Friday, 22nd November 2024

ಎಲ್ಲರ ಸಲಹೆಗಳನ್ನು ಒಳಗೊಳ್ಳುವುದು ಜಾಣತನ

ಇದೇ ಅಂತರಂಗ ಸುದ್ದಿ ಕೆಲವರಿಗೆ ತಮ್ಮ ಕೆಲಸದಲ್ಲಿ ಬೇರೆಯವರು ಒಂದು ಸಣ್ಣ ಸಲಹೆ, ಸೂಚನೆ ವ್ಯಕ್ತಪಡಿಸುವುದು ಸಹ ಇಷ್ಟಪಡುವುದಿಲ್ಲ. ಅದರಲ್ಲೂ ಬೇರೆಯವರು ತಮ್ಮ ಕೆಲಸ ವನ್ನು ತಿದ್ದಿದರೆ ಅದನ್ನು ಸುತರಾಂ ತಳ್ಳಿ ಹಾಕುತ್ತಾರೆ. ಅವರಿಗೆ ತಾವು ಹೇಳಿದ್ದೇ ವೇದ ವಾಕ್ಯ. ತಾವು ಮಾಡಿದ್ದೇ ಸರ್ವಶ್ರೇಷ್ಠ. ನನಗೆ ಹೇಳಲು ಅವನಾರು? ನನ್ನ ಸ್ಥಾನಮಾನವೇನು, ಅವನದ್ದೇನು? ನನಗೆ ಸಲಹೆ ಕೊಡುವಷ್ಟು ಅವನಿಗೆ ಧೀಮಾಕಾ? ಎಂಬ ಅಹಂಕಾರದ ಮಾತುಗಳನ್ನು ಹೇಳಿ ಬೇರೆಯವರ ಅಭಿಪ್ರಾಯಗಳನ್ನು ಹೊಸಕಿ ಹಾಕುತ್ತಾರೆ. ಇಂಥವರು ಬೇರೆಯವರ ಅನಿಸಿಕೆ, ಸಲಹೆಗಳನ್ನು […]

ಮುಂದೆ ಓದಿ

ಇದು ತಂತ್ರಜ್ಞಾನದ ಗಂಧ-ಗಾಳಿ ತಿಳಿಯದವನ ಸಾಹಸಗಾಥೆ

ನೂರೆಂಟು ವಿಶ್ವ ಕೆಲವು ತಿಂಗಳ ಹಿಂದೆ, ವಿಜಯಪುರದಿಂದ ಓದುಗ ಮಿತ್ರರಾದ ರೇವಣ್ಣಸಿದ್ದ ಪೂಜಾರಿ ಫೇಸ್ಬುಕ್ ಮೆಸೆಂಜರ್‌ನಲ್ಲಿ ಒಂದು ಸಂದೇಶ ಕಳಿಸಿದ್ದರು- ‘ನನಗೆ ರಿಚರ್ಡ್ ಬ್ರಾನ್‌ಸನ್‌ನ ಹುಚ್ಚು ಹಿಡಿಸಿದವರು...

ಮುಂದೆ ಓದಿ

ಕನ್ನಡದಲ್ಲಿ ಲಿಟರರಿ ಏಜೆಂಟ್, ಲಿಟರರಿ ಎಡಿಟರ್‌ ಹುದ್ದೆ ಖಾಲಿ ಇದೆ !

ಇದೇ ಅಂತರಂಗ ಸುದ್ದಿ vbhat@me.com ಇಂದಿಗೂ ಕನ್ನಡ ಪುಸ್ತಕ ಪ್ರಕಟಣೆ ಲೋಕದಲ್ಲಿ ಲಿಟರರಿ ಏಜೆಂಟ್ (ಸಾಹಿತ್ಯ ಸಂಗಾತಿಗಳು ಅಥವಾ ಸಹವರ್ತಿಗಳು) ಮತ್ತು ಲಿಟರರಿ ಎಡಿಟರ್(ಸಾಹಿತ್ಯ ಸಂಪಾದಕರು )...

ಮುಂದೆ ಓದಿ

ಹಗಿಯಾ ಸೋಫಿಯಾ ನೆನಪು, ರಾಮಮಂದಿರದ ಹೊಳಪು !

ನೂರೆಂಟು ವಿಶ್ವ ಹಿಂದುಗಳೇ ಬಹುಸಂಖ್ಯಾತರಿರುವ ಭಾರತದಲ್ಲಿ, ದೇಶದ ಅಸ್ಮಿತೆಯ ಸಂಕೇತವಾಗಿರುವ ಶ್ರೀರಾಮನಿಗೆ ಆತ ಜನ್ಮ ತಾಳಿದ ನೆಲದಲ್ಲೇ ಒಂದು ದೇವಸ್ಥಾನ ನಿರ್ಮಿಸಲು ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ...

ಮುಂದೆ ಓದಿ

ಸಂಸತ್ ಗ್ರಂಥಾಲಯವೂ, ಪಾಪು ಹೇಳಿದ ಸದನ ಸ್ವಾರಸ್ಯಗಳೂ !

ಇದೇ ಅಂತರಂಗ ಸುದ್ದಿ ಇತ್ತೀಚೆಗೆ ದಿಲ್ಲಿಗೆ ಹೋದಾಗ, ಪಾರ್ಲಿಮೆಂಟ್ ಲೈಬ್ರರಿಗೆ ಹೋಗಿದ್ದೆ. ಸಮಯವಿದ್ದಾಗಲೆಲ್ಲ ನಾನು ಅಲ್ಲಿ ಹೋಗಿ ಒಂದೆರಡು ಗಂಟೆ ಕಳೆದು ಬರುತ್ತೇನೆ. ರಾಜ್ಯಸಭೆ ಮತ್ತು ಲೋಕಸಭೆ...

ಮುಂದೆ ಓದಿ

ಅರಣ್ಯಾಧಿಕಾರಿಗಳೇ, ಸಫಾರಿ ಡೇಂಜರಸ್, ಡ್ರೋನ್ ಸುರಕ್ಷಿತ !

ನೂರೆಂಟು ವಿಶ್ವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಆನೆ ಮತ್ತು ನಾನು ಈಗ ಸುದ್ದಿಯಲ್ಲಿದ್ದೇವೆ. ಹೀಗೆ ಸುದ್ದಿಯಲ್ಲಿದ್ದ ತಪ್ಪಿಗೆ ಅರಣ್ಯ ಇಲಾಖೆ ನನಗೊಂದು...

ಮುಂದೆ ಓದಿ

ನಿಜವಾದ ಸ್ನೇಹಿತರು ಯಾರು ? ಟೀಕಾಕಾರರು ಯಾರು ?

ಇದೇ ಅಂತರಂಗ ಸುದ್ದಿ vbhat@me.com ತಮಿಳುನಾಡಿನ ನಾಯಕ ದಿವಂಗತ ಕರುಣಾನಿಧಿ ಅವರು ತೀರಿಕೊಂಡಾಗ ಖ್ಯಾತ ಅಂಕಣಕಾರ ಎಸ್.ಗುರುಮೂರ್ತಿ ಅವರ ಬಗ್ಗೆ (ಕರುಣಾನಿಧಿ ಬಗ್ಗೆ ) ಬರೆದ ಲೇಖನವೊಂದನ್ನು...

ಮುಂದೆ ಓದಿ

ಪ್ರಯಾಣಿಕರಾಗಿ ವಿಮಾನದಲ್ಲಿ ನಮ್ಮ ವರ್ತನೆ ಹೇಗಿರಬೇಕು ?

ನೂರೆಂಟು ವಿಶ್ವ ಹೊಸ ವರ್ಷದ ಮಾರನೇ ದಿನ (ಜನವರಿ ೨ ರಂದು) ಇಡೀ ವಿಶ್ವವೇ ಒಂದು ಕ್ಷಣ ಸ್ತಂಭೀಭೂತವಾಗುವ, ಪವಾಡ ಸದೃಶ ಘಟನೆಯೊಂದು ನಡೆದುಹೋಯಿತು. ಅದು ನಡೆದಿದ್ದು...

ಮುಂದೆ ಓದಿ

ಇಂದಿಗೂ ಮಾತಾಡುವ, 37 ವರ್ಷಗಳ ಹಿಂದೆ ತೆಗೆದ ಆ ಫೋಟೋ !

ಇದೇ ಅಂತರಂಗ ಸುದ್ದಿ vbhat@me.com ಗ್ರಹಾಂ ಮೋರಿಸ್ ಹೆಸರನ್ನು ಕೇಳಿದವರು ಅಪರೂಪ. ಆದರೆ ಆತ ತೆಗೆದ ಈ ಫೋಟೋ ನೋಡಿದರೆ, ಆತನ ಹೆಸರನ್ನು ಕ್ರಿಕೆಟ್ ಪ್ರೇಮಿಗಳು ನೆನಪಿಸಿಕೊಳ್ಳು...

ಮುಂದೆ ಓದಿ

ಭಾರತದ ಮಾನ ಕಳೆಯಲು ದೇಶಿ-ವಿದೇಶಿ ಪತ್ರಕರ್ತರು ಸಾಕು !

ನೂರೆಂಟು ವಿಶ್ವ ಕೆಲವು ವರ್ಷದ ಹಿಂದೆ ‘ಫೈನಾನ್ಶಿಯಲ್ ಟೈಮ್ಸ್’ನ ಅಮೆರಿಕ ಆವೃತ್ತಿಯಲ್ಲಿ ಒಂದು ಚಿತ್ರ ಪ್ರಕಟವಾಗಿತ್ತು. ಅದು ‘ಇಲ್ಲಿ ಯಾರೂ ಉಗುಳಬಾರದು, ಇಲ್ಲಿ ಯಾರೂ ಮೂತ್ರ ವಿಸರ್ಜನೆ...

ಮುಂದೆ ಓದಿ