸ್ತಾನದ ಯುವಕರು ಹೇಳುತ್ತಿರುವುದು ಕೇಳಿಸುತ್ತದೆ. ವಿಭಜನೆಯ ಹೊರತಾಗಿಯೂ, ಭಾರತವು ಸಾಕಷ್ಟು […]

ಮುಂದೆ ಓದಿ

ವಾರ್ಷಿಕ ಮಿಲಿಟರಿ ಪರೇಡ್‌ ನಡೆಸದಿರಲು ಪಾಕ್ ಸರ್ಕಾರ ನಿರ್ಧಾರ

ಇಸ್ಲಾಮಾಬಾದ್:‌ ವಾರ್ಷಿಕ ಮಿಲಿಟರಿ ಪರೇಡ್‌ ಅನ್ನೂ ನಡೆಸದಿರಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಮಾರ್ಚ್‌ 23ರಂದು ಸಾಮಾನ್ಯವಾಗಿ ಮಿಲಿಟರಿ ಪರೇಡ್‌ ನಡೆಯುತ್ತದೆ. ಅದಕ್ಕೆ ಅದರದ್ದೇ ಐತಿಹಾಸಿಕ ಕಾರಣವೂ ಇದೆ....

ಮುಂದೆ ಓದಿ

ವಿವಾಹದ ಚಿತ್ರ ಸೋರಿಕೆ: ಶಾಹೀನ್‌ ಅಫ್ರಿದಿ ಅಸಮಾಧಾನ

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್‌ ಅಫ್ರಿದಿ ಅವರ ಮಗಳು ಅನ್ಶಾ ಜತೆಗಿನ ವಿವಾಹದ ಚಿತ್ರ, ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿ ರುವುದಕ್ಕೆ ವೇಗದ ಬೌಲರ್‌ ಶಾಹೀನ್‌...

ಮುಂದೆ ಓದಿ

ಪರ್ವೇಜ್ ಮುಷರಫ್ ನಿಧನ

ದುಬೈ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (70) ದುಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮುಷ್ರಾಫ್ ರನ್ನು ಯುಎಇಯ ಅಮೆರಿ ಕನ್ ಆಸ್ಪತ್ರೆಯಲ್ಲಿ...

ಮುಂದೆ ಓದಿ

ಮಸೀದಿ ಬಳಿ ಬಾಂಬ್ ಸ್ಫೋಟ: 17 ಮಂದಿ ಸಾವು

ಇಸ್ಲಾಮಾಬಾದ್ : ಪಾಕಿಸ್ತಾನದ ಪೇಶಾವರದಲ್ಲಿ ಮಸೀದಿಯೊಂದರ ಬಳಿ ಭೀಕರ ಬಾಂಬ್ ಸ್ಫೋಟ ಸಂಭವಿಸಿ, 17 ಮಂದಿ ಮೃತಪಟ್ಟಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಸ್ಫೋಟ...

ಮುಂದೆ ಓದಿ

ಪಾಕಿಸ್ತಾನದಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆ

ಇಸ್ಲಮಾಬಾದ್:‌ ಪಾಕಿಸ್ತಾನದಲ್ಲಿ ಗೋಧಿ ಸೇರಿದಂತೆ ಆಹಾರ ಧಾನ್ಯಗಳ ತೀವ್ರ ಕೊರತೆ ಸೃಷ್ಟಿಯಾಗಿದೆ. ಜನ ದಂಗೆ ಏಳದಂತೆ ಶಸ್ತ್ರಾಸ್ತ್ರ ಸಹಿತ ಸಿಬ್ಬಂದಿಯ ಭದ್ರತೆಯಲ್ಲಿ ಗೋಧಿ ಹಿಟ್ಟಿನ ಚೀಲ ಗಳನ್ನು...

ಮುಂದೆ ಓದಿ

ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ: ಮಾಲ್‌, ಮಾರ್ಕೆಟ್‌ ಮುಚ್ಚುಗಡೆ

ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಪಾರಾಗಲು ಹೆಣಗಾಡುತ್ತಿರುವ ಪಾಕಿಸ್ತಾನದಲ್ಲಿ ದಿನಕ್ಕೊಂದು ಸವಾಲು ಎದುರಾಗುತ್ತಿದ್ದು, ಇತ್ತೀಚಿಗೆ ತನ್ನ ಪ್ರಜೆಗಳಿಗೆ ಚಹಾ ತ್ಯಜಿಸಿ ಎಂದಿದ್ದ ಪಾಕ್‌, ಈಗ ಇಂಧನ ಉಳಿತಾಯಕ್ಕಾಗಿ...

ಮುಂದೆ ಓದಿ

ತಾಲಿಬಾನ್‌ ಪಾಕ್‌ ವಿರುದ್ದ ಮುಗಿಬಿದ್ದರೆ ಏನಾದೀತು ?

ಸಂಗತ ವಿಜಯ್‌ ದರಡಾ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರದ ತಾಲಿಬಾನ್ ನಡೆಯನ್ನು ಗಮನಿಸಿದ ಟಿಟಿಪಿ ಪಾಕಿಸ್ತಾನ ದಲ್ಲಿ ಅದನ್ನು ಅನುಸರಿಸುವುದಕ್ಕೆ ಶುರು ಮಾಡಿದೆ. ಮೊದಲಿಗೆ ಅಲ್ಲಿ...

ಮುಂದೆ ಓದಿ

ಏಷ್ಯಾಕಪ್’ಗೆ ಭಾರತ: ಗೃಹ ಸಚಿವಾಲಯವೇ ನಿರ್ಧರಿಸಲಿದೆ- ಅನುರಾಗ್ ಠಾಕೂರ್

ಮುಂಬೈ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ ಏಕದಿನ ಟೂರ್ನಿಗೆ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸುವ ಬಗ್ಗೆ ಗೃಹ ಸಚಿವಾಲಯ ನಿರ್ಧರಿಸ ಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್...

ಮುಂದೆ ಓದಿ

ಉಪಚುನಾವಣೆ: ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷಕ್ಕೆ ಮುಖಭಂಗ

ಇಸ್ಲಾಮಾಬಾದ್: ಪಾಕಿಸ್ತಾನ್ ಪ್ರಧಾನಿ ಶೆಹಬಾಝ್ ಷರೀಫ್ ನೇತೃತ್ವದ ಆಡಳಿತಾ ರೂಢ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ಪಕ್ಷ ಉಪಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. ಮಾಜಿ ಪ್ರಧಾನಿ ಇಮ್ರಾನ್...

ಮುಂದೆ ಓದಿ

error: Content is protected !!