ವಕ್ರತುಂಡೋಕ್ತಿ Saturday, January 1st, 2022 ವಿಶ್ವವಾಣಿ ಹೊಸ ವರ್ಷ ಬಂದಾಗ ಒಬ್ಬರನ್ನೊಬ್ಬರು ಮೂರ್ಖರು ಎಂದು ತೀರ್ಮಾನಿಸುವವರು ಇಬ್ಬರು. ಒಬ್ಬರು ಕುಡಿಯುವವರು ಮತ್ತು ಇನ್ನೊಬ್ಬರು ಕುಡಿಯದವರು.