Thursday, 19th September 2024

Nivin Pauly

Nivin Pauly: ಮೀಟೂ ಕೇಸ್‌ ಬಗ್ಗೆ ಮೌನ ಮುರಿದ ನಿವಿನ್‌ ಪೌಲಿ-ಕಾನೂನು ಸಮರಕ್ಕೆ ಸಿದ್ದ ಎಂದ ʻಪ್ರೇಮಂʼ ನಟ

Nivin Pauly: 2023 ರ ನವೆಂಬರ್‌ನಲ್ಲಿ ಚಲನಚಿತ್ರದಲ್ಲಿ ಪಾತ್ರ ನೀಡುವ ಸೋಗಿನಲ್ಲಿ ಪೌಲಿ ದುಬೈನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು  ನೆರಿಯಮಂಗಲಂ ನಿವಾಸಿಯೊಬ್ಬರು ಆರೋಪಿಸಿದ್ದಾರೆ. ಕೇರಳದ ಎರ್ನಾಕುಲಂನಲ್ಲಿ ಈ ಪ್ರಕರಣವನ್ನು ಅಧಿಕೃತವಾಗಿ ದಾಖಲಿಸಲಾಗಿದ್ದು, ನಟ ಮತ್ತು ಇತರ ಐವರ ವಿರುದ್ಧ ಜಾಮೀನು ರಹಿತ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಒಟ್ಟು ಆರು ಆರೋಪಿಗಳಿದ್ದು ಇದು ಸಂಚಿನ ಕೃತ್ಯ ಎಂದು ಹೇಳಲಾಗಿದೆ.

ಮುಂದೆ ಓದಿ

Emergency Landing

Helicopter Crash: ICG ಹೆಲಿಕಾಪ್ಟರ್‌ ಎಮರ್ಜೆನ್ಸಿ ಲ್ಯಾಂಡಿಂಗ್‌; ನಾಪತ್ತೆಯಾಗಿದ್ದ ಸಿಬ್ಬಂದಿ ಶವ ಪತ್ತೆ

Helicopter Crash:ಹಡಗನ್ನು ಸ್ಥಳಾಂತರಿಸುವ ವೇಳೆ ಈ ಅವಘಢ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಗುಜರಾತ್‌ನಲ್ಲಿ ಇತ್ತೀಚೆಗೆ ಬೀಸಿದ ಭೀಕರ ಚಂಡಮಾರುತದ ಸಮಯದಲ್ಲಿ 67 ಮಂದಿಯನ್ನು ಭಾರತೀಯ ಕರಾವಳಿ...

ಮುಂದೆ ಓದಿ

Haryana Election

Haryana Election: ಹರಿಯಾಣದಲ್ಲಿ ಕಾಂಗ್ರೆಸ್‌-ಆಪ್‌ ಜಂಟಿ ಸ್ಪರ್ಧೆ; ಸೀಟು ಹಂಚಿಕೆ ಕಗ್ಗಂಟು

Haryana Election: ಒಟ್ಟು 90 ವಿಧಾನಸಭಾ ಕ್ಷೇತ್ರಗಳಿರುವ ಹರಿಯಾಣದಲ್ಲಿ 10 ಸೀಟುಗಳಿಗೆ ಆಪ್‌ ಬೇಡಿಕೆ ಇಟ್ಟಿದೆ. ಆದರೆ ಕೇವಲ ಐದರಿಂದ ಏಳು ‍ಸ್ಥಾನಗಳನ್ನು ನೀಡಲು ಮಾತ್ರ ಕಾಂಗ್ರೆಸ್‌...

ಮುಂದೆ ಓದಿ

Narendra Modi

Narendra Modi: ಮೋದಿ ವಿದೇಶ ಪ್ರವಾಸ-ಬ್ರೂನಿಗೆ ಬಂದಿಳಿದ ಪ್ರಧಾನಿ, ನಾಳೆ ಸಿಂಗಾಪುರ ವಿಸಿಟ್‌

Narendra Modi: ಆಗ್ನೇಯ ಏಷ್ಯಾದಲ್ಲಿ ಈ ಬ್ರೂನಿ  ದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊಲದ ಪ್ರಧಾನ ಮಂತ್ರಿ ಎನ್ನುವ ಹೆಗ್ಗಳಿಕೆ ನರೇಂದ್ರ ಮೋದಿಯವರದ್ದಾಗಿದೆ. ಇದು ಎರಡು ದಿನಗಳ...

ಮುಂದೆ ಓದಿ

GST Council Meeting
GST Council Meeting: ಮುಂದಿನ ವಾರ 54ನೇ ಜಿಎಸ್‌ಟಿ ಕೌನ್ಸಿಲ್‌ ಸಭೆ-ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ?

GST Council Meeting: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಸೆ. 9ರಂದು 54ನೇ ಜಿಎಸ್‌ಟಿ ಸಭೆ ನಡೆಯಲಿದೆ. ಸಭೆಯಲ್ಲಿ ಎರಡು ಗುಂಪಿನ ಮಂತ್ರಿಗಳ (GoM)...

ಮುಂದೆ ಓದಿ

Mamata banerjee
Mamata Banerjee: ಅಪರಾಜಿತ ಮಸೂದೆ ಜಾರಿ; ಅತ್ಯಾಚಾರಿಗಳ ವಿರುದ್ಧ ದೀದಿ ದಿಟ್ಟ ನಡೆ

Mamata Banerjee:ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಅಲ್ಲದೇ ಪ್ರಧಾನಿ ಮೋದಿ ರಾಜೀನಾಮೆಗೆ ಒತ್ತಾಯಿಸಿದರು. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳು ದಿನೇ...

ಮುಂದೆ ಓದಿ

Web series
Web series: ʻಐಸಿ 814ʼ ವಿವಾದ- ಬಿಸಿ ಮುಟ್ಟಿಸಿದ ಕೇಂದ್ರ; ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರಲ್ಲ ಎಂದ Netflix

Web series: 1999ರ ವಿಮಾನ ಅಪಹರಣ ಪ್ರಕರಣದ ಕಥಾವಸ್ತುವನ್ನು ಒಳಗೊಂಡ ಈ ವೆಬ್‌ ಸಿರೀಸ್‌ನಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ತೋರಿಸಿದ್ದಾರೆ. ಇದು ದೇಶದ ಹಿತಾಸಕ್ತಿಗೆ ಧಕ್ಕೆಯನ್ನುಂಡು ಮಾಡಿದೆ. ಹೀಗಾಗಿ...

ಮುಂದೆ ಓದಿ

UPS
UPS: ಏಕೀಕೃತ ಪಿಂಚಣಿ ಯೋಜನೆ- ಇದು ಮೋದಿ ಸರ್ಕಾರದ ಕ್ರಾಂತಿಕಾರಕ ನಡೆ!

UPS:ಮೋದಿ ಸರ್ಕಾರದ UPS ಸರ್ಕಾರಿ ನೌಕರರ ಕುಂದುಕೊರತೆಗಳನ್ನು ಪರಿಹರಿಸುವ ವಿವೇಕಯುತ ನಡೆಯಾಗಿದೆ.  ಮೂಲ ವೇತನಕ್ಕೆ ಸರ್ಕಾರದ ಕೊಡುಗೆ 18.5%ಕ್ಕೆ ಹೆಚ್ಚಿಸುವ ಮೂಲಕ ಮತ್ತು ಉದ್ಯೋಗಿಯ ಕೊಡುಗೆಯನ್ನು 10% ...

ಮುಂದೆ ಓದಿ

Junior NTR
Junior NTR: ಆಂಧ್ರ, ತೆಲಂಗಾಣ ಪ್ರವಾಹ; 35 ಮಂದಿ ಬಲಿ-1ಕೋಟಿ ದೇಣಿಗೆ ಕೊಟ್ಟ ಜೂ.NTR

Junior NTR:ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಜೂನಿಯರ್‌ ಎನ್‌ಟಿಆರ್‌, ತೆಲುಗು ಜನರು ಈ ವಿಪತ್ತಿನಿಂದ ಬೇಗ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಕಡೆಯಿಂದ ನಾನು ರೂ.ಗಳ...

ಮುಂದೆ ಓದಿ

Bangladesh unrest
Bangladesh Unrest: ಉಗ್ರ ಸಂಘಟನೆ ಮುಖಂಡನ ಜತೆ ಯೂನಸ್‌ ಫೊಟೋ ವೈರಲ್‌-ಭಾರೀ ವಿವಾದ

Bangladesh Unrest:ಮುಹಮ್ಮದ್ ಯೂನಸ್ ಮತ್ತು ಹೆಫಾಜತ್ ನಾಯಕರ ನಡುವೆ ಸಭೆ ನಡೆದಿದ್ದು, ಸಭೆಯಲ್ಲಿ ಚುನಾವಣಾ ಸುಧಾರಣೆಗಳು ಮತ್ತು ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸುವ ಅಗತ್ಯತೆಯ ಬಗ್ಗೆ ಚರ್ಚೆ...

ಮುಂದೆ ಓದಿ