Sunday, 12th May 2024

3ನೇ ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್​ ವೇಳಾಪಟ್ಟಿ ​ಪ್ರಕಟ

ಬೆಂಗಳೂರು: 16 ರಿಂದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನಡುವೆ ನಡೆಯ ಲಿರುವ ಆಯಶಸ್​ ಸರಣಿಯಿಂದ ಪ್ರಾರಂಭ ವಾಗಲಿದೆ. ನಾಲ್ಕು ದಿನಗಳ ಹಿಂದಷ್ಟೇ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಆಗಿ ಹೊರ ಹೊಮ್ಮಿದ್ದ ಕಾಂಗರೂ ಪಡೆ​ 3ನೇ WTC ಅಭಿಯಾನವನ್ನ ಇಂಗ್ಲೆಂಡ್​ ಜೊತೆ ಆರಂಭಿಸಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ ವಿಶ್ವ ಟೆಸ್ಟ್​​ ಚಾಂಪಿಯನ್​ ಶಿಪ್ 2023-25ರ ವೇಳಾ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿಯ WTC 2023 – 25ರಲ್ಲಿ ಭಾರತ ಒಟ್ಟು 19 ಟೆಸ್ಟ್​ ಪಂದ್ಯ ಗಳನ್ನು ಆಡಲಿದೆ. ತವರಿನಲ್ಲಿ ಇಂಗ್ಲೆಂಡ್ […]

ಮುಂದೆ ಓದಿ

ಐದನೇ ದಿನದಾಟ ಇಂದು: ಡಬ್ಲ್ಯೂಟಿಸಿ ಚಾಂಪಿಯನ್ ಯಾರು ?

ಲಂಡನ್: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಆಸ್ಟ್ರೇಲಿಯಾ ಭಾರತಕ್ಕೆ ಗೆಲ್ಲಲು ದಾಖಲೆಯ 444 ರನ್​ ಗುರಿ ನೀಡಿದೆ. ಸೋಲು- ಗೆಲುವಿಗೆ ಇಂದೇ...

ಮುಂದೆ ಓದಿ

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ಮೊದಲ “ಬ್ಯಾಚ್‌’ ರವಾನೆ

ನವದೆಹಲಿ: ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಪಾಲ್ಗೊಳ್ಳಲು ಭಾರತದ ಕ್ರಿಕೆಟಿಗರು ಒಂದೊಂದೇ ತಂಡವಾಗಿ ಲಂಡನ್‌ಗೆ ಪ್ರಯಾಣ ಬೆಳೆಸಿದೆ. ಮೊದಲ “ಬ್ಯಾಚ್‌’ ಮಂಗಳವಾರ ವಿಮಾನ ಏರಿದೆ. ಇದರಲ್ಲಿ ವಿರಾಟ್‌...

ಮುಂದೆ ಓದಿ

ವಿಶ್ವ ಟೆಸ್ಟ್‌ ಚಾಂ‍ಪಿಯನ್‌ಶಿಪ್‌ ಫೈನಲ್‌’ಗೆ ಆಸೀಸ್‌ ತಂಡ ಪ್ರಕಟ

ಸಿಡ್ನಿ: ಇಂಗ್ಲೆಂಡಿನ ಓವಲ್‌ನಲ್ಲಿ ಮುಂಬರುವ ಜೂನ್‌ 7ರಂದು ನಡೆಯಲಿರುವ ವಿಶ್ವ ಟೆಸ್ಟ್‌ ಚಾಂ‍ಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಆಸ್ಟ್ರೇಲಿಯಾದ ತಂಡವನ್ನು ಪ್ರಕಟಿಸ ಲಾಗಿದೆ. ಡೇವಿಡ್‌ ವಾರ್ನರ್‌ ಸೇರಿದಂತೆ 17...

ಮುಂದೆ ಓದಿ

ಡಬ್ಲ್ಯುಟಿಸಿ ಫೈನಲ್’ ಗಳ ದಿನಾಂಕ ಘೋಷಣೆ

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ದಿ ಓವಲ್’ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್’ ಗಳ ದಿನಾಂಕಗಳನ್ನ ಬಹಿರಂಗಪಡಿಸಿದೆ. ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಪ್ರಮುಖ ಸ್ಪರ್ಧಿಗಳಾಗಿದ್ದು, ಫೆಬ್ರವರಿ...

ಮುಂದೆ ಓದಿ

ಆಫ್ರಿಕಾ ವಿರುದ್ಧದ ಸರಣಿ ಡ್ರಾ: ಆಸ್ಟ್ರೇಲಿಯಾ ಚಾಂಪಿಯನ್‌ಶಿಪ್ ಫೈನಲ್‌ಗೆ

ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಕೊನೆಯ ಪಂದ್ಯವನ್ನು ಡ್ರಾ ಮಾಡಿಕೊಂಡ ಆಸ್ಟ್ರೇಲಿಯಾ, 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ...

ಮುಂದೆ ಓದಿ

ಹರಿಣಗಳಿಗೆ ಇನಿಂಗ್ಸ್, 182 ರನ್‌ ಸೋಲು

ಮೆಲ್ಬೋರ್ನ್‌: ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಇನಿಂಗ್ಸ್ ಮತ್ತು 182 ರನ್‌ಗಳಿಂದ ಸೋಲಿಸಿರುವ ಆಸ್ಟ್ರೇಲಿಯಾ ತಂಡ 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಅಜೇಯ...

ಮುಂದೆ ಓದಿ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್: ಭಾರತಕ್ಕೆ ಅಗ್ರಸ್ಥಾನ

ದುಬೈ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​​​ (2021-2023) ಪಟ್ಟಿಯಲ್ಲಿ ಟೀಂ ಇಂಡಿಯಾ ಪ್ರಥಮ ಸ್ಥಾನ ಪಡೆದುಕೊಂಡಿದೆ. 2ನೇ ಸ್ಥಾನದಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್​ ಇಂಡೀಸ್​​ ತಂಡ ಸ್ಥಾನ ಪಡೆದಿದೆ....

ಮುಂದೆ ಓದಿ

ಕಿವೀಸ್ ಬಿಗಿ ಬೌಲಿಂಗ್‌: ಟೀಂ ಇಂಡಿಯಾ ಪೇಚಾಟ

ಸೌತಾಂಪ್ಟ ನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ 3ನೇ ದಿನ ಆಟ ಮೈದಾನ ತೇವಗೊಂಡಿದ್ದರಿಂದ ತಡವಾಗಿ ಆರಂಭಗೊಂಡಿದೆ. ಸೌತಾಂಪ್ಟನ್‌ನ ಏಜಿಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲೆಂಡ್‌...

ಮುಂದೆ ಓದಿ

ಫೈನಲ್‌ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರ: ಸೌರವ್‌ ಗಂಗೂಲಿ

ಮುಂಬೈ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಬೇಕಿರುವ ಫೈನಲ್‌ ಪಂದ್ಯ ಸೌತಾಂಪ್ಟನ್ʼನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ...

ಮುಂದೆ ಓದಿ

error: Content is protected !!