Sunday, 8th September 2024

ಬಿಗಿಯಾಗಿ ಕೈ ಕಟ್ಟಲು ಬಿಜೆಪಿ ರೆಡಿ

ಮೂರ್ತಿಪೂಜೆ ಮುಂದಿನ ಚುನಾವಣೆ ಹೇಗೆ ನಡೆಯಲಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸೆಪ್ಟೆಂಬರ್ 10ರ ಶನಿವಾರ ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿಯ ಜನಸ್ಪಂದನ ಸಮಾವೇಶದ ಮೂಲಕ ಅವರು ಈ ಸಂದೇಶ ರವಾನಿಸಿದ್ದಾರೆ. ಅಂದ ಹಾಗೆ, ಈ ಸಮಾವೇಶದ ಹಣೆಗೆ ‘ಬೊಮ್ಮಾಯಿ ಸರಕಾರಕ್ಕೆ ಒಂದು ವರ್ಷ-ಬಿಜೆಪಿ ಸರಕಾರಕ್ಕೆ ಮೂರು ವರ್ಷ’ ಎಂಬ ಟ್ಯಾಗ್‌ಲೈನು ಅಂಟಿಕೊಂಡಿದ್ದು ಸಹಜವೇ. ಆದರೆ ಇದನ್ನು ಬಳಸಿಕೊಂಡು ಸಿಎಂ ಬೊಮ್ಮಾಯಿ ಪ್ರತಿಪಕ್ಷ ಕಾಂಗ್ರೆಸ್ಸಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದು ಕುತೂಹಲಕಾರಿಯಾಗಿತ್ತು. ಅಂದ […]

ಮುಂದೆ ಓದಿ

Basavaraj Bommai

ಒಳ್ಳೆಯ ಕನಸು ಕಾಣುತ್ತಿದ್ದಾರೆ ಬೊಮ್ಮಾಯಿ

ಮೂರ್ತಿ ಪೂಜೆ ಕೇಂದ್ರ ಸಂಸದೀಯ ಮಂಡಳಿಗೆ ನೇಮಕಗೊಂಡ ನಂತರ ಯಡಿಯೂರಪ್ಪ ಪಕ್ಷಕ್ಕಾಗಿ ತಮ್ಮೆಲ್ಲ ಶ್ರಮ ಹಾಕುತ್ತಾರೆ ಎಂಬುದು ಬೊಮ್ಮಾಯಿ ಅವರ ನಂಬಿಕೆ. ಮತದಾರರನ್ನು ಸೆಳೆಯಲು ವಿಶೇಷ ಕಾರ್ಯತಂತ್ರ...

ಮುಂದೆ ಓದಿ

ಭೀಷ್ಮನ ಪೋಷಾಕಿಗೆ ಯಡಿಯೂರಪ್ಪ ರೆಡಿ

ಮೂರ್ತಿಪೂಜೆ ಜಗನ್ನಾಥ ಭವನ ಕಟ್ಟಲು ಯಡಿಯೂರಪ್ಪ ಮಾಡಿದ ಸಹಾಯ ದೊಡ್ಡದು. ಆದರೆ ಆಲ್ಲಿಂದ ತಮ್ಮ ಆಪ್ತರು ಹೊರಬಿದ್ದ ರೀತಿ ಅವರ ಕೋಪಕ್ಕೆ ಕಾರಣವಾಗಿತ್ತು. ಆದರೆ ಈಗ ಪಕ್ಷದ...

ಮುಂದೆ ಓದಿ

ಬಿಜೆಪಿಯಲ್ಲಿ ಮತ್ತೆ ಗ್ಯಾಂಗ್‌ವಾರ್‌ ಶುರು

ಮೂರ್ತಿ ಪೂಜೆ ಪಕ್ಷದ ಕೇಂದ್ರ ಸಂಸದೀಯ ಮಂಡಳಿಗೆ ಯಡಿಯೂರಪ್ಪ ನೇಮಕಗೊಳ್ಳುವುದರೊಂದಿಗೆ ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಪವರ್ ಸೆಂಟರ್ ಮೇಲೆ ದ್ದಂತಾಗಿದೆ. ಹಾಗೆ ನೋಡಿದರೆ ಕಳೆದೊಂದು ವರ್ಷದಿಂದ ರಾಜ್ಯ...

ಮುಂದೆ ಓದಿ

ಬೊಮ್ಮಾಯಿ ಖುರ್ಚಿಗೆ ಚಳಿ ಜ್ವರ ತಪ್ಪುವುದಿಲ್ಲ

ಮೂರ್ತಿಪೂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಖುರ್ಚಿಗೆ ಮತ್ತೆ ಚಳಿ ಜ್ವರ ಬಂದಿದೆ. ಹೀಗೆ ಚಳಿ ಜ್ವರ ಬಂದ ಕೂಡಲೇ ಇದಕ್ಕೆ ಕಾಂಗ್ರೆಸಿಗರೇ ಕಾರಣ ಅಂತ ಬೊಮ್ಮಾಯಿ...

ಮುಂದೆ ಓದಿ

ಬಿಜೆಪಿ ಸುತ್ತ ಕಾಂಗ್ರೆಸ್ ಕಾರ್ಮೋಡ

ಮೂರ್ತಿಪೂಜೆ ಕರ್ನಾಟಕದ ರಾಜಕಾರಣದಲ್ಲಿ ಅಪರೂಪದ ಸನ್ನಿವೇಶವೊಂದು ರೂಪುಗೊಳ್ಳುತ್ತಿದೆ. ದಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಹುಟ್ಟು ಹಬ್ಬದ ಸಮಾರಂಭ ಇದನ್ನು ಮತ್ತಷ್ಟು ಸ್ಪಷ್ಟಗೊಳಿಸಿರುವುದು ನಿಜ. ಅಂದ ಹಾಗೆ ಈ ಸಮಾರಂಭ...

ಮುಂದೆ ಓದಿ

ವರ್ಷ ಕಳೆದರೂ ಬೊಮ್ಮಾಯಿಗಿಲ್ಲ ಹರ್ಷ !

ಮೂರ್ತಿಪೂಜೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂತಹ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಮಗೂ ಉತ್ತರ ಪ್ರದೇಶ ಮಾದರಿಯ ಸರಕಾರ ಬೇಕು. ಅದಾಗಬೇಕೆಂದರೆ ಮೊದಲು ಬೊಮ್ಮಾಯಿ ಅವರನ್ನು...

ಮುಂದೆ ಓದಿ

ಸ್ಮೆಲ್‌ ಬಾಂಬು ಎಸೆದರು ಯಡಿಯೂರಪ್ಪ

ಮೂರ್ತಿಪೂಜೆ ಕಳೆದ ಶುಕ್ರವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿದ ಒಂದು ಘೋಷಣೆ ಬಿಜೆಪಿ ಪಾಳೆಯವನ್ನು ಅಲು ಗಾಡಿಸಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪುತ್ರ...

ಮುಂದೆ ಓದಿ

ಬೊಮ್ಮಾಯಿ ಸರ್ವೇ ರಿಪೋರ್ಟೂ ಬಂತು

ಮೂರ್ತಿಪೂಜೆ ಮುಂಬಯಿ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಲ್ಲಿ ಬಿಜೆಪಿಯ ಇಮೇಜ್ ಉಳಿದುಕೊಂಡಿದೆ. ಸ್ಥಳೀಯ ಮಟ್ಟದಲ್ಲಿ ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಪಡಿಸಿಕೊಂಡರೆ ಆ ಭಾಗಗಳಿಂದ...

ಮುಂದೆ ಓದಿ

ಪ್ರಶಾಂತ್ ಕಿಶೋರ್‌ ಬಿಚ್ಚಿಟ್ಟ ಆ ರಹಸ್ಯ ?

ಮೂರ್ತಿ ಪೂಜೆ ಕೆಲ ದಿನಗಳ ಹಿಂದೆ ಕರ್ನಾಟಕದ ಹಿರಿಯ ನಾಯಕರೊಬ್ಬರು ಎಲೆಕ್ಷನ್ ಸ್ಪೆಷಲಿ ಪ್ರಶಾಂತ್ ಕಿಶೋರ್ ಅವರನ್ನು ಭೇಟಿ ಮಾಡಿ ದರು. ಈ ಭೇಟಿಗೂ ಮುನ್ನ ಅವರು...

ಮುಂದೆ ಓದಿ

error: Content is protected !!