Friday, 22nd November 2024

ಸ್ನಾಯು ಸಡಿಲಕವಾದ ಬಾಣ ವಿಷ!

ಮಧ್ಯಯುಗದ ಯೂರೋಪ್ ಖಂಡದಲ್ಲಿ ವೈದ್ಯಕೀಯ ವಿಜ್ಞಾನವು ಶರವೇಗದಲ್ಲಿ ಬೆಳೆಯಿತು. ಅದರ ಫಲವಾಗಿ ನೈಟ್ರಸ್ ಆಕ್ಸೈಡ್, ಈಥರ್ ಮತ್ತು ಕ್ಲೋರೋಫಾರಂ ಅರಿವಳಿಕೆಗಳು ಬಳಕೆಗೆ ಬಂದವು. ಮನುಕುಲದ ಇತಿಹಾಸದಲ್ಲಿ ಮೊದಲ ಬಾರಿಗೆ ರೋಗಿಗಳು ನಿರಾತಂಕರಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವಂತಾಯಿತು. ಹಾಗಾಗಿ ಶಸ್ತ್ರವೈದ್ಯರೂ ಗಮನವಿಟ್ಟು ಶಸ್ತ್ರಚಿಕಿತ್ಸೆಯನ್ನು ನೀಡಲು ಸಾಧ್ಯವಾಯಿತು. ಅರಿವಳಿಕೆಯ ನೆರವಿನಿಂದ ಲಕ್ಷಾಂತರ ವೈವಿಧ್ಯಮಯ ಶಸ್ತ್ರಚಿಕಿತ್ಸೆೆಗಳನ್ನು ಯಶಸ್ವಿಯಾಗಿ ನಡೆದವು. ಆದರೆ ಕಥೆಯು ಇಲ್ಲಿಗೇ ಮುಗಿದಿರಲಿಲ್ಲ! ಶಸ್ತ್ರವೈದ್ಯರು ಒಂದು ಸಮಸ್ಯೆೆಯನ್ನು ಗಮನಿಸಿದರು. ರೋಗಿಯು ಶಸ್ತ್ರಚಿಕಿತ್ಸಾಲಯದೊಳಗೆ ಪ್ರವೇಶಿಸುವ ಮೊದಲು, ಅವನ ದೇಹ ಹಾಗೂ ಮನಸ್ಸು ಪ್ರಕ್ಷುಬ್ಧ […]

ಮುಂದೆ ಓದಿ

ಕ್ಲೋರೋಫಾರಂ ಮತ್ತು ಇಂಗ್ಲೆಂಡಿನ ರಾಣಿ

ಹಿಂದಿರುಗಿ ನೋಡಿದಾಗ ಕ್ಲೋರೋಫಾರಂ! ೭೦-೮೦ರ ದಶಕದ ಭಾರತೀಯ ಚಲನಚಿತ್ರಗಳನ್ನು ನೆನಪಿಸಿಕೊಳ್ಳಿ. ನಾಯಕಿಯನ್ನು ಖಳನಾಯಕ ಅಪಹರಿ ಸಬೇಕು. ಅದಕ್ಕೆ ಆತ ಹಿಂದಿನಿಂದ ಬಂದು, ನಾಯಕಿಯ ಮುಖಕ್ಕೆ ಕರವಸವನ್ನು ಒತ್ತಿಹಿಡಿದಾಗ...

ಮುಂದೆ ಓದಿ

ದುರಂತದಲ್ಲಿ ಕೊನೆಗೊಂಡ ಈಥರ‍್ ಅರಿವಳಿಕೆ

ಹಿಂದಿರುಗಿ ನೋಡಿದಾಗ ಶಸ್ತ್ರಚಿಕಿತ್ಸೆ ಮಾಡುವಾಗ, ರೋಗಿಗೆ ಯಾವುದೇ ರೀತಿಯ ನೋವಾಗದಂಥ ಮಾರ್ಗವನ್ನು ಕಂಡು ಹಿಡಿಯುವುದು ಮನುಕುಲದ ಕನಸುಗಳಲ್ಲಿ ಒಂದಾಗಿತ್ತು. ಈ ದಿಶೆಯಲ್ಲಿ ನೈಟ್ರಸ್ ಆಕ್ಸೈಡನ್ನು ಬಳಸಿ ಭಾಗಶಃ...

ಮುಂದೆ ಓದಿ

ಆವಿಷ್ಕರದಲ್ಲಿ ಆತ್ಮಹತ್ಯೆ ಮಾಡಿಕೊಂಡ !

ಹಿಂದಿರುಗಿ ನೋಡಿದಾಗ ಕ್ಲೋರೋಫಾರಂ ಚಟಕ್ಕೆ ತುತ್ತಾದ ದಂತವೈದ್ಯ ಹೋರೇಸ್ ಒಂದು ರಾತ್ರಿ ಮಿತಿಮೀರಿ ಕ್ಲೋರೋ-ರಂ ಸೇವಿಸಿ, ಅದರ ಮತ್ತಿನಲ್ಲಿ ತೊಡೆಯ ಧಮನಿಯನ್ನು ಛೇದಿಸಿಕೊಂಡ. ವಿಪರೀತ ರಕ್ತಸ್ರಾವವಾಗಿ ಅಸುನೀಗಿದ....

ಮುಂದೆ ಓದಿ

ವೈದ್ಯಕೀಯ ಗಾಂಜಾ ಬಳಕೆ: ಎರಡಲುಗಿನ ಖಡ್ಗ !

ಹಿಂದಿರುಗಿ ನೋಡಿದಾಗ ನಮ್ಮ ಪೂರ್ವಜರು ತಮ್ಮ ಅಲೆಮಾರಿ ಬದುಕು ತ್ಯಜಿಸಿ ಒಂದೆಡೆ ನಿಂತು ಕೃಷಿ ಚಟು ವಟಿಕೆಗಳನ್ನು ಆರಂಭಿಸಿದ ಹೊಸದರಲ್ಲಿ ಬೆಳೆದ ವಿವಿಧ ಸಸ್ಯಗಳಲ್ಲಿ ಭಂಗಿಸೊಪ್ಪು ಅಥವಾ...

ಮುಂದೆ ಓದಿ

ಬ್ರಿಟಿಷರ ದುರಾಸೆ, ಚೀನಿಯರ ಅಫೀಮು ಚಟ

ಹಿಂದಿರುಗಿ ನೋಡಿದಾಗ ಕ್ರಿ.ಶ.೬೦೦ರ ಹೊತ್ತಿಗೆ ಅರಬ್ ವ್ಯಾಪಾರಿಗಳು ಗಸಗಸೆ ಗಿಡವನ್ನು ಭಾರತೀಯರಿಗೆ ಪರಿಚಯಮಾಡಿಕೊಟ್ಟರು. ನಂತರ ಭಾರತೀಯರೂ ಗಸಗಸೆ ಗಿಡವನ್ನು ಬೆಳೆಯಲಾರಂಭಿಸಿದರು. ಆರಂಭದಲ್ಲಿ ಗಸಗಸೆ ಗಿಡವನ್ನು ಪ್ರಧಾನವಾಗಿ ವೈದ್ಯಕೀಯ...

ಮುಂದೆ ಓದಿ

ಮೂರನೆಯ ಜಗತ್ತಿನ ಆವಿಷ್ಕಾರ ಲ್ಯೂವೆನ್’ಹುಕ್

ಹಿಂದಿರುಗಿ ನೋಡಿದಾಗ ಲ್ಯೂವೆನ್‌ಹುಕ್ ರೂಪಿಸಿದ ಅತ್ಯಂತ ಉದ್ದನೆಯ ಸೂಕ್ಷ್ಮದರ್ಶಕವು ಕೇವಲ ೫ ಸೆಂ.ಮೀ. ಉದ್ದವಿತ್ತು ಎಂದರೆ ಅದೆಷ್ಟು ಚಿಕ್ಕ ಸೂಕ್ಷ್ಮದರ್ಶಕವಾಗಿತ್ತು ಎನ್ನುವುದನ್ನು ನಾವು ಕಲ್ಪಿಸಿಕೊಳ್ಳಬಹುದು. ಲ್ಯೂವೆನ್‌ಹುಕ್ ತನ್ನ...

ಮುಂದೆ ಓದಿ

ಒಂದು ಅಮಾನವೀಯ ಕರ್ಮಕಾಂಡ !

ಹಿಂದಿರುಗಿ ನೋಡಿದಾಗ ಸಿಫಿಲಿಸ್ ಎಂಬ ಲೈಂಗಿಕ ಕಾಯಿಲೆಯು ಸೋಂಕುಗ್ರಸ್ತ ವ್ಯಕ್ತಿಯೊಡನೆ ನಡೆಸುವ ಮೈಥುನ, ಗುದಮೈಥುನ, ಮುಖಮೈಥುನದ ಮೂಲಕ ಆರೋಗ್ಯವಂತರಿಗೆ ಹರಡುತ್ತದೆ. ಸಿಫಿಲಿಸ್‌ಗ್ರಸ್ತ ತಾಯಿಗೆ ಹುಟ್ಟುವ ಮಗುವಿಗೆ, ತಾಯಿಯ...

ಮುಂದೆ ಓದಿ

ಇದು ವೈದ್ಯಲೋಕದ ಕರಾಳ ಕಥೆ !

ಹಿಂದಿರುಗಿ ನೋಡಿದಾಗ ವಿಶ್ವದಲ್ಲಿ ಗುಲಾಮರಾಗಿ ಬದುಕನ್ನು ಸವೆಸಿದ ಜನಾಂಗಗಳಲ್ಲಿ ನೀಗ್ರೋಗಳು ಮುಖ್ಯರಾದವರು. ಮಧ್ಯಯುಗದ ಯುರೋಪ್ ಮತ್ತು ಅಮೆರಿಕಗಳಲ್ಲಿ ನೀಗ್ರೋ ಗುಲಾಮರನ್ನು ತೋಟಗಾರಿಕೆ ಯಲ್ಲಿ ಪ್ರಧಾನವಾಗಿ ಬಳಸಿಕೊಳ್ಳುತ್ತಿದ್ದರು. ೧೮೪೦ರ...

ಮುಂದೆ ಓದಿ

ಚೆನ್ನಬಸವಣ್ಣನ ಅಂಗರಚನ ವಿಜ್ಞಾನದ ತಿಳಿವು

ಹಿಂದಿರುಗಿ ನೋಡಿದಾಗ ಕರ್ನಾಟಕದಲ್ಲಿ ೧೨ನೆಯ ಶತಮಾನವು ಒಂದು ಸಂಧಿಕಾಲ. ವಚನಕಾರರು ಹಾಗೂ ವಚನಗಳು ಜನ್ಮತಳೆದ ಪ್ರಮುಖ ಕಾಲವದು. ವಚನಗಳು ವಿಶಿಷ್ಟವಾಗಿವೆ. ‘ವಚನ’ ಎನ್ನುವ ಶಬ್ದಕ್ಕೆ ‘ಪ್ರಮಾಣ’ ಅಥವಾ...

ಮುಂದೆ ಓದಿ