ಸುಪ್ತ ಸಾಗರ rkbhadti@gmail.com ಮಲೆನಾಡಿನ ಮನೆಗಳಲ್ಲಿ ತೋಟ, ಗದ್ದೆಗಳ ಸಂಪೂರ್ಣ ಉಸ್ತುವಾರಿ ಮನೆಯ ಗಂಡಸರದ್ದು. ಹಾಗೆಯೇ ಹಣಕಾಸಿನ ವ್ಯವಹಾರವೂ ಅವರದ್ದೇ. ‘ಗೃಹ’ ಇಲಾಖೆ ಉಸ್ತುವಾರಿ ಮಾತ್ರ ಮನೆಯ ಹೆಂಗಸರದ್ದು. ಅದರಲ್ಲೂ ಅವರ ಖಾತೆಗೆ ಒಳಪಡು ವುದು ಮನೆಯ ಹಿತ್ತಲು ಮಾತ್ರ. ಇದೇ ಹಿತ್ತಲಿನಲ್ಲಿ ಚಮತ್ಕಾರ ಮಾಡಿ ಆರ್ಥಿಕ ಸ್ವಾವಲಂಬನೆ ಸಾಽಸಿದ ಶಿರಸಿಯ ಮಹಿಳೆಯರ ಕಥನವಿದು… ಆಕೆಯ ಹೆಸರು ಲಕ್ಷ್ಮೀ ಸಿದ್ದಿ. ಹೆಸರೇ ಸೂಚಿಸುವಂತೆ ಹಿಂದುಳಿದ ಸಿದ್ದಿ ಜನಾಂಗದವಳು. ಮನೆಯೋ ಶಿರಸಿಯಿಂದ ಸುಮಾರು 40 ಕಿಮೀ ದೂರದಲ್ಲಿರುವ ಮತ್ತಿಘಟ್ಟದ […]
ವೈದ್ಯ ವೈವಿಧ್ಯ drhsmohan@gmail.com ಹೆಚ್ಚಾಗಿ ಇದು ಮಧ್ಯ ಮತ್ತು ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಕಾಣಿಸಿಕೊಂಡರೂ ಭಾರತ ಮತ್ತು ಇನ್ನೂ ಹಲವಾರು ಐರೋಪ್ಯ ದೇಶಗಳಲ್ಲಿ ಅಲ್ಲಲ್ಲಿ ಆಗಾಗ ಕಾಣಿಸಿಕೊಂಡಿದೆ....
ಸ್ವಾಸ್ಥ್ಯ ಸಂಪದ yoganna55@gmail.com ಸಕ್ಕರೆಕಾಯಿಲೆ, ಸೂಕ್ತ, ನಿರಂತರ ಚಿಕಿತ್ಸಾ ವಿಧಾನಗಳಿಂದ ಸಮರ್ಥವಾಗಿ ನಿಯಂತ್ರಿಸಿಕೊಂಡು ಅವಘಡಗಳು ಸಂಭವಿಸ ದಂತೆ ನೆಮ್ಮದಿಯಿಂದ ಜೀವಾವಽ ಪೂರ್ಣ ಬದುಕಲು ಸಾಧ್ಯವಿರುವ ದೇಹಸ್ನೇಹಿ ಕಾಯಿಲೆ....
ಸುಪ್ತ ಸಾಗರ rkbhadti@gmail.com ಪರೀಕ್ಷೆಗೊಳಪಡಿಸದೇ ಕುಲಾಂತರಿ ತಳಿಗಳನ್ನು ಬಿತ್ತನೆ ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಊಹಿಸುವುದು ಕಷ್ಟ. ಏಕೆಂದರೆ ಮಾತ್ರೆಗಳಂತೆ ರೈತರ ಜಮೀನುಗಳಿಂದ ತಳಿಗಳನ್ನು...
ವೈದ್ಯ ವೈವಿಧ್ಯ drhsmohan@gmail.com ಜಂತು ಹುಳಗಳು ಮನುಷ್ಯನ ದೇಹದಲ್ಲಿ ಸಹಜವಾಗಿಯೇ ವಾಸಿಸುವ ಪರಾವಲಂಬಿ ಜೀವಿಗಳು. ಆದರೆ ಈ ಜೀವಿಗಳೇ ಕೆಲವೊಮ್ಮೆ ಗಂಭೀರವಾದ ಆರೋಗ್ಯ ಸಮಸ್ಯೆ ಉಂಟುಮಾಡಬಲ್ಲವು. ಕೆಲವೊಮ್ಮೆ...
ಸ್ವಾಸ್ಥ್ಯ ಸಂಪದ yoganna55@gmail.com ‘ಸಾವಿಲ್ಲದವರ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ’- ಇದು ಸಾವು ಎಲ್ಲರನ್ನೂ ವ್ಯಾಪಿಸುತ್ತದೆ, ಯಾರೂ ಇದಕ್ಕೆ ಹೊರತಾ ಗಿಲ್ಲ ಎಂಬುದನ್ನು ಸೂಚಿಸುವ ಜನಪ್ರಿಯ ನಾಣ್ಣುಡಿ....
ಸುಪ್ತ ಸಾಗರ rkbhadti@gmail.com ಸಸ್ಯವೊಂದಕ್ಕೆ ಪೇಟೆಂಟ್ ನೀಡಿದ ಅಭೂತಪೂರ್ವ ಘಟನೆ ನಡೆದದ್ದು 1985ರಲ್ಲಿ. ಅಮೆರಿಕದ ಜೈವಿಕ ತಜ್ಞ ಕೆನೆತ್ ಹಿಬ್ಬರ್ಡ್ ಹಾಗೂ ಆತನ ಜೊತೆಗಾರರಿಗೆ ಅಂಗಾಂಶ ಕಸಿಯಿಂದ...
ವೈದ್ಯ ವೈವಿಧ್ಯ drhsmohan@gmail.com “ನನ್ನ ಹೆಸರು ಜೆಸ್ ಲೀ. ನನಗೆ 17 ವರ್ಷ. ನಾನು ಇಂಗ್ಲೆಂಡಿನ ಲಿವರ್‌ಪೂಲ್‌ನಲ್ಲಿ ತಾಯಿ, ತಂದೆ ಮತ್ತು ಸಹೋದರಿಯರ ಒಡಗೂಡಿ ಇರುತ್ತೇನೆ. ಕುಟುಂಬದ...
ಸ್ವಾಸ್ಥ್ಯ ಸಂಪದ yoganna55@gmail.com ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ವಿಕಾಸವಾಗಿರುವ ದೇಹ, ಆತ್ಮ ಮತ್ತು ಮನಸ್ಸುಗಳನ್ನುಳ್ಳ ಮನುಷ್ಯನನ್ನು ಸೃಷ್ಟಿಸಿದ ಸೃಷ್ಟಿಕರ್ತ, ಅವನ ಮಿದುಳು ಮತ್ತು ಆತ್ಮದಲ್ಲಿ ಸೃಷ್ಟಿಯ...
ಸುಪ್ತ ಸಾಗರ rkbhadti@gmail.com ಶ್ಯಾಮಭಟ್ಟರ ಪ್ರಕಾರ, ಒಂದು ಕಿಲೋ ಚಂದನಕ್ಕೆ ಸಾವಿರ ರು.ನಿಂದ ದರ ಆರಂಭವಾಗುತ್ತದೆ. ಉತ್ತಮ ಗುಣಮಟ್ಟದ, ಚೆನ್ನಾಗಿ ಬೆಳೆದ ಮರಕ್ಕೆ ಬೆಲೆ ಇನ್ನೂ ಹೆಚ್ಚು....