Tuesday, 23rd April 2024

ತುಮಕೂರು ವಿವಿಯ ಅಂತರಕಾಲೇಜುಗಳ ಪುರುಷರು ಹಾಗೂ ಮಹಿಳೆಯರ ಅಥ್ಲೆಟಿಕ್ ಕ್ರೀಡಾಕೂಟ

ತಿಪಟೂರು : ನಗರದ ಕಲ್ಪತರು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಬುಧ ವಾರ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜಿನ ವತಿಯಿಂದ ತುಮಕೂರು ವಿಶ್ವವಿದ್ಯಾಲಯದ ಅಂತರಕಾಲೇಜುಗಳ ಪುರುಷರು ಹಾಗೂ ಮಹಿಳೆಯರ ಅಥ್ಲೆಟಿಕ್ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟದ ಮೊದಲನೆಯ ದಿನದಲ್ಲಿ ೨೫ ಕಾಲೇಜುಗಳು ಭಾಗವಹಿಸಿದ್ದು ಮಹಿಳೆಯರ ವಿಭಾಗದಲ್ಲಿ ೮೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಬಿ.ಕೆ.ಶಿವಲಿಂಗಮ್ಮ ತುಮಕೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿನಿ, ಲಾಂಗ್ ಜಂಪ್‌ ನಲ್ಲಿ ಎಚ್.ಸಿ.ಕವನ, ಎಸ್.ಎಸ್.ಸಿ.ಡ್ಬೂ÷್ಲ ಹೆಬ್ಬೂರು ಕಾಲೇಜಿನ ವಿದ್ಯಾರ್ಥಿನಿ, ಗುಂಡು ಎಸೆತ ಕೆ.ಸುಶೀಲ […]

ಮುಂದೆ ಓದಿ

ತುಮಕೂರು ವಿವಿಗೆ ನೂತನ ಕುಲಸಚಿವರ ನೇಮಕ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯಕ್ಕೆ ನೂತನ‌ ಕುಲಸಚಿವರನ್ನಾಗಿ ನಹಿದಾ ಜಮ್ ಜಮ್ ಅವರನ್ನು ನೇಮಕ ಮಾಡಲಾಗಿದೆ. ನಹಿದಾ ಜಮ್ ಜಮ್ ಅವರು ಕೊರಟಗೆರೆ ತಹಸೀಲ್ದಾರ್ ಆಗಿ...

ಮುಂದೆ ಓದಿ

ವಿವಿ ಹಣಕಾಸು ಅಧಿಕಾರಿ ವಿವರ ಅಪ್ಡೇಟ್

ವಿಶ್ವವಾಣಿ ವರದಿ ಪರಿಣಾಮ ತುಮಕೂರು: ತುಮಕೂರು ವಿವಿಯ ಹಣಕಾಸು ವಿಭಾಗಕ್ಕೆ ಹೊಸ ಹಣಕಾಸು ಅಧಿಕಾರಿ ನೇಮಕ ವಾಗಿದ್ದು, ವಿವರವನ್ನು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿ ಕೆಲವೇ ನಿಮಿಷಗಳಲ್ಲಿ ಅಪ್ಡೇಟ್...

ಮುಂದೆ ಓದಿ

ತುಮಕೂರು ವಿವಿ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲು ಬಹುತೇಕ ನೇಮಕ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲು ನೇಮಕ ವಾಗುವ ಸಾಧ್ಯತೆಯಿದೆ. ಪ್ರೊ.ಸಿದ್ದೇಗೌಡ ಅವರ ನಿವೃತ್ತಿ ನಂತರ ತೆರವಾಗಿದ್ದ ಸ್ಥಾನಕ್ಕೆ 56 ಮಂದಿ ಅರ್ಜಿ ಸಲ್ಲಿಸಿದ್ದರು. ಕುಲಪತಿ ಶೋಧನಾ...

ಮುಂದೆ ಓದಿ

ತುಮಕೂರು ವಿವಿ ನೂತನ ಕ್ಯಾಂಪಸ್ ನಿರ್ಮಾಣ: ಆಂತರಿಕ ನಿಧಿ ಬಳಕೆ – ಆಂತರಿಕ ಗುದ್ದಾಟ

ತುಮಕೂರು: ಬಿದರಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ತುಮಕೂರು ವಿವಿ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ತರಲು ವಿಫಲರಾದ ಕುಲಪತಿ ಸಿದ್ದೇಗೌಡ ಅವರು ಆಂತರಿಕ ನಿಧಿ ಬಳಕೆ ಮಾಡಿಕೊಳ್ಳಲು...

ಮುಂದೆ ಓದಿ

ಕುಮಾರಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಸಿಂಡಿಕೇಟ್ ಸದಸ್ಯ ಆಗ್ರಹ

ತುಮಕೂರು: ಸಿಂಡಿಕೇಟ್ ಸದಸ್ಯರು ಕೆಲಸ ಮಾಡಿಕೊಡುವುದಕ್ಕೆ ಲಕ್ಷ ಲಕ್ಷ ಹಣವನ್ನು ಕೇಳುತ್ತಾರೆ ಎಂಬ ಆರೋಪಕ್ಕೆ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸುನೀಲ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ...

ಮುಂದೆ ಓದಿ

ಅನುತ್ತೀರ್ಣ ವಿದ್ಯಾಥಿಗಳಿಗೆ ಪೂರಕ ಪರೀಕ್ಷೆ ನಡೆಸಲು ತುಮಕೂರು ವಿವಿಗೆ ಆಗ್ರಹ

ತುಮಕೂರು : ತುಮಕೂರು ವಿಶ್ವವಿದ್ಯಾಲಯವು 2020ರ ಮೇ ನಲ್ಲಿ ನಡೆಸಬೇಕಾಗಿದ್ದ ಸ್ನಾತಕ ಪದವಿ ಪರೀಕ್ಷೆಗಳನ್ನು ಕೋವಿಡ್ ಕಾರಣದಿಂದ ಮುಂದೂಡಿ, ಲಾಕ್‌ಡೌನ್ ಮುಗಿದ ನಂತರ 2020ರ ಸೆಪ್ಟಂಬರ್‌ನಲ್ಲಿ ನಡೆಸಿತ್ತು....

ಮುಂದೆ ಓದಿ

ತುಮಕೂರು ವಿವಿಗೆ ನಾಳೆ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಭೇಟಿ

ತುಮಕೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ದ ನಿವೃತ್ತ ವಿಜ್ಞಾನಿ ಹಾಗೂ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಡಿಸೆಂಬರ್ 23ರಂದು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಲಿದ್ದು ವಿದ್ಯಾರ್ಥಿಗಳೊಂದಿಗೆ...

ಮುಂದೆ ಓದಿ

ಶಶಿಕಾಂತ ರಾವ್‌ಗೆ ಪಿಹೆಚ್.ಡಿ ಪದವಿ

ತುಮಕೂರು: ತುಮಕೂರು ವಿಶ್ವವಿದ್ಯಾಲಯವು ಶಶಿಕಾಂತ ರಾವ್ ಅವರು “ಇಂಪ್ಲಿಮೆಂಟೇಷನ್ ಅಂಡ್ ಎಫೆಕ್ಟಿವ್‌ನೆಸ್ ಆಫ್ ಸ್ಪೆಷಲ್ ಕಾಂಪೋನೆಂಟ್ ಪ್ಲಾನ್ ಅಂಡ್ ಟ್ರೈಬಲ್ ಸಬ್ ಪ್ಲಾನ್: ಎ ಸ್ಟಡಿ ಆಫ್...

ಮುಂದೆ ಓದಿ

ಗಾಂಧಿ ತತ್ವಾದರ್ಶ ಸಂಸ್ಕಾರದಂತೆ ದೊರೆಯಲಿ: ಕುಲಪತಿ ವೈ.ಎಸ್.ಸಿದ್ದೇಗೌಡ

ತುಮಕೂರು : ಯುವ ಪೀಳಿಗೆಗೆ ಮಹಾತ್ಮ ಗಾಂಧೀಜಿ ಅವರ ತತ್ವ ಸಿದ್ಧಾಂತ ಹಾಗೂ ವಿಚಾರಧಾರೆ ಸಂಸ್ಕಾರ ರೀತಿಯಲ್ಲಿ ದೊರಕಿದರೆ ಯಶಸ್ಸು ಹೊಂದಲು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾಲಯದ...

ಮುಂದೆ ಓದಿ

error: Content is protected !!