ವಕ್ರತುಂಡೋಕ್ತಿ Sunday, March 6th, 2022 ವಿಶ್ವವಾಣಿ ನಿಮ್ಮನ್ನು ಮದುವೆಯಾಗಿ ದೊಡ್ಡ ತಪ್ಪು ಮಾಡಿದೆ ಅಂತ ಹೆಂಡತಿ ಹೇಳಿದರೆ, ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎಂದು ಭಾವಿಸಬಹುದು.