Saturday, 27th April 2024

ಗದಾಶೀರ್ಷ ಶಿಲೀಂಧ್ರದ ಸಾವು ನೋವುಗಳು

ಹಿಂದಿರುಗಿ ನೋಡಿದಾಗ ಕ್ರಿ.ಪೂ.9000 ವರ್ಷಗಳ ಹಿಂದೆ, ಮೆಸೊಪೊಟೋಮಿಯದಲ್ಲಿ ಕೃಷಿಯು ಮೊದಲ ಬಾರಿಗೆ ಆರಂಭವಾಯಿತು. ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಗಳ ಮೆಕ್ಕಲು ಮಣ್ಣಿನ ಬಯಲು ಪ್ರದೇಶ. ಅಲ್ಲಿ ಆಯ್ದ ಕಾಡು ಹುಲ್ಲುಗಳನ್ನು ಬೆಳೆದರು. ಅವುಗಳ ಬೀಜವನ್ನು ಆಹಾರಕ್ಕಾಗಿ ಬಳಸಲಾರಂಭಿಸಿದರು. ಇಂತಹ ಹುಲ್ಲು ಬೀಜಗಳಲ್ಲಿ ಗೋಧಿ ಮತ್ತು ಕಿರುಗೋಧಿ ಮುಖ್ಯ ವಾದವು. ಅಸ್ಸೀರಿಯನ್ ಮತ್ತು ಬ್ಯಾಬಿಲೋನಿಯನ್ ಸಂಸ್ಕೃತಿಗಳು ತ್ವರಿತವಾಗಿ ಪ್ರವರ್ಧಮಾನಕ್ಕೆ ಬಂದವು. ಹಾಗೆಯೇ ಅವರ ನೆಮ್ಮದಿಯನ್ನು ಕದಡುವಂತಹ ಕೆಲವು ಅನಿರೀಕ್ಷಿತ ಘಟನೆಗಳು ಆರಂಭವಾದವು. ಕಿರುಗೋಧಿಯ ಮೇಲೆ ಕ್ಲಾವಿಸೆಪ್ಸ್ ಪರ್ಪ್ಯೂರ ಎಂಬ […]

ಮುಂದೆ ಓದಿ

ಸಂತ ಆಂಥೋಣಿಯವರ ಬೆಂಕಿ

ಹಿಂದಿರುಗಿ ನೋಡಿದಾಗ ೧೫ ಆಗಸ್ಟ್, ೧೯೫೧. ಫ್ರಾನ್ಸ್‌ನ ಪಾಂಟ್ ಸೈಂಟ್ ಎಸ್ಪ್ರಿಟ್ ಎಂಬ ಊರು. ೪೦೦೦ ಜನರು ವಾಸಿಸುತ್ತಿದ್ದರು. ಒಂದು ದಿನ ಆ ಊರಿನ ಪ್ರತಿ ಇಪ್ಪತ್ತು...

ಮುಂದೆ ಓದಿ

ಹುಟ್ಟುವಾಗ ಮೆದುಳು ಖಾಲಿ ಸ್ಲೇಟ್ !

ಹಿಂದಿರುಗಿ ನೋಡಿದಾಗ ಒಂದು ಜೀವಿ ಅಥವಾ ಒಬ್ಬ ಮನುಷ್ಯನು ಜ್ಞಾನವನ್ನು (ನಾಲೆಡ್ಜ್) ಗಳಿಸುವ ವಿಧಿ ವಿಧಾನಗಳನ್ನು ಅಧ್ಯಯನ ಮಾಡುವ ವಿಜ್ಞಾನ ಶಾಖೆಯೇ ಜ್ಞಾನಶಾಸ್ತ್ರ ಅಥವಾ ಜ್ಞಾನ ಮೀಮಾಂಸೆ...

ಮುಂದೆ ಓದಿ

ಹೆಸರಿಗಾಗಿ ಕೊಲೆಯನ್ನು ಮಾಡಬಲ್ಲರು !

ಹಿಂದಿರುಗಿ ನೋಡಿದಾಗ ಪ್ಯಾಂಕ್ರಿಯಾಸ್ ಗ್ರಂಥಿ, ಮನುಷ್ಯನ ಒಳಾಂಗಗಳಲ್ಲಿ ಒಂದು. ಗ್ರೀಕ್ ಭಾಷೆಯಲ್ಲಿ pankreas ಎಂದರೆ ಮಾಂಸಲವಾದದ್ದು ಎಂದರ್ಥ. ಪ್ರಾಣಿಗಳಲ್ಲಿರುವ ಪ್ಯಾಂಕ್ರಿಯಾಸ್ ಗ್ರಂಥಿಯು ಅತ್ಯಂತ ಮೃದುವಾದ ಹಾಗೂ ಸಿಹಿಯಾಗಿರುವ...

ಮುಂದೆ ಓದಿ

ರೋಮ್: ಅದ್ಭುತ ವ್ಯವಸ್ಥೆಯ ಕಳಪೆ ನಿರ್ವಹಣೆ

ಹಿಂದಿರುಗಿ ನೋಡಿದಾಗ ಮನುಷ್ಯನು ಆರೋಗ್ಯವಾಗಿರಲು ವೈಯುಕ್ತಿಕ ಸ್ವಚ್ಛತೆ ಮತ್ತು ಸಾರ್ವಜನಿಕ ನೈರ್ಮಲ್ಯ ಅಗತ್ಯ. ಪೌರ್ವಾತ್ಯ ದೇಶಗಳಲ್ಲಿ ಸಾರ್ವ ಜನಿಕ ನೈರ್ಮಲ್ಯದ ಮೊದಲ ದಾಖಲೆಗಳು ಸಿಂಧು-ಸರಸ್ವತಿ ಸಂಸ್ಕೃತಿಯಲ್ಲಿ ದೊರೆಯು...

ಮುಂದೆ ಓದಿ

ನಾನು, ನಾನೇ ಮತ್ತು ನನ್ನದು

ಹಿಂದಿರುಗಿ ನೋಡಿದಾಗ ಮನುಷ್ಯ ಖಂಡಿತವಾಗಿಯೂ ಹುಚ್ಚ. ಅವನಿಂದ ಒಂದು ಹುಳುವನ್ನೂ ಸೃಜಿಸಲು ಸಾಧ್ಯ ವಿಲ್ಲದಿದ್ದರೂ ಹತ್ತಾರು ದೈವಗಳನ್ನು ಸೃಜಿಸಬಲ್ಲ!  -ಮಿಶೆಲ್ ಡು ಮಾಂಟೇನಿಯ ಫೆಬ್ರವರಿ 28, 1571. ಇದೊಂದು...

ಮುಂದೆ ಓದಿ

ವಿದ್ಯಾರ್ಥಿಗಳೇ, ಭಯ ಆತಂಕ ಬೇಡ; ನಂಬಿಕೆ, ವಿಶ್ವಾಸ ಇರಲಿ !

ಶ್ವೇತಪತ್ರ shwethabc@gmail.com ಅಮೆರಿಕದ ಕವಯಿತ್ರಿ ಮಾಯಾ ಏಂಜಲೋ ಹೇಳಿರುವ ಮಾತೊಂದಿದೆ- ನೀವು ಮಾಡದ ಹೊರತು ಯಾವುದೂ ಸಾಧ್ಯ ವಾಗುವುದಿಲ್ಲ. ಆಕೆಯ ಈ ಮಾತು ಸತ್ಯ. ಪರೀಕ್ಷೆ ಯಾವುದೇ...

ಮುಂದೆ ಓದಿ

ಸುರಕ್ಷಿತ ಪಾಲಿಯೂರಿಥೇನ್‌ ಕಾಂಡಮ್‌

ಹಿಂದಿರುಗಿ ನೋಡಿದಾಗ ಯೂರೋಪಿನ ದೇಶಗಳಲ್ಲಿ ಕಾಂಡಮ್ ಒಮ್ಮೆಲೆ ಜನಪ್ರಿಯವಾಗಲಿಲ್ಲ. ಕಾಂಡಮ್‌ನನ್ನು ವೈದ್ಯಕೀಯ ಹಾಗೂ ನೈತಿಕತೆಯ ಹಿನ್ನೆಲೆಯಲ್ಲಿ ವಿರೋಧಿಸುವ ಸಾಕಷ್ಟು ಜನರು ಅಲ್ಲಲ್ಲಿ ಕಂಡುಬರಲಾರಂಭಿಸಿದರು. ಜಾನ್ ಕ್ಯಾಂಪ್ಬೆಲ್ (೧೬೮೦-೧೭೪೩)...

ಮುಂದೆ ಓದಿ

ಫ್ರೆಂಚ್ ಲೆಟರ್ಸ್‌ ಮತ್ತು ಇಂಗ್ಲಿಷ್ ರೇನ್ ಕೋಟ್

ಹಿಂದಿರುಗಿ ನೋಡಿದಾಗ ಇತ್ತೀಚೆಗೆ ಬೆಂಗಳೂರಿನ ಶಾಲಾ ವಿದ್ಯಾರ್ಥಿಗಳ ಚೀಲವನ್ನು ಪರೀಕ್ಷಿಸಿದಾಗ, ಅವುಗಳಲ್ಲಿ ಮಕ್ಕಳಿಗೆ ಅನಗತ್ಯವಾದ ಹಲವು ವಸ್ತುಗಳು ದೊರೆತವು. ಸಿಗರೇಟ್, ಲೈಟರ್, ಕಾಂಡಮ್ಸ್, ಸಂತಾನ ನಿಯಂತ್ರಣ ಗುಳಿಗೆಗಳು,...

ಮುಂದೆ ಓದಿ

ಮಾಟಗಾತಿಯರಿಂದ ಮನೋವೈದ್ಯದವರೆಗೆ

ಹಿಂತಿರುಗಿ ನೋಡಿದಾಗ ದೇವರು ಮತ್ತು ದೆವ್ವದ ಪರಿಕಲ್ಪನೆ ಎಲ್ಲ ಕಾಲದ ಎಲ್ಲ ದೇಶಗಳ ಎಲ್ಲ ಸಂಸ್ಕೃತಿಯ ಜನರಲ್ಲೂ ಇದ್ದ ಹಾಗೂ ಇರುವ ನಂಬಿಕೆ. ಮೆಸೊಪೊಟೋಮಿಯನ್ ಹಾಗೂ ಈಜಿಪ್ಷಿಯನ್...

ಮುಂದೆ ಓದಿ

error: Content is protected !!