Thursday, 19th September 2024

ಒಂಬತ್ತು ಪ್ರಾಣಿಗಳಿಂದಾದ ಭಯಂಕರ ನವಗುಂಜರ!

ತಿಳಿರುತೋರಣ ಶ್ರೀವತ್ಸಜೋಶಿ ‘ಅ ಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ॥’ – ಇದು ಭಗವದ್ಗೀ ತೆಯ ಹತ್ತನೆಯ ಅಧ್ಯಾಯದ ಇಪ್ಪತ್ತನೆಯ ಶ್ಲೋಕ. ಅರ್ಜುನನಿಗೆ ಕೃಷ್ಣಪರಮಾತ್ಮನು ತನ್ನ ವಿಶ್ವರೂಪವನ್ನು ತೋರಿಸುವು ದಕ್ಕೆ ಮುನ್ನ ಹೇಳುವ ಮಾತು. ಈ ಶ್ಲೋಕದ ಅರ್ಥ: ‘ಎಲೈ ಗುಡಾಕೇಶನೇ (ಅರ್ಜುನನಿಗೆ ಗುಡಾಕೇಶ ಎಂದು ಅನ್ವರ್ಥ ನಾಮ; ನಿದ್ದೆಯನ್ನು ಗೆದ್ದವನು ಎಂಬ ಅರ್ಥ) ಎಲ್ಲ ಜೀವಿಗಳಲ್ಲೂ ನೆಲೆಸಿರುವ ಆತ್ಮ ನಾನು. ಎಲ್ಲ ಜೀವಿಗಳಿಗೂ ಆದಿಯಾದ ಉತ್ಪತ್ತಿ, ಮಧ್ಯದ ಸ್ಥಿತಿ, ಅಂತ್ಯದ […]

ಮುಂದೆ ಓದಿ

ವಿಶ್ವದ ಮುಂದೆ ವಿಷಣ್ಣ ಭಾವ ಹೊತ್ತು ಚಿಕ್ಕಣ್ಣನಾದ ದೊಡ್ಡಣ್ಣ!

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಅಮೆರಿಕ ಅಧ್ಯಕ್ಷ ಚುನಾವಣಾ ಫಲಿತಾಂಶ ಇನ್ನೂ ಬಂದಿರಲಿಲ್ಲ, ಆಗಲೇ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನೇ ಗೆದ್ದಿರುವು ದಾಗಿ ಘೋಷಿಸಿಬಿಟ್ಟರು....

ಮುಂದೆ ಓದಿ

ಡೊನಾಲ್ಡ್ ಟ್ರಂಪ್ ಸೋಲಿಸಿದ ಈ ಜೋ ಬೈಡನ್ ಯಾರು..?

ಅಮೆರಿಕದ ನಿಯೋಜಿತ ಅಧ್ಯಕ್ಷ “ಈತ ಯುದ್ಧ ಪ್ರಿಯ ಅಲ್ಲ, ಶಾಂತಿ ಪ್ರಿಯ” ಎಂದೇ ಪ್ರಸಿದ್ಧಿ ಪಡೆದ ಬೈಡನ್ ಬಗ್ಗೆ ಒಂದಿಷ್ಟು ಕಿರು ಮಾಹಿತಿ… ವಿಶ್ವದ ಮಹಾಶಕ್ತಿ ಶಾಲಿ...

ಮುಂದೆ ಓದಿ

ಮೇಲಿನ ಬೆನ್ನುನೋವು ತಡೆಗೆ ಉತ್ತಮ ಅಭ್ಯಾಸಗಳು

ವೈದ್ಯಕೀಯ ಡಾ.ಸುಭಂಜನ್ ದಾಸ್ ಮೇಲಿನ ಬೆನ್ನು ನೋವು ಹೆಚ್ಚಾಗಿ ಜೀವನಶೈಲಿಯ ಕಾಯಿಲೆಯಾಗಿದ್ದರೂ, ಅಪರೂಪದ ಆದರೆ ಗಂಭೀರವಾದ ರೋಗ ಶಾಸ್ತ್ರವು ಯುಬಿಪಿಯಾಗಿ ಕಂಡುಬರುತ್ತದೆ. ನಿಮ್ಮ ಮೇಲಿನ ಬೆನ್ನಿನಲ್ಲಿ ನೀವು...

ಮುಂದೆ ಓದಿ

ಎತ್ತ ಸಾಗುತ್ತಿವೆ ಶ್ರದ್ಧಾಭಕ್ತಿಯ ಕೇಂದ್ರಗಳು !

ಅಭಿವ್ಯಕ್ತಿ ಚಂದ್ರಶೇಖರ ಬೇರಿಕೆ ಮನುಷ್ಯ ಸಾಧ್ಯತೆಯನ್ನುಮೀರಿದ ಶಕ್ತಿಯೊಂದು ಮಾನವ ಬದುಕಿನ ಅನುಭವಕ್ಕೆ ಬರುತ್ತದೆ ಎಂಬ ಅಚಲ ನಂಬಿಕೆ ಮತ್ತು ವೇದಕಾಲದ ಶ್ರೇಷ್ಠ ತತ್ತ್ವಗಳ ತಳಹದಿಯಲ್ಲಿ ಭರತ ಭೂಮಿ...

ಮುಂದೆ ಓದಿ

ಇಂಥವರನ್ನಾ ನಾವು ಪ್ರಥಮ ಪ್ರಜೆ ಎಂದೆಲ್ಲಾ ಕರೆದದ್ದು ?

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 2001 ಜೂನ್ 30. ‘ಎನ್ನ ಕಾಪತಿಂಗೇ..ಎನ್ನ ಕೊಲೆ ಪಂಡ್ರಾಂಗು..’ ಹೀಗೆ ತಮಿಳಿನಲ್ಲಿ ಕೂಗಾಡುತ್ತಾ ಬಾಯಿಬಡಿದುಕೊಳ್ಳುವಂತೆ ಮಾಡಿ ದೊಡ್ಡ ಬಂಗಲೆಯೊಂದರಿಂದ ನಮ್ಮ...

ಮುಂದೆ ಓದಿ

ಮುಸ್ಲಿಂ ಭಯೋತ್ಪಾದನೆಯ ಸೈಲೆಂಟ್ ಕಿಲ್ಲರ್ ಲವ್ ಜಿಹಾದ್

ವೀಕೆಂಡ್ ವಿಥ್ ಮೋಹನ್‌ ಮೋಹನ್‌ ವಿಶ್ವ ಜಗತ್ತಿನಲ್ಲಿ ತಮ್ಮ ಧರ್ಮವನ್ನು ಬಹುಸಂಖ್ಯಾತ ಧರ್ಮವನ್ನಾಗಿಸಲು ಮುಸಲ್ಮಾನರು ಮಾಡುತ್ತಿರುವ ಕೆಲಸಗಳು ಒಂದೊಂದ ಲ್ಲ, ಅವರ ಉದ್ದೇಶ ಒಂದೇ ತಾವು ಹೇಗಾದರೂ...

ಮುಂದೆ ಓದಿ

ಐವಿಎಫ್ ವೈಫಲ್ಯಕ್ಕೆ ಪ್ರಮುಖ ಕಾರಣಗಳು

ವೈದ್ಯಕೀಯ ಡಾ.ವಿಜಯ ಗೀತಾ ವಾಸ್ತವದಲ್ಲಿ ಪ್ರತಿಯೊಬ್ಬ ವಿವಾಹಿತ ದಂಪತಿಗಳು ತಮ್ಮನ್ನು ಮತ್ತು ತಮ್ಮ ಸಂಗಾತಿಯನ್ನು ಬಹಳ ಮಟ್ಟಿಗೆ ತಿಳಿದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಫಲವತ್ತತೆ ವಿಷಯಕ್ಕೆ ಬಂದಾಗ, ದಂಪತಿಗಳು...

ಮುಂದೆ ಓದಿ

ಗೆಲ್ಲುವ ಮೊದಲೇ ತಾನು ಗೆದ್ದೆ ಎನ್ನುವುದುಂಟಾ ?

ಶಶಾಂಕಣ ಶಶಿಧರ ಹಾಲಾಡಿ ಪ್ರಮುಖ ದೇಶವೊಂದರ ಪ್ರಧಾನಿಯೋ, ಅಧ್ಯಕ್ಷನೋ ಸುಳ್ಳು ಹೇಳಿ ಜಯಿಸಿಕೊಳ್ಳಲು ಸಾಧ್ಯವೆ? ಅಸಲು, ಅಂತಹ ಗುರುತರಹುದ್ದೆಯಲ್ಲಿರುವವನೊಬ್ಬ ಸುಳ್ಳು ಹೇಳಿ ಜನರನ್ನು ತಪ್ಪುದಾರಿಗೆ ಎಳೆಯುವುದು ಸಮಂಜ...

ಮುಂದೆ ಓದಿ

ಕನ್ನಡ ಉಳಿಸು – ಬೆಳೆಸು ಎನ್ನುವ ಅರಣ್ಯ ರೋದನ !

ಅಭಿವ್ಯಕ್ತಿ ರಮಾನಂದ ಶರ್ಮಾ ರಾಜ್ಯವು 65ನೇ ರಾಜ್ಯೋತ್ಸವವನ್ನು ಆಚರಿಸಿದೆ. ಕನ್ನಡಭಾಷೆಯನ್ನು ಉಳಿಸಿ – ಬೆಳೆಸುವ ಘೋಷಣೆ ಮುಗಿಲು ಮುಟ್ಟುತ್ತಿದೆ. ಡಿಸೆಂಬರ್ ತಿಂಗಳ ಅಂತ್ಯದವರೆಗೂ ಸಾಮಾನ್ಯವಾಗಿ ನಡೆಯವ ಇಂಥ...

ಮುಂದೆ ಓದಿ