ಅಶ್ವತ್ಥಕಟ್ಟೆ ranjith.hoskere@gmail.com ಹಿಂದೂ ಧರ್ಮದ ವಿರುದ್ಧ ಕಟು ಟೀಕೆ ಮಾಡಿದ ಮಾತ್ರಕ್ಕೆ ಅವರು ದೊಡ್ಡವರಾಗುತ್ತಾರೆ. ಅವರನ್ನು ಅನೇಕರು ಬೆಂಬಲಿಸು ತ್ತಾರೆ ಎನ್ನುವ ‘ಭ್ರಮೆ’ಯಲ್ಲಿ ಅನೇಕರಲ್ಲಿದ್ದಾರೆ. ‘ಜಾತಿ’ ಆಧಾರಿತ ವಿಭಜನೆಯನ್ನೇ ಮುಂದಿಟ್ಟುಕೊಂಡು ಮಾಡಿದರೆ ತಾವು ‘ರಕ್ಷಣೆ’ ಪಡೆಯಬಹುದು ಎನ್ನುವುದು ಅನೇಕರ ನಂಬಿಕೆ. ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿದೆ ಎನ್ನುವುದಕ್ಕೆ ಇತ್ತೀಚಿನ ದಿನಗಳಲ್ಲಿ ನಾಯಕರ ಹೇಳಿಕೆಗಳೇ ಸ್ಪಷ್ಟ ಸಾಕ್ಷಿ. ಅದರಲ್ಲಿಯೂ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ‘ಧರ್ಮ’ದ ವಿಷಯದಲ್ಲಿ ನಡೆಯುತ್ತಿರುವ ವಾಕ್ಸಮರಗಳು, ಇದಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿವೆ. ಆದರೆ ಈ ಎಲ್ಲದರ ನಡುವೆ […]
ಅಶ್ವತ್ಥಕಟ್ಟೆ ranjith.hoskere@gmail.com ಹೂಡಿಕೆಗೆ ಒಪ್ಪಂದವಾಗಿರುವ 9.8 ಲಕ್ಷ ಕೋಟಿ ರು.ಗಳ ಪೈಕಿ ಸುಮಾರು ಏಳು ಲಕ್ಷ ಕೋಟಿ ರು. ಅಧಿಕ ಮೊತ್ತದ ಹೂಡಿಕೆ ಒಪ್ಪಂದ, ಮಾತುಕತೆಗಳೆಲ್ಲ ವರ್ಷಗಳ...
ಅಶ್ವತ್ಥಕಟ್ಟೆ ranjith.hoskere@gmail.com ತಮಿಳುನಾಡಿನಲ್ಲಿ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಪ್ರಧಾನಿ ಮೋದಿ ಅವರ ರ‍್ಯಾಲಿಗೆ ಲಕ್ಷಾಂತರ ಮಂದಿ ಸೇರಿದ್ದರೂ, ಮತಗಳಾಗಿ ಪರಿವರ್ತನೆಯಾಗಲಿಲ್ಲ ಎನ್ನುವುದು ಎಷ್ಟು ನಿಜವೋ, ನಡ್ಡಾ...
ಅಶ್ವತ್ಥಕಟ್ಟೆ ranjith.hoskere@gmail.com ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸುವುದು ಬಿಜೆಪಿಗೆ ಉತ್ತಮ ತೀರ್ಮಾನವಲ್ಲ. ಈ ಹಂತದಲ್ಲಿ ಲಿಂಗಾಯತ ಸಮುದಾಯದ ನಾಯಕನನ್ನು ಬದಲಾಯಿಸಲು ಹೊರಟರೆ, ಲಿಂಗಾಯತ ಸಮುದಾಯವನ್ನೇ ಎದುರು ಹಾಕಿಕೊಳ್ಳುವ...
ಅಶ್ವತ್ಥಕಟ್ಟೆ ranjith.hoskere@gmail.com ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದುರಾದಾಗಲೆಲ್ಲ ಕರ್ನಾಟಕಕ್ಕೆ ಒಂದು ಗಟ್ಟಿ ‘ಪ್ರಾದೇಶಿಕ ಪಕ್ಷ’ದ ಅಗತ್ಯವಿದೆ ಎನಿಸು ತ್ತದೆ. ತಮಿಳುನಾಡಿನಲ್ಲಿರುವ ಡಿಎಂಕೆ, ಅಣ್ಣಾ ಡಿಎಂಕೆ ರೀತಿಯ ಪ್ರಾದೇಶಿಕ...
ಅಶ್ವತ್ಥಕಟ್ಟೆ ranjith.hoskere@gmail.com ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಈಗಾಗಲೇ ಸ್ಪಷ್ಟವಾಗಿರುವುದರಿಂದ, ಯಡಿಯೂರಪ್ಪ ಅವರ ಹೆಸರಲ್ಲಿ ಚುನಾವಣೆ ನಡೆಸಿದರೆ, ನಿರೀಕ್ಷಿತ...
ಅಶ್ವತ್ಥಕಟ್ಟೆ ranjith.hoskere@gmail.com ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ, ಸೋನಿಯಾ ಗಾಂಧಿ ಪ್ರಧಾನಿಯಾಗಲಿಲ್ಲ ಎನ್ನುವುದನ್ನು ಬಿಟ್ಟರೆ, ಮನಮೋಹನ್ ಸಿಂಗ್ ಅವರು ಪ್ರತಿಯೊಂದು ತೀರ್ಮಾನವನ್ನು ‘ಗಾಂಧಿ ಕುಟುಂಬ’ ತಲುಪಿಸಿಯೇ...
ಅಶ್ವತ್ಥಕಟ್ಟೆ ranjith.hoskere@gmail.com ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳ ಪ್ರಕಾರ ಯಾವುದೇ ಒಂದು ಹೊಸ ವಿಶ್ವವಿದ್ಯಾಲಯವನ್ನು ಆರಂಭಿಸಬೇಕಾದರೆ ಕನಿಷ್ಠ ೨೦ ಕೋಟಿ ರು. ಆರಂಭದಲ್ಲಿಯೇ ನೀಡಬೇಕು. ಈ ಅನುದಾನವನ್ನು...
ಅಶ್ವತ್ಥಕಟ್ಟೆ ranjith.hoskere@gmail.com ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಬ್ಬರೂ ಒಂದಾಗಿ ಹೋದರೆ ಮಾತ್ರ ಮುಂದಿನ ಚುನಾವಣೆಯಲ್ಲಿ, ಭಾರತ್ ಜೋಡೋ ಯಾತ್ರೆಯಿಂದ ಲಾಭವಾಗಲಿದೆ ಹೊರತು, ಇಬ್ಬರು ಒಂದಾಗದಿದ್ದರೆ ಬಿಜೆಪಿಗೆ ಇದರ...
ಅಶ್ವತ್ಥಕಟ್ಟೆ ranjith.hoskere@gmail.com ಕರ್ನಾಟಕದಲ್ಲಿ ಉತ್ತಮ ಸಂಘಟನೆಯನ್ನು ಬಿಜೆಪಿಯವರು ಸೃಷ್ಟಿಸಿದ್ದರೂ, ಹಲವು ಕಾರಣಗಳಿಂದ ಅದನ್ನು ತಮ್ಮಷ್ಟಕ್ಕೆ ತಾವೇ ಹಾಳು ಮಾಡಿಕೊಂಡಿರುವ ಉದಾಹರಣೆ ನಮ್ಮ ಮುಂದಿರುವುದರಿಂದ, ಈ ಬಾರಿ ಇದನ್ನು...