Wednesday, 27th November 2024

Yagati Raghu Nadig Column: ವರ್ತಮಾನದ ಹೆಗಲೇರಿದ ಚಂದಮಾಮನ ಬೇತಾಳ !

ರಸದೌತಣ ಯಗಟಿ ರಘು ನಾಡಿಗ್ ‘ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ, ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ಎಂದೂ ತಾಳಕ್ಕೆ ತಕ್ಕಂತೆ ಕುಣಿಯಬೇಕು’ ಎಂಬ ಚಲನಚಿತ್ರ ಗೀತೆಯ ಅರ್ಥವನ್ನು ತನ್ನದೇ ರೀತಿಯಲ್ಲಿ ಗ್ರಹಿಸಿದ ಮರಿ‌ ಪುಢಾರಿಯು, ಅದನ್ನು ತನ್ನ ಮಹತ್ವಾಕಾಂಕ್ಷೆಯ ಈಡೇರಿಕೆಗೆ ತಕ್ಕಂತೆ ಬಳಸಿಕೊಂಡಿದ್ದು ಅವನ ಜಾಣ್ಮೆಯೋ ಅಥವಾ ವ್ಯವಸ್ಥೆಯು ಹಿಡಿದಿರುವ ಅಡ್ಡದಾರಿಯ ದ್ಯೋತಕವೋ?! ಛಲ ಬಿಡದ ತ್ರಿವಿಕ್ರಮ’ ಎಂದೇ ಹೆಸರಾದ ರಾಜಾ ವಿಕ್ರಮಾದಿತ್ಯನು ಎಂದಿನಂತೆ ದಟ್ಟಾರಣ್ಯವನ್ನು ಪ್ರವೇಶಿಸಿ, ಸುತ್ತಲೂ ಒಮ್ಮೆ ಕಣ್ಣುಹಾಯಿಸಿದಾಗ, ದೂರದಲ್ಲಿ ಕಾಣುತ್ತಿದ್ದ ಒಂಟಿ ಹುಣಿಸೇಮರದಲ್ಲಿ ಶವವೊಂದು […]

ಮುಂದೆ ಓದಿ

Vishweshwar Bhat Column: ಎಲ್ಲ ಸಂದರ್ಭ- ಸನ್ನಿವೇಶಗಳಿಗೂ ಸಲ್ಲುವ ಪದ ಅಂದ್ರೆ ಶಿಟ್‌ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಅದೊಂದು ಮಹತ್ವದ ಬಿಜಿನೆಸ್ ಮೀಟಿಂಗ್. ನಿಮ್ಮ ಸಹೋದ್ಯೋಗಿ ಜತೆ ಸೇರಿ ನೀವೊಂದು ಪ್ರೆಸೆಂಟೇ ಶನ್ ಮಂಡಿಸ ಬೇಕಾಗಿದೆ ಎಂದಿಟ್ಟುಕೊಳ್ಳಿ....

ಮುಂದೆ ಓದಿ

Prof C Shivaraju Column: ಸಾರ್ಥಕ ಬದುಕಿಗೆ ಬೇಕು ಸಕಾರಾತ್ಮಕತೆ, ಯಶಸ್ವಿ ಜೀವನಕ್ಕೆ ಅದೇ ಕೀಲಿ ಕೈ

ಸುಖೀ ಬದುಕು ಪ್ರೊ.ಸಿ.ಶಿವರಾಜು ಎಲ್ಲರನ್ನು ಪ್ರೀತಿಸುವ ಮನೋಭಾವನೆ ಬೆಳೆಸಿಕೊಳ್ಳಿ, ಪ್ರೀತಿಯಿಂದ ನೋಡುವ, ಮನಸ್ಸುಳ್ಳವರಿಗೆ ಜಾತಿ, ದೇಶ, ಜನಾಂಗ ಹಾಗೂ ಲಿಂಗವನ್ನು ಮೀರಿರುವ ವ್ಯಕ್ತಿತ್ವವಿರುತ್ತದೆ. ಅಂತಹವರು ಜನರನ್ನು ಸಾಮಾಜಿಕ...

ಮುಂದೆ ಓದಿ

Dr SadhanaShree Column: ಇಲ್ಲಿದೆ ನೋಡಿ ಪರಸ್ಪರ ಹೊಂದಿಕೆಯಾಗದ ಆಹಾರಗಳ ಪಟ್ಟಿ

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ ಡಾ.ಸಾಧನಶ್ರೀ ವಿರುದ್ಧ ಆಹಾರವೆಂದರೆ ’ಪರಸ್ಪರ ಹೊಂದದ/ ಪರಸ್ಪರ ವಿರುದ್ಧ ಗುಣ ಗಳಿರುವ ಆಹಾರ ದ್ರವ್ಯಗಳನ್ನು ಒಮ್ಮೆಲೇ ಸಂಯೋಜಿಸಿ ಸೇವಿಸಿದಾಗ, ಅವು ದೇಹದಲ್ಲಿ ಸರಿಯಾಗಿ ಪಾಕವಾಗದೆ,...

ಮುಂದೆ ಓದಿ

Prakash Shesharaghavachar Column: ಮಹಿಳಾ ಸುರಕ್ಷತೆ ಮೊದಲ ಆದ್ಯತೆಯಾಗಲಿ

ಅಭಿಮತ ಪ್ರಕಾಶ್‌ ಶೇಷರಾಘವಾಚಾರ್‌ 2012 ರಲ್ಲಿ ನಿರ್ಭಯಾ ಪ್ರಕರಣ(Nirbhaya Case)ವು ದೇಶಾದ್ಯಂತ ತಲ್ಲಣ ಸೃಷ್ಟಿಸಿ ಅತ್ಯಾಚಾರದ ವಿರುದ್ದ ಕಠಿಣ ಕಾನೂನು ಜಾರಿಗೆ ಕಾರಣವಾಯಿತು. 2024 ಆಗಸ್ಟ್‌ ನಲ್ಲಿ...

ಮುಂದೆ ಓದಿ

Panchajanya Pradeep Column: ಹಿಂದಿಗೇಕೆ ವಿರೋಧ?

ಪ್ರಸ್ತುತ ಪಾಂಚಜನ್ಯ ಪ್ರದೀಪ್ ಹಿಂದಿ ಭಾರತ ದೇಶದ ಆಡಳಿತ ಭಾಷೆ ಇದನ್ನು ರಾಜಕೀಯ ಆಟದ ದಾಳದ ಭಾಷೆಯನ್ನಾಗಿ ಬಳಸಿಕೊಳ್ಳಲಾಗು ತ್ತಿದೆ. ಇಂದು ಇಂಗ್ಲೀಷಿನಷ್ಟೇ ಹಿಂದಿ ಕೂಡ ಅನಿವಾರ್ಯ...

ಮುಂದೆ ಓದಿ

ಬಾಲಕ ಬುದ್ಧಿಯ ವಿದೇಶಿ ಷಡ್ಯಂತ್ರ

ವೀಕೆಂಡ್‌ ವಿತ್‌ ಮೋಹನ್‌ ಮೋಹನ್‌ ವಿಶ್ವ camohanbn@gmail.com ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷದ ನಾಯಕನ ಸ್ಥಾನ ಶಾಡೋ ಪ್ರಧಾನಮಂತ್ರಿಯ ರೀತಿಯಲ್ಲಿರುತ್ತದೆ, ಆಡಳಿತ ಪಕ್ಷದ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ವಿರೋಧ...

ಮುಂದೆ ಓದಿ

titanic
Titanic: ಸ್ಫೂರ್ತಿಪಥ ಅಂಕಣ: ಟೈಟಾನಿಕ್ ಹಡಗಿನಲ್ಲಿ ಅರಳಿದ ಸುಂದರವಾದ ಪ್ರೇಮಕಥೆ

Titanic: ಭಾರತದಲ್ಲಿ ಅತೀ ಹೆಚ್ಚು ಸಂಪಾದನೆ ಮಾಡಿದ ಹಾಲಿವುಡ್ ಸಿನೆಮಾ ಎಂಬ ದಾಖಲೆ, ಶತಮಾನದ ಅತ್ಯುತ್ತಮ ಸಿನೆಮಾಗಳಲ್ಲಿ ಒಂದು ಎಂಬ ಕೀರ್ತಿ ಎರಡೂ ಟೈಟಾನಿಕ್ ಸಿನೆಮಾಕ್ಕೆ...

ಮುಂದೆ ಓದಿ

S M Jamdar Column: ಅದು ಹಾಗಲ್ಲ, ಹೀಗೆ…

ಪ್ರತಿಸ್ಪಂದನ ಎಸ್.ಎಂ.ಜಾಮದಾರ್‌ ಅದು ಹಾಗಲ್ಲ, ಹೀಗೆ…ಬಸವ ಮಂಟಪ’ ಅಂಕಣ(Basava Mantapa Column) ದಲ್ಲಿ (ವಿಶ್ವವಾಣಿ ಸೆ.೧೧) ರವಿ ಹಂಜ್ (Ravi Hanj) ಅವರು ಬರೆದ ಲೇಖನ ವನ್ನು...

ಮುಂದೆ ಓದಿ

Surendra Pai Column: ನೀರಿನ ನಿಯಮದ ಇನ್ನಾದರೂ ಕಲಿಯೋಣು ಬಾರಾ

ಜಲಸೂಕ್ತ ಸುರೇಂದ್ರ ಪೈ ಇತ್ತೀಚೆಗೆ ಕೇರಳ ಮತ್ತು ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸರಣಿ ಭೂಕುಸಿತ ಸಂಭವಿಸಿದ್ದು ಗೊತ್ತಿರು ವಂಥದ್ದೇ. ಮನುಷ್ಯನ ಆಕ್ರಮಣಶೀಲತೆ, ಅವೈಜ್ಞಾನಿಕ ಕಾಮಗಾರಿಗಳು ಮತ್ತು...

ಮುಂದೆ ಓದಿ