Thursday, 21st November 2024

ಕಾಂಗ್ರೆಸ್ ಚಿತ್ತ ಹಿಂದೂಮುಕ್ತ ಕಾಂಗ್ರೆಸ್ ನತ್ತ !

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಹಿಂದೆ ಸೋಮಾರಿಯೊಬ್ಬ ಊರಿನ ಸಿನಿಮಾ ಟೆಂಟಿನಲ್ಲಿ ಮಾರ್ನಿಂಗ್ ಷೋ ಮಲಯಾಳಂ ಸಿನಿಮಾ ನೋಡಿಕೊಂಡು ಬಂದು ತನ್ನಂಥ ಪುಂಡರನ್ನು ಕೂರಿಸಿಕೊಂಡು ‘ಸೆಕ್ಸ್’ ಬಗ್ಗೆ ಉಪನ್ಯಾಸ ನೀಡಿದಂತಿತ್ತು ಈ ಸತೀಶ್ ಜಾರಕಿಹೊಳಿಯವರ ಭಾಷಣ! ‘ಹಿಂದೂ’ ಪದವನ್ನು ಅದ್ಯಾವ್ಯಾವ ‘ಪುಂಗವರು’ ಹೇಗೆಲ್ಲ ಅರ್ಥೈಸಿಕೊಂಡಿ ದ್ದಾರೋ ಅದೆಲ್ಲ ಅವರ ಕರ್ಮ. ಆದರೆ, ಸರ್ವೋಚ್ಚ ನ್ಯಾಯಾಲಯವು ‘ಹಿಂದುತ್ವ’ವನ್ನು ಕುರಿತು ‘”Hinduism is not a religion, it is actually a way of life’ ಎಂದು ವ್ಯಾಖ್ಯಾನಿಸಿದೆ. ಅಂದರೆ, […]

ಮುಂದೆ ಓದಿ

ಕಾವಿಗೊಂದು ಧರ್ಮ ಸಂವಿಧಾನದ ಮಾನದಂಡ ಅಗತ್ಯ

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ರಾಜಕಾರಣಿಯಾಗಬೇಕೆಂಬ ತಿಕ್ಕಲಿನಂತೆ ಸ್ವಾಮೀಜಿಯಾಗಬೇಕೆಂಬ ತೆವಲು ಇತ್ತೀಚೆಗೆ ಅಯೋಗ್ಯರಲ್ಲಿ ಹುಟ್ಟಿಕೊಳ್ಳುತ್ತಿದೆ. ಯಾವುದೋ ಮೂಲೆಯಲ್ಲಿ ಮಕಾಡೆ ಮಲಗಿದ್ದು ದಿಢೀರ್ ಎದ್ದು ಕಾವಿತೊಟ್ಟ ಕೂಡಲೇ ಈ ನಾಲಾಯಕ್ಕುಗಳಿಗೆ...

ಮುಂದೆ ಓದಿ

’ರಿಷಿ’ ಮೂಲ ಹುಡುಕಲಿ ’ಮೂಲ’ ವ್ಯಾಧಿಗಳು !

ಹಂಪಿ ಎಕ್ಸ್’ಪ್ರೆಸ್ 1335hampiexpress1509@gmail.com ರಿಷಿ ಸುನಕ್ ಈಗ ಇಂಗ್ಲೆಂಡಿನ ಹುಟ್ಟುಪ್ರಜೆಯಾದರೂ ಹಿಂದೂಧರ್ಮವನ್ನೇ ತನ್ನ ‘ಅಸ್ಮಿತೆ’ಯಾಗಿ ಉಳಿಸಿಕೊಂಡಿರುವುದು ಒಂದು ತಪಸ್ಸೇ ಸರಿ. ಭಗವದ್ಗೀತೆಯ ಮೇಲೆ ಪ್ರಮಾಣವಚನ, ಗೋಪೂಜೆಯಂಥ ಧಾರ್ಮಿಕ...

ಮುಂದೆ ಓದಿ

ಉಂಡೆಲೆಯಲ್ಲಿ ಜಾತಿ ಶೋಧಿಸುವವರು !

ಹಂಪಿ ಎಕ್ಸ್’ಪ್ರೆಸ್ ಅಗಾಧ ಅನಂತತೆಯ ಹಿಂದೂಧರ್ಮವನ್ನು ‘ಕಾಂತಾರ’ ಚಲನಚಿತ್ರದ ನೆಪವಿಟ್ಟುಕೊಂಡು ‘ಧರ್ಮಹಿಂಸಾತ್ಮಕ’ ವ್ಯಕ್ತಿಯೊಬ್ಬ ಪ್ರಶ್ನಿಸುತ್ತಿದ್ದಾನೆ! ಇವನೇನು ಜಗತ್ತಿನ ಎಲ್ಲ ಜಾತಿ-ಧರ್ಮಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಬಂದ ವಿದ್ವಾಂಸನೇ?...

ಮುಂದೆ ಓದಿ

ಅಂಜದ ಗಂಡು ’ಏಕಾಂಗಿ’ ಯಾದದ್ದು ಹೇಗೆ ?

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ವೀರಾಸ್ವಾಮಿಯವರು ಡಾ. ರಾಜ್, ವಿಷ್ಣುವರ್ಧನ್, ಲೋಕೇಶ್, ಅಂಬರೀಷ್‌ರಂಥ ಅನೇಕ ಕಲಾವಿದರಿಗೆ, ನಿರ್ದೇಶಕರಿಗೆ ಅವಕಾಶ ನೀಡಿ ಚಿತ್ರಗಳನ್ನು ನಿರ್ಮಿಸಿಯೇ ಈಶ್ವರಿ ಸಂಸ್ಥೆಯನ್ನು ಕಟ್ಟಿದ್ದರು. ಆದರೆ...

ಮುಂದೆ ಓದಿ

ಕಾಂತಾರ ಎಂಬ ದಂತಕಥೆಯನ್ನು ಕಣ್ತುಂಬಿಕೊಳ್ಳಿ

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ರಾವಣನಂಥ ಪಾತ್ರಗಳನ್ನು ಬಾಲಿವುಡ್ ಪ್ರಭೃತಿಗಳು ವಿಕಾರವಾಗಿ ತೋರಿಸುತ್ತಿರುವಾಗ, ತುಳುನಾಡಿನ ಕಾಡುಗಳಲ್ಲಿರುವ ಜನರ ಬದುಕು-ಬವಣೆ-ಭಾವನೆ, ಸಂಸ್ಕೃತಿ, ಪದ್ಧತಿ, ಆಚರಣೆ, ನಂಬಿಕೆ ಹಾಗೂ ಮನುಷ್ಯರ ನಡುವಿನ...

ಮುಂದೆ ಓದಿ

ಭಯೋತ್ಪಾದನೆ- ಆರೆಸ್ಸೆಸ್: ಹೋಲಿಕೆಯೇ ವಿಕೃತ

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ವಿರೋಧ ಪಕ್ಷಗಳು ದೂಷಿಸುವಂತೆ ಕೇಂದ್ರ ಸರಕಾರವು ಸರ್ವಾಧಿಕಾರಿಯಂತೆ ನಡೆದುಕೊಂಡಿಲ್ಲ, ಪಿಎಫ್ಐ ಮೇಲೆ ಏಕಾಏಕಿ ದಾಳಿ ನಡೆಸಿಲ್ಲ. ದಾಳಿಗೂ ಮುನ್ನ ಪ್ರಮುಖ ಅದು ಮುಸ್ಲಿಂ...

ಮುಂದೆ ಓದಿ

ಮತಾಂತರ: ಪತ್ರಿಕೋದ್ಯಮ ಚುರುಕಾಗಬೇಕಿದೆ !

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಮತಾಂತರ ನಿಷೇಧದ ವಿರುದ್ಧ ಕಾಂಗ್ರೆಸ್ ಅಬ್ಬರಿಸುತ್ತದೆ, ಆದರೆ ನಡೆಯುತ್ತಿರುವ ಅಂಥ ಮನೆಹಾಳು ಕೃತ್ಯಗಳನ್ನು ಪರಾ ಮರ್ಶಿಸಲು ಯತ್ನಿಸುವುದಿಲ್ಲ. ಹೀಗಾಗಿ, ಭ್ರಷ್ಟಾಚಾರ ಇದೆ ಅಂದರೆ...

ಮುಂದೆ ಓದಿ

ಭಾರತ್‌ ಜೋಡೋ ಹೇಳಿಕೆಯೇ ಅಪ್ರಸ್ತುತ !

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಭಾರತವನ್ನು ಜೋಡಿಸಬೇಕಾದ ಪರಿಸ್ಥಿತಿಯೇನಿಲ್ಲ. ಆದರೂ ಜೋಡಿಸಬೇಕೆಂದರೆ ಸಂವಿಧಾನಕ್ಕಿಂತ ಧರ್ಮವೇ ಮಿಗಿಲೆನ್ನು ವವರು, ದೇಶದ್ರೋಹಿಗಳು, ಮತಾಂಧರು, ಜಿಹಾದಿ ಮತ್ತು ಭಯೋತ್ಪಾದಕ ಮನಸ್ಸಿನವರು ಮತ್ತು ಬುದ್ಧಿಜೀವಿಗಳೆಂಬ...

ಮುಂದೆ ಓದಿ

CHAMARAJAPET playground
ಬಾಯ್ಕಾಟ್‌ ಬನಾರಸ್‌ ಮತ್ತು ಜಮೀರ್‌ ಗಣೇಶೋತ್ಸವ !

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ‘ಹೇ, ನಮ್ದು ಚಾಮರಾಜಪೇಟೆಗೆ ಹಿಂದೂಗಳು ನಂಗೆ ವಿಶ್ವಾಸ ಮಡಗಿ ವೋಟ್ ಹಾಕಿದ್ದಾರೆ. ಅವರೇನು ನಂಬ್ದುಕೆ ದೇವಸ್ಥಾನ ಕಟ್ಟುಸ್ಕೊಡಿ ಅಂತ ಕೇಳಿಲ್ಲ, ಆ ಮೈದಾನ್ದಲ್ಲಿ...

ಮುಂದೆ ಓದಿ