Wednesday, 21st February 2024

ಮದ್ಯದ ಅಮಲಿನಲ್ಲಿ ಹಾವನ್ನು ಸುತ್ತಿಕೊಂಡ ಯುವಕ

ತುಮಕೂರು: ನಗರದ ಶಿರಾಗೇಟ್‌ನಲ್ಲಿ ಯುವಕನೊಬ್ಬ ಕುಡಿದ ಮತ್ತಿನಲ್ಲಿ ನಾಗರಹಾವನ್ನು ಹಿಡಿದು ಹುಚ್ಚಾಟ ಮೆರೆದಿದ್ದಾನೆ. ಹಾವನ್ನು ಹಿಡಿದು ಹುಚ್ಚಾಟ ಮೆರದ ಸಲೀಂ ಸದ್ಯ ಆಸ್ಪತ್ರೆಯಲ್ಲಿದ್ದಾನೆ. ಹಾವನ್ನು ಕೈಗೆ ಸುತ್ತಿಕೊಂಡು ಅರ್ಧ ಕಿಲೋ ಮೀಟರ್ ದೂರದವರೆಗೂ ನಡೆದುಕೊಂಡೇ ಹೋಗಿದ್ದಾನೆ. ಕೈಗೆ ಹಾವು ಕಚ್ಚಿದರೂ ಬಿಡದೆ ಮೊಂಡಾಟ ತೋರಿದ್ದಾನೆ. ಈ ದೃಶ್ಯ ನೋಡಿದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವ ಸಲೀಂ, ಶಿರಾಗೇಟ್ ಬಳಿ ಹೋಗುತ್ತಿದ್ದ. ಈ ವೇಳೆ ನಾಗರಹಾವು ರಸ್ತೆ ದಾಟುತ್ತಿತ್ತು . ಅದರ ಹಿಂದೆ ಹೋಗಿದ್ದಾನೆ. ಹಾವು ಚರಂಡಿಯತ್ತ […]

ಮುಂದೆ ಓದಿ

ಬಸ್ ಸ್ಟಾಂಡ್ ನಲ್ಲೇ ಹೆಂಡತಿಯನ್ನ ಮನ ಬಂದಂತೆ ಕೊಚ್ಚಿದ ಪತಿ…

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಾಲದಮರದ ಗೇಟ್‌ನ ಬಸ್ ಸ್ಟಾಂಡ್ ನಲ್ಲೇ ಹೆಂಡತಿಯನ್ನ ಪತಿ ಮನ ಬಂದಂತೆ ಕೊಚ್ಚಿದ ವಿಡಿಯೋ ವೈರಲ್‌ ಆಗಿದೆ. ಜ್ಯೋತಿ(25) ಹಲ್ಲೆಗೊಳಗಾದ ಮಹಿಳೆ....

ಮುಂದೆ ಓದಿ

ಸಚಿವ ಮಾಧುಸ್ವಾಮಿಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಎಚ್ಚರಿಕೆ

ತುಮಕೂರು: ಕ್ಷೇತ್ರದ ಸುದ್ದಿಗೆ ಬಂದರೆ ಹುಷಾರ್. ಶಿರಾ ಕ್ಷೇತ್ರದ ವಿಷಯದಲ್ಲಿ ಸಚಿವ ಮಾಧುಸ್ವಾಮಿ ತಲೆ ಹಾಕಬಾರದು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಎಚ್ಚರಿಕೆ ನೀಡಿದ್ದಾರೆ. ಮಾಧುಸ್ವಾಮಿ ಮಂತ್ರಿಯಾಗಿರಲಿ...

ಮುಂದೆ ಓದಿ

ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್‌ಗೆ ಭೇಟಿ ನೀಡಿದ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ

ಸಿರಾ: ಸಿರಾ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡರವರು ಭಾನುವಾರ ಸಿರಾ ತಾಲ್ಲೂಕಿನಲ್ಲಿ ಕೋವಿಡ್-೧೯ ಹೆಚ್ಚು ಹರಡದಂತೆ ಮುಂಜಾಗ್ರತೆ ವಹಿಸುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ...

ಮುಂದೆ ಓದಿ

ಶಿರಾ ಬಳಿ ಖಾಸಗಿ ಬಸ್‌ ಪಲ್ಟಿ: ಮೂವರ ಸಾವು

ಶಿರಾ : ಮದುವೆ ಕಾರ್ಯಕ್ಕೆ ಹೊರಟಿದ್ದ ಖಾಸಗಿ ಬಸ್ ತುಮಕೂರಿನ ಶಿರಾ ಬಳಿ ಪಲ್ಟಿಯಾಗಿ ಮೂವರು ಸುಮಾರು 30 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ತುಮಕೂರು...

ಮುಂದೆ ಓದಿ

ಮದಲೂರು ಕೆರೆ ಕಡೆಗೆ ಹರಿದ ಹೇಮೆ : ನುಡಿದಂತೆ ನಡೆದ ಬಿ.ಎಸ್. ಯಡಿಯೂರಪ್ಪ 

ಸಿರಾ ತಾಲ್ಲೂಕಿನ ಜನತೆಯ ಬಹುದಿನಗಳ ಕನಸು ನನಸು ಕಳ್ಳಂಬೆಳ್ಳದಿಂದ ಮದಲೂರು ಕೆರೆಗೆ ಕಾಲುವೆ ನಿರ್ಮಾಣವಾಗಿ ವರ್ಷಗಳೂ ಉರುಳಿದರೂ ಸಹ ನೀರು ಹಂಚಿಕೆ ಬಗ್ಗೆ ಅಧಿಕೃತ ಅನುಮೋದನೆ ಸಿಗದೆ...

ಮುಂದೆ ಓದಿ

ಕಾಡುಗೊಲ್ಲ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಹಿಂದುಳಿದ ವರ್ಗಗಳಿಗೆ ನ್ಯಾಯ

ಮಧುಗಿರಿ : ಶಿರಾ ಉಪಚುನಾವಣೆಯಲ್ಲಿ ರಾಷ್ಟಿçÃಯ ಪಕ್ಷದವರಾಗಲಿ ಅಥವಾ ಪ್ರಾದೇಶಿಕ ಪಕ್ಷದವರಾಗಲಿ ಕಾಡುಗೊಲ್ಲ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಕಾಡುಗೊಲ್ಲರ ಒಕ್ಕೂಟ...

ಮುಂದೆ ಓದಿ

ಡಿ.ಕೆ.ರವಿ ಪತ್ನಿ ಕುಸುಮಾ ‘ಕೈ’​ ಅಭ್ಯರ್ಥಿ: ಸಿದ್ದರಾಮಯ್ಯ

ಮೈಸೂರು: ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ದಿವಂಗತ ಡಿ.ಕೆ ರವಿ ಪತ್ನಿ ಕುಸುಮಾ ಕಾಂಗ್ರೆಸ್​ ಅಭ್ಯರ್ಥಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದ ಜೊತೆ...

ಮುಂದೆ ಓದಿ

ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್

ತುಮಕೂರು: ಭಾರೀ ಕುತೂಹಲ ಮೂಡಿಸಿರುವ ಶಿರಾ ಉಪಚುನಾವಣೆಗೆ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ಜಯ್ ಚಂದ್ರರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು....

ಮುಂದೆ ಓದಿ

ಶಿರಾ ಉಪಚುನಾವಣೆ: ಒಟ್ಟು 2,15,694 ಮತದಾರರು

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಧಿಸೂಚನೆಯನ್ನು ಅ.9 ರಂದು ಹೊರಡಿಸಲಿದ್ದು, ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತ ವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ...

ಮುಂದೆ ಓದಿ

error: Content is protected !!