Monday, 13th May 2024

ಕಾಶ್ಮೀರ ಕಣಿವೆ ಶಾಂತವಾಗಿದೆ, ಅದೇ ಕೆಲವರಿಗೆ ಸಮಸ್ಯೆಯಾಗಿದೆ!

ಇಡೀ ಕಳ್ಳರನ್ನು ನಿಯಂತ್ರಣದಲ್ಲಿಡಬೇಕು ಅಂದರೆ, ಕಳ್ಳರ ಮುಖಂಡನನ್ನು ಮೊದಲು ಹದ್ದುಬಸ್ತಿಿನಲ್ಲಿಡಬೇಕು. ಈ ಮಾತು ಜಮ್ಮು-ಕಾಶ್ಮೀರದ ಮಟ್ಟಿಿಗೆ ನೂರಕ್ಕೆೆ ನೂರು ಸತ್ಯ. ಸಂವಿಧಾನದ 370ನೇ ವಿಧಿ ರದ್ದಾದ ನಂತರ, ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದ್ದರೆ ಅದಕ್ಕೆೆ ಮುಖ್ಯ ಕಾರಣ ಅಲ್ಲಿನ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಿರುವುದು. ಅಲ್ಲಿನ ನಾಯಕರಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿಿ ಅವರನ್ನು ಗೃಹ ಬಂಧನದಲ್ಲಿ ಇಟ್ಟಿಿದ್ದರಿಂದ ಕಣಿವೆ ರಾಜ್ಯ ಶಾಂತವಾಗಿದೆ. ಕಳೆದ ನಲವತ್ಮೂರು ದಿನಗಳಿಂದ ಕಾಂಗ್ರೆೆಸ್ ನಾಯಕ ಮತ್ತು ಜಮ್ಮು-ಕಾಶ್ಮೀರದ […]

ಮುಂದೆ ಓದಿ

ರಾಷ್ಟ್ರಪತಿಗಳಿಗೂ ‘ನೋ’ ಎಂದು ಹೇಳುವವರು ಇವರು ಮಾತ್ರ!

ನೂರೆಂಟು ವಿಶ್ವ I Dont Stand On Protocol.Sometimes I Hate It Just Call Me Your Excellency -Henry Kissinger ರಾಷ್ಟ್ರಪತಿ ಡಾ. ಅಬ್ದುಲ್...

ಮುಂದೆ ಓದಿ

ಇದು ಅರ್ಧವಿರಾಮವಲ್ಲ ಕಾಣೋ, ಜೀವರಕ್ಷಕ ಚಿಹ್ನೆೆ ಮಾಣೋ!

ಕಳೆದ ವಾರ ಈ ಅಂಕಣದಲ್ಲಿ ನಾನು ಸೆಮಿಕೋಲನ್ ಅರ್ಥಾತ್ ಅರ್ಧವಿರಾಮದ ಬಗ್ಗೆೆ ಬರೆದಿದ್ದೆೆ. ಇಡೀ ಅಂಕಣಕ್ಕೆೆ ಶೀರ್ಷಿಕೆ (;) ಅಷ್ಟೇ ಇತ್ತು. ಕೆಲವರಿಗೆ ತಕ್ಷಣ ಅರ್ಥವಾಗಲಿಲ್ಲ. ಅದು...

ಮುಂದೆ ಓದಿ

ಕೋವಿಂದ – ವೆಂಕಯ್ಯ: ಅವರು ಕುಳಿತುಕೊಳ್ಳುತ್ತಿರಲಿಲ್ಲ, ಇವರು ನಿಂತೇ ಇರಬೇಕು!

ಇದೇ ಅಂತರಂಗ ಸುದ್ದಿ ಇಂಥ ಶೀರ್ಷಿಕೆಗಳನ್ನು ಕೊಡ್ತಾರೆ! ‘ರಾಜಕುಮಾರಿ ಡಯಾನಾ ಸಾಯುವ ಕೆಲ ಸಮಯದ ಮೊದಲು ಬದುಕಿದ್ದಳು’ ಇಂಥದ್ದೊಂದು ಹೆಡ್ ಲೈನ್ ಪತ್ರಿಿಕೆಗಳಲ್ಲಿ ಪ್ರಕಟವಾಗಿತ್ತು. ಸುದ್ದಿಮನೆಯಲ್ಲಿ ಇದನ್ನು...

ಮುಂದೆ ಓದಿ

ಬಾರತದಲ್ಲಿ ಶೇ.40ರಷ್ಟು ಆಹಾರ ತಿಪ್ಪೆಗೆ ಹೋಗುತ್ತದೆ!

ಖ್ಯಾತ ಉದ್ಯಮಿ ರತನ ಟಾಟಾ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪ್ರಸಂಗವೊಂದು ನೆನಪಾಗುತ್ತಿದೆ. ಟಾಟಾ ಅವರು ಕೈಗಾರಿಕೆಯಲ್ಲಿ ಅತೀವ ಅಭಿವೃದ್ಧಿಿ ಸಾಧಿಸಿದ...

ಮುಂದೆ ಓದಿ

error: Content is protected !!