Tuesday, 26th November 2024

Leopard Leaping

Bannerghatta Biological Park: ಸಫಾರಿ ಬಸ್ ಏರಿ ಎದೆ ಝಲ್ಲೆನಿಸುವಂತೆ ಮಾಡಿದ ಚಿರತೆ; ವಿಡಿಯೋ ವೈರಲ್‌

Leopard Leaping: ಬೆಂಗಳೂರು ನಗರದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿರತೆಯೊಂದು ಏಕಾಏಕಿ ಸಫಾರಿ ಬಸ್ ಏರಿದ್ದು, ಇದರಿಂದ ಕೆಲಕಾಲ ಪ್ರವಾಸಿಗರು ಆತಂಕಗೊಂಡಿದ್ದು, ಎದೆ ಝಲ್ಲೆನಿಸುವಂತೆ ಮಾಡಿದೆ. ಈ ಕುರಿತ ವಿವರ ಇಲ್ಲಿದೆ.

ಮುಂದೆ ಓದಿ

Kannada New Movie

Kannada New Movie: ‘ಕಾಮಿಡಿ ಕಿಲಾಡಿ’ ಮಡೆನೂರ್ ಮನು ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರಕ್ಕೆ ಚಾಲನೆ

ಯೋಗರಾಜ್ ಸಿನಿಮಾಸ್ (Kannada New Movie) ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ.ಕೆ. ಮತ್ತು ವಿದ್ಯಾ ಅವರು ನಿರ್ಮಿಸುತ್ತಿರುವ, ಕೆ. ರಾಮನಾರಾಯಣ್...

ಮುಂದೆ ಓದಿ

N Chaluvarayaswamy

N Chaluvarayaswamy: ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ ಎಂದ ಚಲುವರಾಯಸ್ವಾಮಿ!

ಕುಮಾರಸ್ವಾಮಿ ಏನು (N Chaluvarayaswamy) ಜ್ಯೋತಿಷ್ಯ ಹೇಳ್ತಾರಾ? ಜ್ಯೋತಿಷ್ಯ ಹೇಳೋದಾದ್ರೆ ಕೇಳಿ ನಮ್ಮ ಜ್ಯೋತಿಷ್ಯನೂ ಕೇಳ್ತಿವಿ. ಅವರು ಯಾವತ್ತಾದ್ರು ಪೂರ್ಣ ಪ್ರಮಾಣದ ಸರ್ಕಾರ ಮಾಡಿದ್ರಾ? ಅನುಭವ...

ಮುಂದೆ ಓದಿ

Krishnam Pranaya Sakhi Movie

Krishnam Pranaya Sakhi: ಕೃಷ್ಣಂ ಪ್ರಣಯ ಸಖಿ 50ರ ಸಂಭ್ರಮದಲ್ಲಿ ಹೀರೋಗಳಿಗೆ ಗಣೇಶ್ ಸ್ಪೆಷಲ್‌ ಸಂದೇಶ!

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಡಗರ ಒಂದು (Krishnam Pranaya Sakhi Movie) ಕಡೆಯಾದರೆ, ಅಲ್ಲಿನ ವುಡ್‌ಲ್ಯಾಂಡ್ಸ್ ಚಿತ್ರಮಂದಿರದಲ್ಲಿ "ಕೃಷ್ಣಂ ಪ್ರಣಯ ಸಖಿ" ಚಿತ್ರದ ಐವತ್ತನೇ ದಿನದ...

ಮುಂದೆ ಓದಿ

Pralhad Joshi
Pralhad Joshi: ಹುಬ್ಬಳ್ಳಿಯಲ್ಲಿ ದತ್ತಾತ್ರೇಯ ಮೂರ್ತಿ ಭಗ್ನ; ಕಾಂಗ್ರೆಸ್‌ ದುರಾಡಳಿತ ಇದಕ್ಕೆ ಕಾರಣ ಎಂದ ಜೋಶಿ

ಹುಬ್ಬಳ್ಳಿ ದೇಶಪಾಂಡೆ (Pralhad Joshi) ನಗರದಲ್ಲಿ ದತ್ತಾತ್ರೇಯ ವಿಗ್ರಹ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಶೀಘ್ರ ಬಂಧಿಸುವಂತೆ ನಗರ ಪೊಲೀಸ್ ಕಮಿಷನರ್‌ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸೂಚಿಸಿದ್ದಾರೆ....

ಮುಂದೆ ಓದಿ

Bigg Boss Kannada 11
Bigg Boss Kannada 11: ನವರಾತ್ರಿ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಧರಿಸಿದ ಇಂಡೊ-ವೆಸ್ಟರ್ನ್ ಕುರ್ತಾ ಧೋತಿ ವಿಶೇಷತೆ ಏನು?

ಕನ್ನಡ ಬಿಗ್‌ಬಾಸ್‌ನಲ್ಲಿ (Bigg Boss Kannada 11) ನಟ ಕಿಚ್ಚ ಸುದೀಪ್‌ ಧರಿಸಿದ್ದ ನವರಾತ್ರಿ ಸ್ಪೆಷಲ್‌ ಟ್ರೆಡಿಷನಲ್‌ ವೇರ್ಸ್ ಇದೀಗ ಫೆಸ್ಟಿವ್‌ ಸೀಸನ್‌ನ ಮೆನ್ಸ್ ಫ್ಯಾಷನ್‌...

ಮುಂದೆ ಓದಿ

Mysuru Dasara 2024
Mysuru Dasara 2024: ಮೈಸೂರು ದಸರಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಯೋಗ ಸರಪಳಿ; 4000ಕ್ಕೂ ಹೆಚ್ಚು ಜನ ಭಾಗಿ

ವಿಶ್ವವಿಖ್ಯಾತ ಮೈಸೂರು ದಸರಾದ (Mysuru Dasara 2024) ಐದನೇ ದಿನವಾದ ಇಂದು ಯೋಗ ದಸರಾ ಉಪ ಸಮಿತಿ ವತಿಯಿಂದ ಅರಮನೆಯ ಆವರಣದಲ್ಲಿ “ಯೋಗ ಸರಪಳಿ -...

ಮುಂದೆ ಓದಿ

Nelamangala News
Nelamangala News: ಜೈನ ಸನ್ಯಾಸಿಯಾಗಲು 3 ಸಾವಿರ ಎಕರೆ ಜಮೀನು ಸೇರಿದಂತೆ ಸಮಸ್ತ ಆಸ್ತಿ ದಾನ ಮಾಡಿದ ಉದ್ಯಮಿ!

ಕಲ್ಲಿದ್ದಲು ಮತ್ತು ಚಿನ್ನದ ಅದಿರು ಗಣಿ ಮಾಲೀಕ (Nelamangala News) ರಾಜಸ್ಥಾನ ಮೂಲದ ಪಿ.ಬಿ.ಓಸ್ವಾಲ್ ಜೈನ್ ತಮಗೆ ಸೇರಿರುವ ಗಣಿಗಾರಿಕೆ ಪ್ರದೇಶದ 3 ಸಾವಿರ ಎಕರೆ...

ಮುಂದೆ ಓದಿ

DK Shivakumar
DK Shivakumar: ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಡಿ.ಕೆ. ಶಿವಕುಮಾರ್ ಭೇಟಿ, ಪೂಜೆ ಸಲ್ಲಿಕೆ

ತಿರುವಣ್ಣಾಮಲೈ: ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಮುಂಚಿತವಾಗಿ ಈ ದೇವಾಲಯಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಉತ್ತಮ ಆಡಳಿತ ಮಾಡುವ ಶಕ್ತಿ ದೊರೆಯಲಿ ಮತ್ತು ಸಮೃದ್ಧಿಯಾಗಿ ಮಳೆ ಬೀಳಲಿ...

ಮುಂದೆ ಓದಿ

HD Kumaraswamy
HD Kumaraswamy: ಜಾತಿಗಣತಿ ವರದಿ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ; ಕುಮಾರಸ್ವಾಮಿ ಸವಾಲ್

ಮುಡಾ ಹಗರಣದಿಂದ‌ (HD Kumaraswamy) ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜಾತಿಗಣತಿ ವಿಷಯವನ್ನು ಮುನ್ನಲೆಗೆ ತಂದು ನಾಟಕ ಆಡಲಾಗುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ...

ಮುಂದೆ ಓದಿ