ವಿದೇಶವಾಸಿ dhyapaa@gmail.com ಆತ ಅಷ್ಟು ಅತ್ತಿದ್ದನ್ನು ನೋಡಿಯೇ ಇರಲಿಲ್ಲ. ಆತ ಯಾವತ್ತೂ ಆ ರೀತಿಯಾಗಿ ಅತ್ತವನಲ್ಲ. ಆತ ಗೆಲ್ಲಲಿ-ಸೋಲಲಿ, ಎಂದೂ ಮಾನಸಿಕ ಸಮತೋಲನ ಕಳೆದುಕೊಂಡವ ನಲ್ಲ. ಸೋತಾಗ ಕಣ್ಣೀರು ಹಾಕುವುದು, ಗೆದ್ದಾಗ ಜಿಗಿಯುವುದು, ಹಾಕಿಕೊಂಡ ಅಂಗಿ ಕಿತ್ತೆಸೆಯುವುದು, ಚೀರುವುದು, ಊಹೂ… ಯಾವುದೂ ಇಲ್ಲ. ಅಂಥ ವ್ಯಕ್ತಿ ಅಷ್ಟು ಅಳುತ್ತಾನೆ ಎಂದರೆ ನಂಬಲು ಸಾಧ್ಯವೇ? ಅಂದು ಅವನಷ್ಟೇ ಅಲ್ಲ, ಅವನ ಜತೆಗೆ ಕ್ರೀಡಾಂಗಣದಲ್ಲಿದ್ದ ಹದಿನಾರು ಸಾವಿರಕ್ಕೂ ಹೆಚ್ಚು ಜನ ಅಳುತ್ತಿದ್ದರು. ಅಂದು ವಿಶ್ವದಾದ್ಯಂತ ಕೋಟಿ ಕೋಟಿ ಜನರ ಕಣ್ಣಲ್ಲಿ […]
ವಿದೇಶವಾಸಿ dhyapaa@gmail.com ವಿದೇಶವಾಸಿ: ಏನು ಸ್ವಾಮೀ, ಕಂಗನಾ ರನೌತ್‌ಗೆ ಯಾರೋ ಕಪಾಳಕ್ಕೆ ಹೊಡೆದರಂತೆ? ಏನು ಕತೆ? ದೇಶವಾಸಿ: ಅದಾ? ಮೊನ್ನೆ ಮೊನ್ನೆಯಷ್ಟೇ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ...
ವಿದೇಶವಾಸಿ dhyapaa@gmail.com ಮತ್ತೊಂದು ಮಹಾಸಮರ ಮುಕ್ತಾಯಗೊಂಡಿದೆ. ಭಾರತದಂಥ ದೇಶದಲ್ಲಿ ಚುನಾವಣೆ ನಡೆಸುವುದು ಎಂದರೆ ಸಾಮಾನ್ಯದ ಮಾತಲ್ಲ. ಒಂದು ಕಡೆ ದೇಶದ ವಿಸ್ತಾರ, ಇನ್ನೊಂದು ಕಡೆ ಆಯಾ ಪ್ರದೇಶದ...
ವಿದೇಶವಾಸಿ dhyapaa@gmail.com ಇಪ್ಪತ್ತನೆಯ ಶತಮಾನದ ಆವಿಷ್ಕಾರಗಳಲ್ಲಿ ಮನರಂಜನೆಗೆ ಸಂಬಂಧಿಸಿದಂತೆ ರೇಡಿಯೊ, ಟೆಲಿವಿಷನ್, ಆರೋಗ್ಯಕ್ಕೆ ಸಂಬಂಧಿಸಿದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಂಟಿಬಯೋಟಿಕ್, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕಂಪ್ಯೂಟರ್, ಇಂಟರ್ನೆಟ್...
ವಿದೇಶವಾಸಿ dhyapaa@gmail.com ‘ಈ ಸಲ ಕಪ್ ನಮ್ದೇ…!’ ೨೦೦೮ರಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾಟ ಆರಂಭವಾದಾಗಿ ನಿಂದಲೂ ರಾಜ್ಯದ ಕ್ರಿಕೆಟ್ ಪ್ರೇಮಿಗಳ ಬಾಯಿಂದ ಕೇಳಿಬರು ತ್ತಿರುವ ಘೋಷ ಇದು....
ವಿದೇಶವಾಸಿ dhyapaa@gmail.com ವಿಮಾನ ಪ್ರಯಾಣವೇ ಹಾಗೆ. ಚಿಕ್ಕ ಮಕ್ಕಳೇ ಇರಲಿ, ವಯೋವೃದ್ಧರೇ ಆಗಲಿ, ಬಾನಯಾನವೆಂಬುದು ಪುಳಕ, ರೋಮಾಚನ. ಕೆಲವೊಮ್ಮೆ ಅಪಾಯ, ಅವಘಡ ಸಂಭವಿಸುವ ಸಾಧ್ಯತೆಗಳಿದ್ದರೂ, ತೀರಾ ಕಮ್ಮಿ...
ವಿದೇಶವಾಸಿ dhyapaa@gmail.com ತನ್ನ ಹೆಸರಿನಲ್ಲೇ ‘ಕಾರ್’ ಇದ್ದರೂ ತಾನೇ ಕಟ್ಟಿದ, ವಿಶ್ವದಾದ್ಯಂತ ಹೆಸರು ಮಾಡಿದ ಸಾಮ್ರಾಜ್ಯವನ್ನು ಅನುಭವಿಸಲಾಗದೆ ಹೊರ ನಡೆದ ಕಾರ್ಲ್ ರಾಪ್. ಕೆಲವೊಮ್ಮೆ ನಾವು ನೆಟ್ಟ...
ವಿದೇಶವಾಸಿ dhyapaa@gmail.com ‘ಪುಷ್ಪ’- ಎಲ್ಲರಿಗೂ ನೆನಪಿದೆ ತಾನೆ? ಹೇಗೆ ಮರೆಯಲು ಸಾಧ್ಯ? ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಈ ಬಹುಭಾಷಾ ಚಿತ್ರ ನೆನಪಿನಲ್ಲಿರು ವುದು ಅದರ...
ವಿದೇಶವಾಸಿ dhyapaa@gmail.com ‘ಸುಬ್ರಹ್ಮಣ್ಯ ಧಾರೇಶ್ವರ ಅವರು ಎಲ್ಲಿದ್ದರೂ ಕಂಟ್ರೋಲ್ ರೂಮಿಗೆ ಬರಬೇಕು…’, ‘ಯಕ್ಷಗಾನದ ಪ್ರಸಿದ್ಧ ಭಾಗವತರಾದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಅವರು ಕೂಡಲೇ ಕಂಟ್ರೋಲ್ ರೂಮಿಗೆ ಬರಬೇಕು…’,...
ವಿದೇಶವಾಸಿ dhyapaa@gmail.com ಜಗತ್ತಿನಲ್ಲಿ ಯಾವುದೇ ವಸ್ತುವಿಗೆ ಅದರದ್ದೇ ಆದ ಬೆಲೆ ಇಲ್ಲ. ಅದು ಬರುವುದು ಸ್ಥಳ, ಸಮಯ, ಹೋಲಿಕೆಯಿಂದ ಅಥವಾ ನಾವಾಗಿಯೇ ಅದಕ್ಕೆ ಕಟ್ಟುವ ಬೆಲೆಯಿಂದ. ಅದು...