Sunday, 21st April 2024

ಚೆನ್ನಬಸವಣ್ಣನ ಅಂಗರಚನ ವಿಜ್ಞಾನದ ತಿಳಿವು

ಹಿಂದಿರುಗಿ ನೋಡಿದಾಗ ಕರ್ನಾಟಕದಲ್ಲಿ ೧೨ನೆಯ ಶತಮಾನವು ಒಂದು ಸಂಧಿಕಾಲ. ವಚನಕಾರರು ಹಾಗೂ ವಚನಗಳು ಜನ್ಮತಳೆದ ಪ್ರಮುಖ ಕಾಲವದು. ವಚನಗಳು ವಿಶಿಷ್ಟವಾಗಿವೆ. ‘ವಚನ’ ಎನ್ನುವ ಶಬ್ದಕ್ಕೆ ‘ಪ್ರಮಾಣ’ ಅಥವಾ ‘ಕೊಟ್ಟ ಮಾತು’ ಎನ್ನುವ ಅರ್ಥವಿದೆ. ವಚನಕಾರರ ಎಲ್ಲ ವಚನಗಳು ಜೀವಮಾನದ ಚಿಂತನ, ಮಂಥನ ಹಾಗೂ ಆತ್ಮವಿಮರ್ಶೆಯ ಫಲ. ಅವನ್ನು ‘ಪ್ರಮಾಣ’ ಎಂದು ಭಾವಿಸಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದು. ಧರ್ಮವು ವಚನ ಸಾಹಿತ್ಯದ ಅಡಿಗಲ್ಲು ಎನ್ನುವುದರಲ್ಲಿ ಅನುಮಾನವಿಲ್ಲ. ಶರಣರು ತಮ್ಮ ಸಮಕಾಲೀನ ಅಧ್ಯಾತ್ಮಿಕ, ಅನುಭಾವಿಕ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ […]

ಮುಂದೆ ಓದಿ

ಭ್ರೂಣ ವಿಜ್ಞಾನದ ಪ್ರಾಚೀನ ಗ್ರಂಥ ಗರ್ಭೋಪನಿಷತ್ತು !

ಹಿಂದಿರುಗಿ ನೋಡಿದಾಗ ಗರ್ಭೋಪನಿಷತ್ತು, ಹೆಸರೇ ಸೂಚಿಸುವ ಹಾಗೆ, ಮನುಷ್ಯನ ದೇಹದ ರಚನೆ ಮತ್ತು ಕಾರ್ಯ, ಗರ್ಭಕಟ್ಟುವಿಕೆ ಮತ್ತು ಬೆಳವಣಿಗೆ, ಪ್ರತಿ ತಿಂಗಳ ಬದಲಾವಣೆಗಳು ಹಾಗೂ ಪ್ರಸವದ ಬಗ್ಗೆ...

ಮುಂದೆ ಓದಿ

ವೀರ್ಯಾಣುವನ್ನು ಕಂಡುಹಿಡಿದ ಲ್ಯೂವೆನ್ ಹಾಕ್

ಹಿಂದಿರುಗಿ ನೋಡಿದಾಗ ಜೀವಜಗತ್ತಿನಲ್ಲಿ ಪೀಳಿಗೆಯು ಹೇಗೆ ಮುಂದುವರಿಯುತ್ತದೆ ಎನ್ನುವುದು ನಮ್ಮ ಪೂರ್ವಜರಿಗೆ ತಿಳಿದಿರಲಿಲ್ಲ. ಅಲೆಮಾರಿ ಬದುಕನ್ನು ನಡೆಸುತ್ತಿದ್ದವರು ನದಿ ಬಯಲಿನಲ್ಲಿ ಬೀಡುಬಿಟ್ಟು, ಕೃಷಿ ಮತ್ತು ಪಶುಪಾಲನೆಯಲ್ಲಿ ತೊಡಗಿದರು....

ಮುಂದೆ ಓದಿ

ಎಲ್ಲ ಜೀವರಾಶಿಗಳು ಅಂಡದಿಂದಲೇ ಹುಟ್ಟುತ್ತವೆ !

ಹಿಂದಿರುಗಿ ನೋಡಿದಾಗ ನಮ್ಮ ಪೂರ್ವಜರಿಗೆ ಜೀವಜಗತ್ತಿನಲ್ಲಿ ಸಂತಾನ ವರ್ಧನೆ ಹೇಗೆ ನಡೆಯುತ್ತದೆ ಎನ್ನುವು ದು ತಿಳಿದಿರಲಿಲ್ಲ.  ವೀರ್ಯಾಣು ವಿನಲ್ಲಿರುವ ೨೩ ಕ್ರೋಮೋ ಸೋಮುಗಳು, ಅಂಡಾಣುವಿನಲ್ಲಿರುವ ೨೩ ಕ್ರೋಮೋ...

ಮುಂದೆ ಓದಿ

ತಾಯಿಯು ದೇವರು ಆದ ಕಥೆ

ಹಿಂದಿರುಗಿ ನೋಡಿದಾಗ ಭ್ರೂಣ ವಿಜ್ಞಾನವು (ಎಂಬ್ರಯಾಲಜಿ) ತಾಯಿಯ ಗರ್ಭದ ಒಳಗೆ ಭ್ರೂ ಣದ ಬೆಳವಣಿಗೆಗೆ ಸಂಬಂಧಿಸಿದ ವಿಜ್ಞಾನ. ಜೀವಸೃಷ್ಟಿ, ಜಗತ್ತಿನ ಪರಮ ಚೋದ್ಯಗಳಲ್ಲಿ ಒಂದು. ನಮ್ಮ ಪೂರ್ವಜರಿಗೆ...

ಮುಂದೆ ಓದಿ

ಫ್ಲಾಗ್‌ಶಿಪ್‌ ಸಿಎಸ್‌ಆರ್‌ ಕಾರ್ಯಕ್ರಮ

ಬೆಂಗಳೂರಿನಲ್ಲಿ ಎಐ ಮತ್ತು ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್‌ನಲ್ಲಿ ಪ್ರಮಾಣಪತ್ರ ಪಡೆದ ಸ್ಯಾಮ್‌ಸಂಗ್‌ ಇನ್ನೋವೇಶನ್ ಕ್ಯಾಂಪಸ್‌ನ ಮೊದಲ ಬ್ಯಾಚ್ ವಿದ್ಯಾರ್ಥಿಗಳು; ಭವಿಷ್ಯದ ತಂತ್ರಜ್ಞಾನ ಕೌಶಲಗಳೊಂದಿಗೆ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಿದ್ಧವಾಗಿಸುವ...

ಮುಂದೆ ಓದಿ

ಏನೂ ಮಾಡದೆ ಸುಮ್ಮನಿರುವುದೇ ದೊಡ್ಡ ಕೆಲಸ !

ಹಿಂದಿರುಗಿ ನೋಡಿದಾಗ ನಾವು ಮಾಡುವ ಕೆಲಸಗಳನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು. ಮೊದಲನೆ ಯದು ಒಳ್ಳೆಯ ಕೆಲಸಗಳು ಅಥವಾ ಸುಕರ್ಮ. ಎರಡನೆಯದು ಕೆಟ್ಟ ಕೆಲಸಗಳು ಅಥವಾ ವಿಕರ್ಮ. ಮೂರನೆಯದು...

ಮುಂದೆ ಓದಿ

ನಮ್ಮ ಬದುಕಿನ ಚುಕ್ಕಾಣಿಯ ಹಿತಮಿತ ಸೂತ್ರ

ಹಿಂದಿರುಗಿ ನೋಡಿದಾಗ ನಮ್ಮ ಪೂರ್ವಜರು ಅಲೆಮಾರಿ ಜೀವನವನ್ನು ನಡೆಸುತ್ತಿದ್ದಾಗ, ದಿನಕ್ಕೆ ೧೫-೧೮ ಕಿಮೀ ದೂರ ನಡೆಯುತ್ತಿದ್ದರು. ಅವರು ಕಾಲಕ್ರಮೇಣ ಅಲೆಮಾರಿ ಬದುಕನ್ನು ತೊರೆದರು. ಒಂದು ಕಡೆ ಸ್ಥಿರವಾಗಿ...

ಮುಂದೆ ಓದಿ

ಸರ್ವರೋಗ ನಿವಾರಕ ಸಮವಿತ್ತ ಯೋಗ

ಹಿಂದಿರುಗಿ ನೋಡಿದಾಗ ಮಧುಮೇಹವು ನಮಗೆ ಬಂದಿರುವುದು ಸತ್ಯ ಎನ್ನುವುದು ನಮಗೆ ಮನವರಿಕೆಯಾಗಿದೆ. ಈಗ ಮುಂದೇನು ಮಾಡಬೇಕೆಂದು ತಿಳಿ ಯುತ್ತಿಲ್ಲ. ಮಧುಮೇಹದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಮಾತನಾಡುತ್ತಿರುವುದು...

ಮುಂದೆ ಓದಿ

ಕೋಪ ಎಂಬುದು ಕೀಳು ಅನರ್ಥ ಸಾಧನ !

ಹಿಂದಿರುಗಿ ನೋಡಿದಾಗ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸುತ್ತಿರುವುದು ಸಂಜಯನಿಗೆ ಕಾಣುತ್ತಿದೆ. ಅದನ್ನು ಸಂಜಯನು ಅಂಧ ಅರಸ ಧೃತರಾಷ್ಟ್ರನಿಗೆ ವರ್ಣಿಸುತ್ತಿದ್ದಾನೆ. ಸಂಜಯನು ಅರ್ಜುನನ ದೇಹ-ಮನಸ್ಥಿತಿಯನ್ನು ವಿವರಿಸುವ ಪರಿಯನ್ನು ಗಮನಿಸೋಣ....

ಮುಂದೆ ಓದಿ

error: Content is protected !!