Friday, 20th September 2024

ಚೀನಾವನ್ನು ಯಾಕೆ ಪ್ರಶ್ನೆ ಮಾಡಲಾಗುತ್ತಿಲ್ಲ?

ಅನಿಸಿಕೆ ರವಿ ಎನ್‍ ಶಾಸ್ತ್ರೀ ನ್ಯಾಯವಾದಿ ಕರೋನಾ ಎಂಬ ವಿಷ ಬೀಜವನ್ನು ಬಿತ್ತಿ, ವಿಶ್ವದ ಆರ್ಥಿಕತೆಯನ್ನು ಅಲ್ಲೋಲ – ಕಲ್ಲೋಲ ಮಾಡಿ, ವಿಶ್ವದ ಆರೋಗ್ಯ ಥರ್ಮೋಮೀಟರನ್ನೆೆ ಉಲ್ಟಾ ಮಾಡಿದ ಚೀನಾದೇಶವನ್ನು ಯಾಕೆ ಪ್ರಶ್ನೇ ಮಾಡಲಾಗುತ್ತಿಲ್ಲ..? ಹಾಗಾದರೆ ಈ ಸಾವು – ನೋವುಗಳಿಗೆ ಯಾರು ಬಾಧ್ಯಸ್ಥರು. ಕರೋನಾ ಒಂದು ಆಕಸ್ಮಿಕವಲ್ಲ ಒಂದು ವಿಸ್ ಮೆಜರ್/ ದೇವರ ಕೊಡುಗೆ ಅಥವಾ ‘ಆ್ಯಕ್‌ಟ್‌ ಆಫ್ ಗಾಡ್’ ಅಂದರೆ ದೇವರ ಮುನಿಸು ಅಲ್ಲಾ, ಹೌದು ಕಾನೂನಿನ ಪರಿಭಾಷೆಯಲ್ಲಿ ವ್ಯಾಖ್ಯಾನಿಸುವಂತೆ ಪ್ರಕೃತಿ ಸಹಜವಾಗಿ ಈ […]

ಮುಂದೆ ಓದಿ

ವೈದ್ಯಕೀಯ ಲೋಕಕ್ಕೆ ಮಸಿ ಬಳಿಯುತ್ತಿರುವ ಕಾರ್ಪೊರೇಟ್ ಆಸ್ಪತ್ರೆಗಳು

ಅವಲೋಕನ ಉಷಾ ಜೆ.ಎಂ ಪಿ.ವಿ. ನರಸಿಂಹರಾವ್‌ರವರು 1991ರಲ್ಲಿ ಪ್ರಧಾನಿಯಾದಾಗ ದೇಶ ಆರ್ಥಿಕ ದಿವಾಳಿಯ ಅಂಚಿನಲ್ಲಿತ್ತು. ಆಗ ಡಾ. ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಿ, ಮಹತ್ವದ...

ಮುಂದೆ ಓದಿ

ಹುಡುಗಾಟವಾಗದಿರಲಿ ಶಾಸನ ರಚನೆ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಕ ರ್ನಾಟಕ ಮತ್ತೊಂದು ವಿಧಾನಮಂಡಲ ಅಧಿವೇಶನಕ್ಕೆ ಸಜ್ಜಾಗಿದೆ. ಕರೋನಾ ಆತಂಕದಿಂದ ಅರ್ಧಕ್ಕೆ ನಿಂತಿದ್ದ ಅಧಿವೇಶನ ನಡೆದು ಆರು ತಿಂಗಳು ಕಳೆದರೂ ರಾಜ್ಯದಲ್ಲಿ ಕರೋನಾ...

ಮುಂದೆ ಓದಿ

ಉಡ್ತಾ ಪಂಜಾಬ್ ಆಯ್ತು ಈಗ ಉಡ್ತಾ ಸ್ಯಾಂಡಲ್ ವುಡ್!

ಅಭಿವ್ಯಕ್ತಿ ಗಣೇಶ್ ಶಾನಭಾಗ 2016ರಲ್ಲಿ ತೆರೆ ಕಂಡ ಡ್ರಗ್ಸ್‌ ಕುರಿತ ‘ಉಡ್ತಾ ಪಂಜಾಬ್’ಎಂಬ ಹಿಂದಿ ಚಲನಚಿತ್ರ ಭಾರತದಾದ್ಯಂತ ಭಾರೀ ಸಂಚಲನ ಮೂಡಿ ಸಿತ್ತು. ಈ ಚಿತ್ರವು ಪಂಜಾಬ್...

ಮುಂದೆ ಓದಿ

ಈ ಮನೆ ಮುರಿಯುವ ಪರಿ, ಎಷ್ಟು ಸರಿ?

ದೇಶವಾಸಿ ಕಿರಣ್‍ ಉಪಾಧ್ಯಾಯ ಬಹ್ರೈನ್ ಕಂಗನಾ ರಾಣಾವತ್ ಮತ್ತು ಶಿವಸೇನೆಯ ಯುದ್ಧ ತಾರಕಕ್ಕೇರಿದೆ ಎಂದು ತಿಳಿದರೆ ಅದು ತಪ್ಪು. ನನ್ನ ಪ್ರಕಾರ ಈ ಜಗಳ ಈಗಷ್ಟೇ ಆರಂಭವಾಗಿದೆ....

ಮುಂದೆ ಓದಿ

ಮೂರು ದಶಕದ ಬ್ಯಾಟಿಂಗ್ ಪಾಬಲ್ಯದ ನೆನಪುಗಳು

ಅವಲೋಕನ ಅರುಣ್‍ ಕೋಟೆ 1992 ಪಾಕಿಸ್ತಾನ ವಿಶ್ವ ಕಪ್ ತನ್ನದಾಗಿಸಿಕೊಂಡ ವರುಷ. ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ತನ್ನ ವಿಶೇಷ ಬೌಲಿಂಗ್ ಆಕ್ರಮಣದಿಂದ ವಿಶ್ವ ಕ್ರಿಕೆಟ್‌ನಲ್ಲಿ ತನ್ನ...

ಮುಂದೆ ಓದಿ

ರಾಮ ಅಯೋಧ್ಯೆಯಲ್ಲೇ ಇದ್ದಾನೆ!

ದಾಸ್ ಕ್ಯಾಪಿಟಲ್ ಟಿ.ದೇವದಾಸ್ ಬರಹಗಾರ ಶಿಕ್ಷಕ ಒಂದು ವರ್ಗದವರಿಗೆ, ಅಯೋಧ್ಯೆೆಯನ್ನು ಬಿಟ್ಟು ರಾಮನನ್ನು ಎಲ್ಲೆಲ್ಲೋ ಹುಡುಕುವ ಅತ್ಯಾತುರ. ಹುಂಬು ಹುಚ್ಚುಹಠ. ತೀರಲಾರದ ದುರ್ವಾಂಛೆ. ಇನ್ನೊೊಂದು ವರ್ಗದವರಿಗೆ, ರಾಮ...

ಮುಂದೆ ಓದಿ

ಬ್ಯಾಾಂಕಿಂಗ್: ಖಾಸಗೀಕರಣದ ಯೋಚನೆ ಸಮಂಜಸವೇ?

ಅಭಿಮತ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಸಾ್ವತಂತ್ರ್ಯ ಪಡೆದಂದಿನಿಂದಲೂ ಸಾರ್ವಜನಿಕರ ಬೇಡಿಕೆಯಾಗಿದ್ದ ಬ್ಯಾಾಂಕ್ ರಾಷ್ಟ್ರೀಕರಣವು 1969ರಲ್ಲಿ ಅಂದಿನ ಸರಕಾರದ ಐತಿಹಾಸಿಕ ನಿರ್ಣಯದೊಂದಿಗೆ ಸಾಕಾರ ವಾಯಿತು. ಸಮಾಜದ ವಿಶಿಷ್ಟ ಶ್ರೇಣಿಯ...

ಮುಂದೆ ಓದಿ

ನಾವು ಮಕ್ಕಳನ್ನು ಹೇಗೆ ಹುಟ್ಟಿಸುತ್ತೇವೆ ಎಂಬುದರ ಬಗ್ಗೆ ಅವರಿಗ್ಯಾಕೆ ಚಿಂತೆ?

ಸ0ಡೆ ಸಮಯ ಸೌರಭ್‌ ರಾವ್, ಕವಯಿತ್ರಿ, ಬರಹಗಾರ್ತಿ ಅಲ್ಲಾ, ರಾಜಕೀಯ ಮಾಡುವುದು ಬಿಟ್ಟು ಒಂದು ದೇಶದ ಹೆಂಗಸರ ಲೈಂಗಿಕ ಆಕರ್ಷಣೆ ಬಗ್ಗೆೆ ಓವಲ್ ಕಚೇರಿಯಂಥ ಸ್ಥಳದಲ್ಲಿ ಕೂತು...

ಮುಂದೆ ಓದಿ

ಮುಂದೆ ಓಡು, ಹಿಂದೆ ಹಿಡಿ ಎಂಬ ಮನೋಭಾವ ಬಿಡಿ

ವಸಂತ ನಾಡಿಗೇರ ನಾಡಿಮಿಡಿತ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ನಮ್ಮ 18 ಯೋಧರು ಮೃತಪಟ್ಟರು. ಚೀನಾ ಕಡೆಯೂ...

ಮುಂದೆ ಓದಿ