Thursday, 5th December 2024

US Open

US Open: ಸಬಲೆಂಕಾ-ಪೆಗುಲಾ ಫೈನಲ್‌ ಫೈಟ್‌

ನ್ಯೂಯಾರ್ಕ್‌: ಯುಎಸ್ ಓಪನ್(US Open) 2024 ರ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವದ ನಂ.2 ಅರೀನಾ ಸಬಲೆಂಕಾ(Aryna Sabalenka) ಫೈನಲ್‌ ಪ್ರವೇಶಿಸಿದ್ದಾರೆ. ಶನಿವಾರ ತಡರಾತ್ರಿ ನಡೆಯುವ ಫೈನಲ್‌(US Open final) ಪಂದ್ಯದಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ(J. Pegula) ವಿರುದ್ಧ ಕಣಕ್ಕಿಳಿಯಲಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಸೆಮಿ ಫೈನಲ್‌ನ ಅತ್ಯಂತ ಜಿದ್ದಾಜಿದ್ದಿನ ಪಂದ್ಯದಲ್ಲಿ ಸಬಲೆಂಕಾ ಸ್ಥಳೀಯ ಆಟಗಾರ್ತಿ ಎಮ್ಮಾ ನವಾರೊ ಅವರನ್ನು 6-3, 7-6 (7-2) ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು. ಈ ಮೂಲಕ ಸತತವಾಗಿ ಫೈನಲ್‌ ಪ್ರವೇಶಿಸಿದ […]

ಮುಂದೆ ಓದಿ

Cristiano Ronaldo

Cristiano Ronaldo: 900ನೇ ಗೋಲು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

ನವದೆಹಲಿ: ಪೋರ್ಚುಗಲ್‌ ತಂಡದ ಸ್ಟಾರ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ತಮ್ಮ ವೃತ್ತಿಜೀವನದ 900ನೇ ಗೋಲುಗಳನ್ನು ಪೂರ್ತಿಗೊಳಿಸಿದ್ದಾರೆ. ಗುರುವಾರ ತಡರಾತ್ರಿ ನಡೆದ ನೇಷನ್ಸ್ ಲೀಗ್‌ನ ಆರಂಭಿಕ ಪಂದ್ಯದಲ್ಲಿ...

ಮುಂದೆ ಓದಿ

Paris Paralympics

Paris Paralympics: ಫೈನಲ್‌ ಪ್ರವೇಶಿಸಿದ ಸಿಮ್ರನ್‌ ಶರ್ಮಾ

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ನ(Paris Paralympics) ಮಹಿಳೆಯರ 100 ಮೀ. ಓಟದ ಟಿ12 ವಿಭಾಗದಲ್ಲಿ(Women’s 100m -T12) ಭಾರತದ ಸಿಮ್ರನ್‌ ಶರ್ಮಾ(Simran Sharma) ಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ...

ಮುಂದೆ ಓದಿ

Highest Taxpayers

Highest Taxpayers: ಕೊಹ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಭಾರತದ ಕ್ರೀಡಾಪಟು

ನವದೆಹಲಿ: ಕಳೆದ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ(Highest Taxpayers) ಪಾವತಿ ಮಾಡುವ ಟಾಪ್‌ 10 ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಗೊಂಡಿದೆ. ಬಾಲಿವುಡ್‌ ನಟ ಶಾರುಕ್‌ ಖಾನ್‌ ಅಗ್ರಸ್ಥಾನ...

ಮುಂದೆ ಓದಿ

MGL vs SIN
MGL vs SIN: ಸಿಂಗಾಪುರದ ಘಾತಕ ಬೌಲಿಂಗ್‌ ದಾಳಿ; ಕೇವಲ 10 ರನ್​ಗೆ ಆಲೌಟಾದ ಮಂಗೋಲಿಯಾ

MGL vs SIN: ಸಿಂಗಾಪುರ ಪರ ಸ್ಪಿನ್‌ ಜಾದು ಮಾಡಿದ ಹರ್ಷ ಭಾರದ್ವಾಜ್ 4 ಓವರ್‌ ಬೌಲಿಂಗ್‌ ನಡೆಸಿ 2 ಮೇಡನ್‌ ಸಹಿತ 3 ರನ್‌ಗೆ...

ಮುಂದೆ ಓದಿ

IND vs BNG
IND vs BNG: ಮುಂದಿನ ವಾರ ಬಾಂಗ್ಲಾ ಸರಣಿಗೆ ಭಾರತ ತಂಡ ಪ್ರಕಟ

IND vs BNG:ರಿಷಭ್‌ ಪಂತ್‌ ಮತ್ತು ಶ್ರೇಯಸ್‌ ಅಯ್ಯರ್‌ ಇಂದು ಆರಂಭಗೊಂಡ ದುಲೀಪ್‌ ಟ್ರೋಫಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದಾರೆ. ಭಾರತ ಬಿ ತಂಡದ ಪರ ಆಡಿದ ಪಂತ್‌...

ಮುಂದೆ ಓದಿ

IPL 2025
IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಯುವರಾಜ್‌ ಮುಖ್ಯ ಕೋಚ್‌

ಮುಂಬಯಿ: ರಾಹುಲ್‌ ದ್ರಾವಿಡ್‌, 2025ರ(IPL 2025) ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌(rajasthan royals) ತಂಡದ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ಇದೀಗ ಮತೋರ್ವ ಮಾಜಿ...

ಮುಂದೆ ಓದಿ

SCO vs AUS
SCO vs AUS: ಹೆಡ್‌ ಬ್ಯಾಟಿಂಗ್‌ ಆರ್ಭಟ; ಟಿ20ಯಲ್ಲಿ ವಿಶ್ವ ದಾಖಲೆ ಬರೆದ ಆಸ್ಟ್ರೇಲಿಯಾ

ಎಡಿನ್‌ಬರ್ಗ್: ಸ್ಕಾಟ್ಲೆಂಡ್‌ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಚೇಸಿಂಗ್‌ ವೇಳೆ ವಿಸ್ಫೋಟಕ ಬ್ಯಾಟಿಂಗ್‌ ನಡೆಸಿದ ಆಸೀಸ್‌ ತಂಡ ಪವರ್‌...

ಮುಂದೆ ಓದಿ

US Open
US Open: ಸೆಮಿಫೈನಲ್‌ಗೆ ಸಿನ್ನರ್‌; ಸ್ವಿಯಾಟೆಕ್‌ಗೆ ಸೋಲಿನ ಆಘಾತ

US Open: ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಜಾನಿಕ್‌ ಸಿನ್ನರ್‌ ಅಮೆರಿಕದ ಟಾಮಿ ಪೌಲ್‌ ಆಟಕ್ಕೆ 7-6 (7-3), 7-6 (7-5), 6-1ಅಂತರದಿಂದ...

ಮುಂದೆ ಓದಿ

Harvinder Singh
Harvinder Singh: ಆರ್ಚರಿಯಲ್ಲಿ ಐತಿಹಾಸಿಕ ಪದಕ ಗೆದ್ದ ಹರ್ವಿಂದರ್ ಪಿಎಚ್‌.ಡಿ ಪದವೀಧರ

Harvinder Singh: ಕೇವಲ ಒಂದೂವರೆ ವರ್ಷದ ಮಗುವಾಗಿರುವಾಗ ಹರ್ವಿಂದರ್‌ಗೆ ಡೆಂಗ್ಯೂ ಕಾಡಿತ್ತು. ಸ್ಥಳೀಯ ವೈದ್ಯರೊಬ್ಬರು ನೀಡಿದ ಇಂಜೆಕ್ಷನ್‌ ಪರಿಣಾಮವಾಗಿ ಎರಡೂ ಕಾಲುಗಳ ಸ್ವಾಧೀನ...

ಮುಂದೆ ಓದಿ