Thursday, 21st November 2024

ಶಿಶ್ನ ಮರುಜೋಡಣೆಗೆ ಜಿಗಣೆಯ ಜೊಲ್ಲು !

ಹಿಂದಿರುಗಿ ನೋಡಿದಾಗ ಪ್ರಾಚೀನ ಗ್ರೀಕರು ನಮ್ಮ ದೇಹದಲ್ಲಿ ನಾಲ್ಕು ರೀತಿಯ ರಸಗಳಿವೆ ಎಂದು ಭಾವಿಸಿದ್ದರು. ರಕ್ತ, ಕಫ, ಕಪ್ಪುಪಿತ್ತ ಮತ್ತು ಹಳದಿ ಪಿತ್ತ. ಇವುಗಳ ನಡುವೆ ಸಮತೋಲನೆ ಇದ್ದರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಇಲ್ಲದಿದ್ದರೆ ಅಸಮತೋಲನೆಯ ಸ್ವರೂಪವನ್ನು ಆಧರಿಸಿ, ಅನಾರೋಗ್ಯಗಳು ಬರುತ್ತವೆ ಎಂದು ತಿಳಿದಿದ್ದರು. ಈ ನಾಲ್ಕು ರಸಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದು ರಕ್ತ. ಹಾಗಾಗಿ ಬಹಳಷ್ಟು ಆರೋಗ್ಯ ಏರುಪೇರಿಗೆ ರಕ್ತವೇ ಕಾರಣವೆಂದರು. ಹೆಚ್ಚುವರಿ ರಕ್ತವನ್ನು ಹೊರಹರಿಸುವುದರ ಮೂಲಕ, ಅಸಮತೋಲನವನ್ನು ಸರಿದೂಗಿಸ ಬಹುದೆಂದು ಅವರು […]

ಮುಂದೆ ಓದಿ

ರಕ್ತ ವಿಮೋಚನೆಯೂ ಚಿಕಿತ್ಸೆಯಾಗಿತ್ತು

ಹಿಂದಿರುಗಿ ನೋಡಿದಾಗ ಒಬ್ಬ ವಯಸ್ಕನ ದೇಹದಲ್ಲಿ ಸರಿ ಸುಮಾರು ೫ ಲೀಟರ್ ರಕ್ತವಿರುತ್ತದೆ. ಯಾವುದಾದರೂ ಕಾರಣದಿಂದ ಒಟ್ಟು ರಕ್ತದಲ್ಲಿ ಶೇ.೧೫ ರಕ್ತವು ನಷ್ಟವಾದರೆ, ಅದನ್ನು ಸೌಮ್ಯ ಸ್ವರೂಪದ...

ಮುಂದೆ ಓದಿ

ಜಾರಿದ ಗರ್ಭಾಶಯವನ್ನು ಕೊಯ್ದೇಬಿಟ್ಟಳು !

ಹಿಂದಿರುಗಿ ನೋಡಿದಾಗ ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನಡೆಯುವ ಶಸ್ತ್ರಚಿಕಿತ್ಸೆಯೆಂದರೆ ಸಿಸೇರಿಯನ್ ಶಸ್ತ್ರಚಿಕಿತ್ಸೆ. ಮಹಿಳೆಯರಲ್ಲಿ ಸರ್ವಸಾಮಾನ್ಯವಾಗಿ ನಡೆಯುವ ಎರಡನೆಯ ಶಸಚಿಕಿತ್ಸೆಯೆಂದರೆ ಗರ್ಭಾಶಯ...

ಮುಂದೆ ಓದಿ

ನ್ಯಾಯಾಲಯದಲ್ಲಿ ತನ್ನ ಉಡುಪನ್ನು ಕಳಚಿದಳು !

ಹಿಂದಿರುಗಿ ನೋಡಿದಾಗ ಮನುಕುಲದ ಇತಿಹಾಸದಲ್ಲಿ ಮಹಿಳೆಯ ಸ್ಥಾನಮಾನವು ಸ್ಥಿರವಾಗಿದ್ದದ್ದು ಕಡಿಮೆ. ಬಹುಶಃ ಮಾತೃದೇವತೆಯ ಆರಾಧನೆಯು ಅಸ್ತಿತ್ವದಲ್ಲಿದ್ದ ಕಾಲ ದಲ್ಲಿ ಮಹಿಳೆಗೆ ಉನ್ನತ ಸ್ಥಾನವು ಇದ್ದಿರಬೇಕು. ಆದರೆ ಕಾಲಕ್ರಮೇಣ,...

ಮುಂದೆ ಓದಿ

24 ಗಂಟೆಗಳಲ್ಲಿ 300 ಅಂಗಗಳನ್ನು ಛೇದಿಸಿದ !

ಹಿಂದಿರುಗಿ ನೋಡಿದಾಗ ನೋವು! ನಮ್ಮ ದೈನಂದಿನ ಅನುಭವಗಳಲ್ಲಿ ಒಂದು. ನೋವು ಎನ್ನುವ ಸಂವೇದನೆಯು ಪ್ರಕೃತಿಯು ನಮಗೆ ನೀಡಿರುವ ಒಂದು ವರ. ನೋವು ಎನ್ನುವುದು ಒಂದು ಅಹಿತಕರ ಹಾಗೂ...

ಮುಂದೆ ಓದಿ

ವಿಶ್ವವನ್ನು ಕಾಡಿದ ಕ್ಷಯಕ್ಕೆ ಮದ್ದುಕೊಟ್ಟ ಕಾಚ್

ಹಿಂದಿರುಗಿ ನೋಡಿದಾಗ ಕ್ಷಯ ಬ್ಯಾಕ್ಟೀರಿಯವು ಪೂರ್ವ ಆಫ್ರಿಕದಲ್ಲಿ ಸುಮಾರು ೩೦,೦೦೦ ವರ್ಷಗಳ ಹಿಂದೆ ಹುಟ್ಟಿರಬಹುದು. ಮನುಕುಲವನ್ನು ನವಶಿಲಾಯುಗದಿಂದ ಕಾಡುತ್ತಿದೆ ಎನ್ನುವುದಕ್ಕೆ ಪುರಾವೆಯು ಈಜಿಪ್ಟಿನ ಮಮ್ಮಿಗಳಲ್ಲಿ (ಕ್ರಿ.ಪೂ.೩೦೦೦) ದೊರೆತಿದೆ....

ಮುಂದೆ ಓದಿ

ಮೀನಿನ ವಿದ್ಯುತ್ ನೋವು ನೀಗಿತು !

ಹಿಂದಿರುಗಿ ನೋಡಿದಾಗ ನೋವು ಎನ್ನುವುದು ಪ್ರಕೃತಿಯು ನಮಗೆ ಕೊಟ್ಟಿರುವ ಒಂದು ವರ ಮತ್ತು ಶಾಪ. ಮೂಳೆ ಮುರಿದಾಗ, ಕೀಲು ಉಳುಕಿದಾಗ, ಕೂಡಲೇ ಚಿಕಿತ್ಸೆ, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವಂತೆ,...

ಮುಂದೆ ಓದಿ

ವಿಜ್ಞಾನವೂ ವಿವಾದಗಳಿಗೆ ಹೊರತಲ್ಲ !

ಹಿಂದಿರುಗಿ ನೋಡಿದಾಗ ನಮ್ಮ ಸಮಾಜದತ್ತ ಒಂದು ಪಕ್ಷಿನೋಟವನ್ನು ಬೀರಿದಾಗ, ಸಮಾಜದ ಪ್ರತಿಯೊಂದು ಆಯಾಮದಲ್ಲೂ ಒಂದಲ್ಲಾ ಒಂದು ವಾದ-ವಿವಾದಗಳು ಇರುವುದನ್ನು ನಾವು ನೋಡಬಹುದು. ಇದಕ್ಕೆ ವಿಜ್ಞಾನವೂ ಹೊರತಲ್ಲ. ವಿಜ್ಞಾನ...

ಮುಂದೆ ಓದಿ

ಭಾರತೀಯರು ಲಸಿಕೆ ಕೊಡುತ್ತಿದ್ದರು !

ಹಿಂದಿರುಗಿ ನೋಡಿದಾಗ ಸಿಡುಬು ಆಫ್ರಿಕ ಖಂಡದಲ್ಲಿ ಹುಟ್ಟಿತು. ಈಜಿಪ್ಷಿಯನ್ ವರ್ತಕರ ಮೂಲಕ ಭಾರತವನ್ನು ಪ್ರವೇಶಿಸಿತು. ನಂತರ ಎರಡು ಮಾರ್ಗಗಳ ಮೂಲಕ ಜಗ ತ್ತಿಗೆ ಹರಡಿತು. ಭಾರತದಿಂದ ಚೀನಾಕ್ಕೆ,...

ಮುಂದೆ ಓದಿ

ಲಸಿಕೆ ನೀಡಿದ್ದಕ್ಕೆ ಬಾಂಬ್ ಹಾಕಿದರು !

ಹಿಂದಿರುಗಿ ನೋಡಿದಾಗ ಮನುಕುಲವನ್ನು ಕಾಡಿದ ಅನಾದಿ ಮಹಾ ಸೋಂಕುರೋಗಗಳಲ್ಲಿ ಸಿಡುಬು ಮುಖ್ಯವಾದದ್ದು. ಬಹುಶಃ ಇದು ಮನುಷ್ಯನನ್ನು ಅವನ ಹುಟ್ಟಿನಿಂದಲೇ ಕಾಡುತ್ತಾ ಬಂದಿರಬೇಕು. ನಮಗೆ ದೊರೆತಿರುವ ದಾಖಲೆಗಳ ಅನ್ವಯ,...

ಮುಂದೆ ಓದಿ