Friday, 22nd November 2024

ಅವನತಿಯ ಹಾದಿ ಹಿಡಿಯುತ್ತಿರುವ ಅವಧಿ ಭಾಷೆ

ಶಶಾಂಕಣ shashidhara.halady@gmail.com ಉತ್ತರ ಭಾರತದಲ್ಲಿ ಅಧಿಕಾರ ಹೊಂದಿದವರ ಭಾಷೆಯಾದ ಹಿಂದಿಯ ಹೇರಿಕೆಯ ಎದುರು, ಜನಸಾಮಾನ್ಯರ ಭಾಷೆಯಾಗಿದ್ದ ಅವಽ ಕಳೆದುಹೋಗಿದೆ! ಅವಧಿಯು ಅನ್ನ ನೀಡುವ ಭಾಷೆಯಾಗಿ ಮುಂದುವರಿಯಲಿಲ್ಲ; ಆದ್ದರಿಂದ ಅದು ‘ಅಡುಗೆ ಮನೆ’ ಭಾಷೆಯಾಗಿ ರೂಪಾಂತರ ಹೊಂದಿದೆ! ವರ್ತಮಾನದಲ್ಲಿ ಭಾಷೆಯೊಂದು ಅನ್ನನೀಡುವ ಭಾಷೆಯಾಗದಿದ್ದರೆ, ಅಧಿಕಾರದ ಬೆಂಬಲ, ಅಂತಾರಾಷ್ಟ್ರೀಯ ಮಾನ್ಯತೆ ಇರುವ ಭಾಷೆಗಳೆದುರು ಅದು ನಿಧಾನವಾಗಿ ಮೂಲೆ ಗುಂಪಾಗುತ್ತದೆ ಎನ್ನುತ್ತಾರೆ ಪ್ರಾಜ್ಞರು. ಅವಧಿ ಎಂಬ ಹೆಸರಿನ ಒಂದು ಭಾಷೆ ಇದೆ ಎಂಬುದು ದಕ್ಷಿಣ ಭಾರತದ ನಮಗೆ ಸ್ಪಷ್ಟವಾಗಿ ಗೊತ್ತಿಲ್ಲ! ನಾನೇ […]

ಮುಂದೆ ಓದಿ

ಜಗತ್ತಿನ ಹೊಟ್ಟೆಯಲ್ಲಿ ನಮ್ಮ ದೇಶದ ಸಿಟ್ರಸ್ !

ಶಶಾಂಕಣ shashidhara.halady@gmail.com ಬೇರೆ ಬೇರೆ ದೇಶಗಳಿಂದ ನಮ್ಮ ದೇಶಕ್ಕೆ ವಲಸೆ ಬಂದ ಸಸ್ಯ ಮತ್ತು ತರಕಾರಿಗಳ ಕುರಿತು ಸಾಕಷ್ಟು ವಿಚಾರಗಳನ್ನು ನೀವು ಕೇಳಿರಬಹುದು; ದೂರದ ದಕ್ಷಿಣ ಅಮೆರಿಕದಿಂದಲೋ,...

ಮುಂದೆ ಓದಿ

ನಿಜಾರ್ಥದಲ್ಲಿ ಅವರೊಬ್ಬ ಬೆಟ್ಟದ ಜೀವ, ಪರಿಸರ ಪ್ರೇಮಿ !

ಶಶಾಂಕಣ shashidhara.halady@gmail.com ನಮ್ಮ ರಾಜ್ಯದ ಅತಿ ಸುಂದರ ತಾಣಗಳಲ್ಲಿ ಒಂದಾದ ಕುಮಾರಪರ್ವತಕ್ಕೆ ೧೯೮೪ರಲ್ಲಿ ಚಾರಣ ಮಾಡಿದ ನೆನಪು ನನಗಿನ್ನೂ ಹಸಿರಾಗಿಯೇ ಇದೆ. ಸುಬ್ರಹ್ಮಣ್ಯ ಪೇಟೆಯಿಂದ ಮಧ್ಯಾಹ್ನ ಹೊರಟು,...

ಮುಂದೆ ಓದಿ

ಆಕೆಯ ದೇಹದೊಳಗೆ ಹೊಕ್ಕಿತ್ತು ಹನ್ನೊಂದು ಗುಂಡು

ಶಶಾಂಕಣ shashidhara.halady@gmail.com ಆಕೆಯ ಹೆಸರು ಕಮ್ಲೇಶ್ ಕುಮಾರಿ ಯಾದವ್. ನೆನಪಿದೆಯೆ? ಉಹುಂ.. ನಮ್ಮಲ್ಲಿ ಹೆಚ್ಚಿನವರು ಈ ಹೆಸರನ್ನು ಮರೆತೇ ಬಿಟ್ಟಿದ್ದೇವೆ. ಇದನ್ನು ಕಂಡೇ ಹೇಳುವುದು ‘ಪಬ್ಲಿಕ್ ಮೆಮೊರಿ...

ಮುಂದೆ ಓದಿ

ಅಕೇಶಿಯಾ ನೆಡುತೋಪು ಮಾಡಿದ ಹಾನಿ ಎಷ್ಟು?

ಶಶಾಂಕಣ shashidhara.halady@gmail.com ಕೆಮ್ಮಣ್ಣುಗುಂಡಿ ಮತ್ತು ಬಾಬಾಬುಡನ್‌ಗಿರಿ ಬೆಟ್ಟಗಳ ಸಾಲು ನಿಜಕ್ಕೂ ಸುಂದರ. ಆ ಎರಡು ತಾಣಗಳನ್ನು ಸಂಪರ್ಕಿಸುವ ಒಂದು ಕಾಲುದಾರಿಯೂ ಇದೆ; ಚೊಕ್ಕವಾದ ಕಲ್ಲು ಗಳನ್ನು ಒಪ್ಪವಾಗಿ...

ಮುಂದೆ ಓದಿ

ಗೊಂಡಾರಣ್ಯ ಬೆಳೆಸುವ ಹುಚ್ಚು ಸಾಹಸ !

ಶಶಾಂಕಣ shashidhara.halady@gmail.com ಇದನ್ನು ಒಂದು ಸುಂದರ ಕನಸು ಎನ್ನದೇ ಇನ್ನೇನನ್ನಬಹುದು ಎಂದು ನನಗಂತೂ ತಿಳಿಯುತ್ತಿಲ್ಲ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಅದೊಂದು ಹುಚ್ಚು ಕನಸು, ಹುಚ್ಚು ಸಾಹಸ. ಇಲ್ಲವಾದರೆ,...

ಮುಂದೆ ಓದಿ

ಸಂಕದ ಮೇಲಿನ ನಡಿಗೆ ಗೊತ್ತೆ ನಿಮಗೆ ?

ಶಶಾಂಕಣ shashidhara.halady@gmail.com ನಮ್ಮೂರಿನಲ್ಲಿ ಜನಸಾಮಾನ್ಯರು ಆಡುವ ಭಾಷೆಯ ಕೆಲವು ಪದಗಳು ತಮಾಷೆ ಎನ್ನಿಸುತ್ತವೆ, ಬೆರಗು ಹುಟ್ಟಿಸುತ್ತವೆ. ಭಾಷಾ ಶಾಸದ ದೃಷ್ಟಿಯಲ್ಲಿ ಇಂಥ ಪದಗಳು ಹೇಗೆ ರೂಪುಗೊಂಡಿರಬಹುದು, ಆ...

ಮುಂದೆ ಓದಿ

ಬೆಟ್ಟ ಗುಡ್ಡಗಳ ನಡುವೆ ಒಂದು ಪುಟ್ಟ ಮನೆ

ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ.  ನಿಮ್ಮ ಮನೆಯ ಸುತ್ತಲೂ, ಅಲ್ಲಲ್ಲಿ ಕೆಲವು ಬೆಟ್ಟಗಳು, ಗುಡ್ಡಗಳು ಇರುತ್ತವೆ; ಬೇಸರ ಎನಿಸಿದಾಗ ನೀವು ಒಂದೊಂದು ದಿನ ಒಂದೊಂದು ಗುಡ್ಡದ ತುದಿಗೆ ಹೋಗಿ,...

ಮುಂದೆ ಓದಿ

ಹಕ್ಕಿ ನೋಡುತ್ತಾ ಪಠ್ಯ ಓದಿದ್ದಕ್ಕೆ ಸಿಕ್ಕ ಅಂಕವೆಷ್ಟು?

‘ಅಂಗಾರ ಅಂಗಾರ ಅಪ್ಪಯ್ಯ, ತಗ್ಗಿಗೆ ಬಿದ್ದರೆ ಕುಪ್ಪಯ್ಯ, ಒತ್ತಿ ಕಂಡರೆ ಕೆಂಪಯ್ಯ’ ಇದು ಹೆಬ್ಬಲಸಿನ ಹಣ್ಣಿನ ಬಗ್ಗೆ ಇರುವ ಒಂದು ಎದುರುಕಥೆ (ಒಗಟು). ಹೆಬ್ಬಲಸು ಗೊತ್ತು ತಾನೆ?...

ಮುಂದೆ ಓದಿ

ದೊಡ್ಡತೋಡಿನ ನೀರು: ಈಜಾಟ ಜೋರು

ನಮ್ಮ ಹಳ್ಳಿಮನೆಯ ಹತ್ತಿರ ೨ ತೋಡು ಗಳಿವೆ; ಮೊದಲನೆಯದು ಸಣ್ಣದು, ಎರಡನೆಯದು ದೊಡ್ಡದು. ಮಳೆಗಾಲದಲ್ಲಷ್ಟೇ ಜೀವ ತಳೆವ ಸಣ್ಣತೋಡಿನ ಒಡನಾಟಕ್ಕಿಂತಲೂ, ಹೆಚ್ಚು ಕಾಲ ನೀರು ಹರಿಯುವ ದೊಡ್ಡ...

ಮುಂದೆ ಓದಿ