ಹಿಂದಿರುಗಿ ನೋಡಿದಾಗ ನಮ್ಮ ಪೂರ್ವಜರ ಕಾಲಮಾನವನ್ನು ಶಿಲಾಯುಗ, ಕಂಚಿನ ಯುಗ ಮತ್ತು ಕಬ್ಬಿಣದ ಯುಗ ಎಂದು ವರ್ಗೀಕರಿಸಬಹುದು. ಶಿಲಾಯುಗವನ್ನು ಮತ್ತೆ ಮೂರು ಉಪಯುಗಗಳನ್ನಾಗಿ ವರ್ಗೀಕರಿಸುವ ಪದ್ಧತಿಯಿದೆ. ಪ್ರಾಚೀನ ಶಿಲಾಯುಗ, ಕ್ರಿ.ಪೂ.೫,೦೦,೦೦೦-ಕ್ರಿ.ಪೂ. ೧೦,೦೦೦ ವರ್ಷಗಳು ನಡುವಿನ ಅವಧಿ; ಮಧ್ಯಮ ಶಿಲಾಯುಗ, ಕ್ರಿ.ಪೂ.೧೦,೦೦೦-ಕ್ರಿ.ಪೂ.೬,೦೦೦ ವರ್ಷಗಳ ನಡುವಿನ ಅವಧಿ; ನವಶಿಲಾಯುಗ, ಕ್ರಿ.ಪೂ.೬೦೦೦-ಕ್ರಿ.ಪೂ.೧,೦೦೦ ವರ್ಷಗಳ ನಡುವಿನ ಅವಧಿ. ನವಶಿಲಾಯುಗದ ಕಾಲವ್ಯಾಪ್ತಿಯಲ್ಲಿ ‘ಕಂಚಿನಯುಗ’ ಅಥವಾ ‘ಚಾಲ್ಕೋಲಿಥಿಕ್’ ಯುಗವು ಅಲ್ಲಲ್ಲಿ ಕಾಣಿಸಿಕೊಂಡಿತು. ಸರಿಸುಮಾರು ೩,೦೦೦ ವರ್ಷಗಳ ಹಿಂದೆ ಆರಂಭವಾಗಿ ಕ್ರಿ.ಪೂ.೫೦೦ರವರೆಗೆ ಮುಂದುವರಿಯಿತು. ಗ್ರೀಕ್ ಭಾಷೆಯಲ್ಲಿ ‘ಖಾಲ್ಕೋಸ್’ […]
ಸಂಸ್ಮರಣೆ ಕೆ.ವಿ.ವಾಸು ಜೀತದಾಳುಗಳ ವಿಮುಕ್ತಿಗಾಗಿ ಸಾಕಷ್ಟು ಶ್ರಮಿಸಿದ, ‘ಉಳುವವನಿಗೇ ಭೂಮಿ’ ಎಂಬ ಕ್ರಾಂತಿಕಾರಕ ಘೋಷಣೆಯೊಂದಿಗೆ ಕರ್ನಾಟಕದ ಮನೆಮಾತಾದ ಹಾಗೂ ಶೋಷಿತ ವರ್ಗಗಳ ದನಿಯಾದ ಹೆಗ್ಗಳಿಕೆ ದೇವರಾಜ ಅರಸರದ್ದು. ಕರ್ನಾಟಕ...
ಗುಣಗಾನ ಮಂಜುನಾಥ್ ಭಂಡಾರಿ ಭಾರತದ ಅತಿದೊಡ್ಡ ಶಕ್ತಿ ಎಂದರೆ ಅದು ಯುವಜನತೆ. ಬೇರೆ ದೇಶಗಳಲ್ಲಿ ಜನಸಂಖ್ಯಾ ಬೆಳವಣಿಗೆ ಶಾಪ ಎನಿಸಿಕೊಂಡರೆ, ಭಾರತದಲ್ಲಿ ಅದು ಅಮೂಲ್ಯ ಮಾನವ ಸಂಪನ್ಮೂಲ...
ಪ್ರತಿಸ್ಪಂದನ ಶಂಕರನಾರಾಯಣ ಭಟ್ ‘ಸಂಪಾದಕರ ಸದ್ಯಶೋಧನೆ’ ವಿಭಾಗದಲ್ಲಿ ಪ್ರಕಟಗೊಂಡ ‘ಕಾಲ ಕೆಟ್ಟುಹೋಯ್ತು ಎಂಬ ವ್ಯಸನ’ ತುಣುಕು ಬರಹವು (ವಿಶ್ವವಾಣಿ ಆ.೧೯) ತುಸು ಆಳವಾಗಿ ಆಲೋಚಿಸುವಂತೆ ಮಾಡಿತು. ಈ...
ವಿಶ್ವರಂಗ ರಂಗಸ್ವಾಮಿ ಮೂಕನಹಳ್ಳಿ ವ್ಯಾಪಾರ ಮಾಡಬೇಕು, ಸ್ವಂತಬಲದ ಮೇಲೆ ಉದ್ದಿಮೆದಾರನಾಗಬೇಕು ಎನ್ನುವ ಕನಸು ಬಹಳಷ್ಟು ಜನರಿಗೆ ಇರುವುದು ಸಹಜ. ಆದರೆ ವ್ಯಾಪಾರ ಎನ್ನುವುದು ಅಷ್ಟು ಸುಲಭವಲ್ಲ. ಉದ್ದಿಮೆದಾರನಾಗಲು...
ಒಡಲಾಳ ಬಿ.ಎಸ್.ಶಿವಣ್ಣ ಇಡೀ ದೇಶದಲ್ಲಿ ಮೌಲ್ಯಾಧಾರಿತ ರಾಜಕಾರಣ ಕುಸಿಯುತ್ತಿರುವ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದಕ್ಕೆ ಅಪವಾದದಂತಿದ್ದಾರೆ. ಹೋರಾಟದ ಹಾದಿಯಲ್ಲಿ ಬಂದ ಸಿದ್ದರಾಮಯ್ಯ ಅವರು ಹಲವು ದಶಕಗಳಿಂದ...
ಅಶ್ವತ್ಥಕಟ್ಟೆ ‘ಕಬ್ಬಿಣ ಕಾದಾಗ ತಟ್ಟಬೇಕು’ ಎನ್ನುವ ಗಾದೆ ಮಾತಿದೆ. ಇದು ಎಲ್ಲ ಕಾಲ ಹಾಗೂ ಕ್ಷೇತ್ರಕ್ಕೂ ಪ್ರಸ್ತುತ. ಸರಿಯಾದ ಸಮಯಕ್ಕೆ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಅದಕ್ಕೆ ಬೆಲೆ...
ನೆರೆಹೊರೆ ಬೈಂದೂರು ಚಂದ್ರಶೇಖರ ನಾವಡ ಪ್ರಗತಿಯ ಪಥದಲ್ಲಿ ದಾಪುಗಾಲು ಹಾಕುತ್ತಿದ್ದ ರಾಷ್ಟ್ರವನ್ನು, ಮನದಲ್ಲಿ ಕ್ರಾಂತಿಯ ಭ್ರಾಂತಿ ತುಂಬಿಸಿಕೊಂಡಿದ್ದ ಕೆಲವೇ ಕೆಲವು ವಿದ್ಯಾರ್ಥಿಗಳು ಸೇರಿ ಹಳಿ ತಪ್ಪಿಸಿದರು. ಇದಕ್ಕೆ...
ಜನಾಗ್ರಹ ರವೀ ಸಜಂಗದ್ದೆ ದೇವಸ್ಥಾನದ ಪರಿಸರವು ಆಹ್ಲಾದಕರವಾಗಿದ್ದು ಭಕ್ತರ ಶ್ರದ್ಧಾಭಕ್ತಿಯನ್ನು ಇಮ್ಮಡಿಗೊಳಿಸುವಂತಿರಬೇಕು. ದೇವರು ಕಣ್ಣೆದುರು ಬಂದು ಹರಸಿ, ಇಷ್ಟಾರ್ಥಗಳನ್ನು ನೆರವೇರಿ ಸುವನು ಎನ್ನುವಷ್ಟು ಭರವಸೆಯನ್ನು ಅದು ಕೊಡುವಂತಿರಬೇಕು....
ವಿದೇಶವಾಸಿ dhyapaa@gmail.com ಆಗಿನ್ನೂ ನಾನು ಕೆಲಸಕ್ಕೆ ಸೇರಿ ಒಂದು ವರ್ಷ ಆಗಿತ್ತಷ್ಟೇ. ನಾನು ಕೆಲಸ ಮಾಡುತ್ತಿದ್ದ ‘ಗ್ಯಾನನ್ ಡಂಕರ್ಲಿ’ ಹೆಸರಿನ ಜರ್ಮನ್ ಕಂಪನಿಯವರು ‘ರಿಲಾಯನ್ಸ್ ಇಂಡಸ್ಟ್ರೀಸ್’ಗಾಗಿ ಕಟ್ಟಡ...