Saturday, 7th September 2024

ಸಸ್ಯಶಾಸ್ತ್ರಜ್ಞರಿಗೆ ಬಳ್ಳಿಗಳೆಂದರೆ ಇಂದಿಗೂ ನಿಗೂಢ

ಶಿಶಿರ ಕಾಲ shishirh@gmail.com ನಮ್ಮ ಊರಿನ ತೋಟಗಳಲ್ಲಿ ಅಡಕೆ, ತೆಂಗು ಮತ್ತು ಬಾಳೆ ಬಿಟ್ಟು ಬೆಳೆಸುವ ಇನ್ನೆರಡು ಗಿಡಗಳಿವೆ. ಅವು ಗಿಡ ಎನ್ನುವುದಕ್ಕಿಂತ ಬಳ್ಳಿಗಳು. ವೀಳ್ಯದೆಲೆ ಬಳ್ಳಿ ಮತ್ತು ಕಾಳುಮೆಣಸಿನ ಬಳ್ಳಿ. ಅಡುಗೆಗೆ ಕಾಳುಮೆಣಸು ಬೇಕು ಮತ್ತು ತಾಂಬೂಲಕ್ಕೆ ವೀಳ್ಯದೆಲೆ. ಇವು ನಮ್ಮ ಕೃಷಿಯ ಉಪೋತ್ಪನ್ನಗಳು. ಇಲ್ಲಿ ಸ್ವಂತ ಬಳಕೆಗೆ ಪ್ರಾಧಾನ್ಯ, ಹೆಚ್ಚುವರಿಯಿದ್ದರೆ ಮಾರಾಟ, ಲಾಭ ಇತ್ಯಾದಿ. ಇವೆರಡೂ ಸಸ್ಯಗಳು ತೀರಾ ಹತ್ತಿರದ ಸಂಬಂಧಿ. ವೈಜ್ಞಾನಿಕವಾಗಿ ಒಂದೇ ತಾಯಿಯ ಮಕ್ಕಳು, ಪೈಪರ್ ಕುಲಕ್ಕೆ ಸೇರಿದವು. ವೀಳ್ಯದೆಲೆಯ ಬಯೋ […]

ಮುಂದೆ ಓದಿ

ಬದುಕು ಕೇವಲ ಫೋಟೋ ಸೆಷನ್‌ ಆಗದಿರಲಿ

ಶಿಶಿರ ಕಾಲ shishirh@gmail.com ಮನುಷ್ಯನಿಗೆ ಫೋಟೋ ಎಂದರೆ ಏಕೆ ಅಷ್ಟು ಹುಚ್ಚು? ಫೋಟೋ ಇಲ್ಲದ ಸೋಷಿಯಲ್ ಮೀಡಿಯಾ ಯೋಚಿಸಿ ನೋಡಿ. ಫೆಸ್ಬುಕ್, ಇನ್ಸ್ಟಾಗ್ರಾಮ್ ಇವುಗಳಲ್ಲಿನ ಪ್ರತಿಕ್ರಿಯೆಗಳಲ್ಲಿ ಶೇ....

ಮುಂದೆ ಓದಿ

ಸಾಕಾಗಿದೆ ಷರಿಯಾ, ಈ ದೌರ್ಜನ್ಯ ಸರಿಯಾ…?

ಶಿಶಿರ ಕಾಲ shishirh@gmail.com ಇದೊಂದು ವಿಷಯದ ಮೇಲೆ ಬರೆಯಲೇಬೇಕು ಎಂದುಕೊಳ್ಳುತ್ತಲೇ ಕೆಲವು ವಾರ ಕಳೆದವು. ಪ್ರತೀ ವಾರ ಮುಂದೆ ಹಾಕುತ್ತ ಬಂದೆ. ವಿಷಯ ಇರಾನಿನಲ್ಲಾಗುತ್ತಿರುವ ಗಲಾಟೆ, ದಂಗೆಯ...

ಮುಂದೆ ಓದಿ

ಎಲಾನ್‌ ಮಸ್ಕ್‌ಗೆ ಎಲ್ಲವೂ ಆಟವೇ ?!

ಶಿಶಿರ ಕಾಲ shishirh@gmail.com ಆತನನ್ನು ಪ್ರಚಂಡ, ಪರಮಹುಚ್ಚ, ದೀಡ್ ಶಾಣ್ಯಾ, ಸೊಕ್ಕಿನ ಮನುಷ್ಯ, ಫೇಕ್, ಬುದ್ಧಿವಂತ, ಮಾಸ್ಟರ್‌ಪೀಸ್ ಎಂದೆಲ್ಲ ಕರೆಯುತ್ತಾರೆ. ನೀವು ಅವನನ್ನು ಟ್ವಿಟರ್‌ನಲ್ಲಿ ಒಂದೇ ದಿನ...

ಮುಂದೆ ಓದಿ

ಒಂದು ಚಿಟಿಕೆ, ರುಚಿಗೆ ತಕ್ಕಷ್ಟು ವಿಷ !

ಶಿಶಿರ ಕಾಲ shishirh@gmail.com ಟೆಫ್ಲಾನ್‌ನಂಥ ರಾಸಾಯನಿಕ ದೇಹಕ್ಕೆ ಮಾರಕ ಎಂದು ತಿಳಿಯಲು ಅಮೆರಿಕದಂಥ ದೇಶಕ್ಕೇ ಬಹಳಷ್ಟು ವರ್ಷಗಳು ಹಿಡಿಯಿತು. ಭಾರತವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ದೋಸೆ...

ಮುಂದೆ ಓದಿ

ಪ್ರಾಣಿಗಳೇಕೆ ಕಾನೂನು ಪಾಲಿಸುವುದಿಲ್ಲ ?

ಶಿಶಿರ ಕಾಲ shishirh@gmail.com ಒಬ್ಬ ವ್ಯಕ್ತಿಯನ್ನು, ಬಂಧಿಸುವಾಗ ಕೂಡ ಅದಕ್ಕೆ ಮುನ್ನ ಕಾರಣ ಹೇಳಲಾಗುತ್ತದೆ. ಪ್ರಾಣಿಗಳಿಗೆ ಕಾರಣ ಹೇಳುವವರಾರು? ಕಾರಣವನ್ನೇ ಹೇಳದೆ, ಅಪರಾಧ ದೃಢಪಡದೆ, ಕೊಲೆಗಾರನ ಗುರುತಿಸದೆ,...

ಮುಂದೆ ಓದಿ

ನಾವೇಕೆ ಮಕ್ಕಳಿಗೆ ಅಷ್ಟೊಂದು ಬಯ್ಯುತ್ತೇವೆ ?

ಶಿಶಿರ ಕಾಲ shishirh@gmail.com ಬಯ್ಯುವುದು, ಹೊಡೆಯುವುದು ಇವೆಲ್ಲ ಪಾಲಕರಾದವರ ಪ್ರೀತಿಯ, ಕರ್ತವ್ಯದ ಸಂಕೇತವೆಂದು ನಂಬಿಕೊಂಡ ದೊಡ್ಡ ವರ್ಗವೇ ಇದೆ. ಆದರೆ ಶಿಕ್ಷಿಸುವುದು- ಪ್ರೀತಿಯ, ಜವಾಬ್ದಾರಿಯ ಹೆಸರಿನಲ್ಲಿ ಬಹುತೇಕ...

ಮುಂದೆ ಓದಿ

ನಿಮ್ಮ ಮೇಲೇ ನಿಮಗೆ ಅನುಮಾನ ಬರುತ್ತಿರಬೇಕು

ಶಿಶಿರ ಕಾಲ ಶಿಶಿರ ಹೆಗಡೆ shishirh@gmail.com ಒಲಿಂಪಿಕ್. ಅದೊಂದು ಕ್ರೀಡಾಸ್ಪರ್ಧೆ ಅಷ್ಟೇ ಅಲ್ಲ, ಅದು ಮನುಷ್ಯನ ಗರಿಷ್ಠ ಸಾಧ್ಯತೆ ಪ್ರದರ್ಶನವಾಗುವ ವೇದಿಕೆ. ಅಮೆರಿಕ, ಚೀನಾ, ರಷ್ಯಾ, ಬ್ರಿಟನ್,...

ಮುಂದೆ ಓದಿ

ಅಯ್ಯೋ ನಂಗೆ ಟೈಮೇ ಇಲ್ಲಾ ರೀ ! ತುಂಬಾ ಬ್ಯುಸಿ !

ಶಿಶಿರ ಕಾಲ shishirh@gmail.com ಸಮಯವನ್ನು ಸರಿಯಾಗಿ ಬಳಸಿಕೊಳ್ಳದವರ ಇನ್ನೊಂದು ಸಮಸ್ಯೆಯೆಂದರೆ ಅಂಥವರು ತಮ್ಮ ಬಹುತೇಕ ಆಯ್ಕೆಗಳನ್ನು, ಆದ್ಯತೆಗಳನ್ನು ಆರಿಸಿಕೊಳ್ಳುವಲ್ಲಿ ಎಡವುತ್ತಾರೆ. ಇದೊಂದು ವಿಷವರ್ತುಲ. ಆಯ್ಕೆಗಳು ತಪ್ಪಿದಲ್ಲಿ ಇನ್ನಷ್ಟು...

ಮುಂದೆ ಓದಿ

ಚಿಗುರುಪ್ರತಿಭೆ ಮೊದಲು ಬದುಕಲು ಕಲಿಯಬೇಕು

ಶಿಶಿರ ಕಾಲ shishirh@gmail.com ಕೆಲವು ಮಕ್ಕಳು ಹುಟ್ಟಿನಿಂದಲೇ ಅಸಾಮಾನ್ಯರಾಗಿರುತ್ತಾರೆ. ಎಲ್ಲರೂ ಒಂದೇ, ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸ ಬಹುದು ಎನ್ನುವುದು ಒಂದು ಮಟ್ಟಿಗೆ ಸತ್ಯ. ಆದರೆ ಈ...

ಮುಂದೆ ಓದಿ

error: Content is protected !!