Friday, 20th September 2024

ಮೋದಿ ಅವರು ಹೇಳಿಕೊಟ್ಟ ಕೆಲ ಪಾಠಗಳು!

ಅಂತರಂಗ ಕಟ್ಟಾ ಸುಬ್ರಮಣ್ಯ ನಾಯ್ಡು ಪ್ರಧಾನಿ ನರೇಂದ್ರ ಮೋದಿ ಅವರ ಪರಿಚಯ ನಿನ್ನೆ ಮೊನ್ನೆಯದ್ದಲ್ಲ. ಅವರು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಕ, ಸಂಚಾಲಕರಾಗಿದ್ದಾನಿಂದ ಅವರನ್ನು ಭೇಟಿ ಮಾಡಿದ್ದೆ. ಆಗಿನಿಂದಲೂ ಅವರನ್ನು ಗಮನಿಸುತ್ತಿದ್ದೇನೆ. ಅವರ ಹಲವು ಅಂಶ ಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಆದರೆ ಅವರನ್ನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರು ಒಮ್ಮೆ ನೀಡಿದ್ದ ಮಾತು ಈಗಲೂ ನೆನಪಿದೆ. ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ, ಕರ್ನಾಟಕಕ್ಕೆ ನಾಲೈದು ಬಾರಿ ಭೇಟಿ ನೀಡಿದ್ದರು. ಒಮ್ಮೆ ಸುತ್ತೂರು ಮಠ ದಲ್ಲಿ ಆಯೋಜಿಸಿದ್ದ ಅಭ್ಯಾಸವರ್ಗದಲ್ಲಿ ಭಾಗವಹಿಸಿದ್ದ ವೇಳೆ […]

ಮುಂದೆ ಓದಿ

ಎಲ್ಲ ಬಿಗುಮಾನ ಬಿಟ್ಟು ಹೇಳಿ ಥ್ಯಾಂಕ್ ಯು

ಶಿಶಿರ ಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ಸುಮಾರು ಏಳು ವರ್ಷ ಹಿಂದೆ. ಆಗ ನಾನು ವಾಸಿಸುತ್ತಿದ್ದುದು ನ್ಯೂಜೆರ್ಸಿಯ ಎಡಿಸನ್ ಎಂಬ ಉಪನಗರದಲ್ಲಿ. ನನ್ನ ಆಫೀಸ್ ಇದ್ದದ್ದು ನ್ಯೂಯಾರ್ಕ್‌ನ...

ಮುಂದೆ ಓದಿ

ಬಾಲ್ಯದ ಪ್ರಭಾವವನ್ನೇ ಮೋದಿಯವರನ್ನು ರೂಪಿಸಿವೆ

ಈ ಪುಸ್ತಕದಲ್ಲಿ ಮೋದಿ ಬೇರೆ ಬೇರೆ ರೀತಿಯ ಅನುಭವ ಹಾಗೂ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಒಂದೆಡೆ ಗ್ರಹದ ಬಗ್ಗೆ ಮಾತನಾಡುತ್ತಾರೆ. ಇನ್ನೊಂದೆಡೆ ತಮ್ಮ ಕುರಿತು ತಾಯಿಗಿರುವ ಭಾವನೆಗಳ ಬಗ್ಗೆ...

ಮುಂದೆ ಓದಿ

ಮನಸ್ಸಿಗೆ ತೋಚಿದ್ದನ್ನು ಗೀಚಿದ್ದೇನೆ ಆತ್ಮಾಭಿವ್ಯಕ್ತಿ ಹಕ್ಕು ಚಲಾಯಿಸಿದ್ದೇನೆ

ನರೇಂದ್ರ ಮೋದಿ ಬರೆದ ಮುನ್ನುಡಿ ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರ ಮತ್ತು ಟಿಪ್ಪಣಿಗಳ ಸಂಗ್ರಹವೇ ಲೆಟರ್‌ಸ್‌ ಟು ಮದರ್ ಪುಸ್ತಕ. ಗುಜರಾತಿಯಲ್ಲಿ ಪ್ರಕಟವಾಗಿದ್ದ ಸಾಕ್ಷಿ ಭಾವದ...

ಮುಂದೆ ಓದಿ

ಕಾಯಕದಿಂದ ಜನನಾಯಕ

ಅದು 2019ರ ಜನವರಿ 22. ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ದಿನ, ಮರೆಯಲಾಗದ ಕ್ಷಣ. ಹೌದು ಆ ದಿನ ಚಂದ್ರಯಾನ 2ರ ಉಡಾವಣೆ ಇತ್ತು. ಈ ಕಾರ್ಯಕ್ರಮಕ್ಕೆ...

ಮುಂದೆ ಓದಿ

ಸಂಘ ಪರಿವಾರದ ಶಿಸ್ತಿನ ಸಿಪಾಯಿ

ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಸರಕಾರ ಮತ್ತು ಆರ್‌ಎಸ್‌ಎಸ್ ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತದೆ, ಆದರೆ ಸರಕಾರದ ನೀತಿ ನಿರೂಪಣೆ ವಿಷಯ ಬಂದಾಗ ಸಂಘ ಹಿಂದೆ ಸರಿಯುತ್ತದೆ. ಸಂಘವು...

ಮುಂದೆ ಓದಿ

ಮೈಸೂರಿನಲ್ಲಿ ಮೋದಿ…

ಕೆ.ಜೆ.ಲೋಕೇಶ್ ಬಾಬು ಮೈಸೂರು ಕರ್ನಾಟಕದ ವಿವಿಧ ನಗರಗಳಿಗೆ ಪ್ರಧಾನಿ ಮೋದಿಯವರು ಹಲವು ಸಂದರ್ಭಗಳಲ್ಲಿ ಬಂದಿದ್ದುಂಟು. ಚುನಾವಣಾ ಪ್ರಚಾರದ ಭರಾಟೆಯಲ್ಲಿ ಬಂದ ಛಾಪು ಒಂದೆಡೆಯಾದರೆ, ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ...

ಮುಂದೆ ಓದಿ

ಪರಿಸರ ಪ್ರೇಮಿ, ಪ್ರಾಣಿ ಪ್ರಿಯ

ಶಶಾಂಕ್ ಮುದೂರಿ ಪ್ರಧಾನಿ ಮೋದಿಯವರಿಗೆ ಪ್ರಕೃತಿ ಎಂದರೆ, ಬೆಟ್ಟಗುಡ್ಡಗಳಲ್ಲಿ ಸುತ್ತಾಡುವುದು ಎಂದರೆ ಬಹಳ ಇಷ್ಟ. ತಮ್ಮ ಆಧ್ಯಾತ್ಮಿಕ ಸಾಧನೆಯ ಒಂದು ಭಾಗವಾಗಿ ಅವರು ಪ್ರಕೃತಿಯ ಒಡನಾಟವನ್ನು ಪರಿಭಾವಿಸಿದ್ದು...

ಮುಂದೆ ಓದಿ

ಸಕಲ ಶಾಸ್ತ್ರ ನಿಷ್ಣಾತ ತ್ರಿಕಾಲ ಜ್ಞಾನಿ ಶ್ರೀಚಂದ್ರಶೇಖರ ಭಾರತೀ ಮಹಾಸ್ವಾಮಿ

ಗುರುನಮನ ನಂ.ಶ್ರೀಕಂಠ ಕುಮಾರ್ ಸ ದಾತ್ಮಧ್ಯಾನನಿರತಂ ಷಯೇಭ್ಯಃ ಪರಾಙ್ಮುಖಮ್ ನೌಮಿ ಶಾಸ್ತ್ರೇಷು ನಿಷ್ಣಾತಂ ಚಂದ್ರಶೇಖರ ಭಾರತೀಮ್ ॥ ಶೃಂಗೇರಿ ಶ್ರೀ ಶಾರದಪೀಠದ 34ನೇ ಪೀಠಾಧಿಪತಿಗಳಾಗಿ ಯಾವಾಗಲೂ ಆತ್ಮಧ್ಯಾನದಲ್ಲಿ...

ಮುಂದೆ ಓದಿ

ನೂತನ ತಾಲೂಕು ಅನುಕೂಲಕ್ಕೋ? ರಾಜಕೀಯ ಹಿತಾಸಕ್ತಿಗೋ?

ಅಭಿಮತ ಮೋಹನದಾಸ ಕಿಣಿ ಆಡಳಿತಾತ್ಮಕ ಅನುಕೂಲತೆಗಳು ಜನರಿಗೆ ಉಪಯುಕ್ತವಾದರೆ, ಅದಕ್ಕೆ ಅರ್ಥವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರದ ಕೆಲವೊಂದು ನಿರ್ಧಾರಗಳು ತೋರಿಕೆಗೆ ಜನರಿಗೆ ಉಪಯುಕ್ತವೆಂದು ಕಂಡರೂ ವಾಸ್ತವದಲ್ಲಿ...

ಮುಂದೆ ಓದಿ