ವಕ್ರತುಂಡೋಕ್ತಿ Wednesday, February 2nd, 2022 ವಿಶ್ವವಾಣಿ ‘ನಾನು ಹೇಳೋದನ್ನು ಕೇಳಿ’ ಎಂದು ಪತ್ನಿ ಹೇಳಿದರೆ, ಕೇಳುವುದಿಲ್ಲ ಎನ್ನಬಾರದು. ಕಾರಣ, ನೀವು ಹಾಗೆ ಹೇಳಿದರೂ ಆಕೆ ಹೇಳಬೇಕೆನಿಸಿದ್ದನ್ನು ಹೇಳದೇ ಹೋಗುವುದಿಲ್ಲ.