ವಕ್ರತುಂಡೋಕ್ತಿ Thursday, January 13th, 2022 ವಿಶ್ವವಾಣಿ ಮನುಷ್ಯ ಸದಾ ನಗುತ್ತಿದ್ದರೆ ಔಷಧ ಬೇಕಾಗಿಲ್ಲ. ಆದರೆ ಕಾರಣವಿಲ್ಲದೇ ನಕ್ಕರೆ ಔಷಧ ತೆಗೆದುಕೊಂಡರೂ ಪ್ರಯೋಜನವಿಲ್ಲ.