Thursday, 19th September 2024

ಇಂದೇಕೋ ಹಳೆಯದರ ಹಂಬಲ.

ಸೌರಭ ರಾವ್, ಕವಯಿತ್ರಿ, ಬರಹಗಾರ್ತಿ ಶಿಶಿರಸುಪ್ತಿಿಯಲ್ಲಿದ್ದಂತಿದ್ದ ನೆನಪುಗಳು ಮೈಮುರಿದು ಎಚ್ಚರಗೊಳ್ಳುತ್ತಿಿವೆ. ಮಲೆನಾಡ ಮಹತ್ತಾಾದ ಸೌಂದರ್ಯವೈವಿಧ್ಯದಲ್ಲಿ, ಅದರ ಊಹಾತೀತ ಕೃಪೆಯಲ್ಲಿ ಅಂತರಂಗವ ತಡಕಿ ಪುನರ್ಶೋಧಿಸಿಕೊಳ್ಳುವ ಅನ್ವೇಷಣೆಯಲ್ಲಿರುವವರಿಗೆ ಇದೊಂದು ಪುಟ್ಟ ಅವಕಾಶ, ಭಾವಮಂಥನಕ್ಕೆೆ. ಕಡೆಗೆ ಅಲ್ಲಿಂದ ಸಮಯಾನಿಬದ್ಧ ಅನುಭವದಲ್ಲಿ ಮುಳುಗಿ ಮೌನ ಆವರಿಸಿ, ಮಂಥನದಿಂದಲೂ ಮುಕ್ತವಾಗಿ ನಡೆದುಬರಲು ಅನುವು ಮಾಡಿಕೊಡುವ ಈ ಜಾಗಕ್ಕೆೆ ಹೆಸರೊಂದಿದೆ – ಗೌರಿತೀರ್ಥ. ಯೋಗಿಯೊಬ್ಬರು ಚಪ್ಪಾಾಳೆ ತಟ್ಟಿಿಯೇ ಇಲ್ಲೊಂದು ಕೊಳ ಆವಿರ್ಭವಿಸುವಂತೆ ಮಾಡಿದರಂತೆ, ಮತ್ತೊೊಬ್ಬ ಯೋಗಿ ಅದರ ಮೇಲೆ ಕೂತು ತಾಸುಗಟ್ಟಲೆ ಧ್ಯಾಾನ ಮಾಡುತ್ತಿಿದ್ದರಂತೆ. ಮನಸ್ಸಿಿನಲ್ಲಿ […]

ಮುಂದೆ ಓದಿ

ನೂರು ವರ್ಷಗಳ ಹಿಂದೆ ಅಪ್ಪ ಭಟ್ಟ ಬರೆದಿದ್ದು !

ಕೆಲದಿನಗಳ ಹಿಂದೆ ಬೆಂಗಳೂರಿನ ತರಗುಪೇಟೆಯಲ್ಲಿರುವ ರದ್ದಿ ಅಂಗಡಿಗೆ ಹೋದಾಗ, ಮಾಣಿಕ್ಯ ಸಿಕ್ಕಂತೆ, ಸುಮಾರು ನೂರಾ ಒಂದು ವರ್ಷ ಹಿಂದಿನ ‘ಕರ್ನಾಟಕ ವೈಭವ’ ಪತ್ರಿಿಕೆ ಸಿಕ್ಕಿಿತು. ಪತ್ರಿಿಕೆ ಧೂಳು...

ಮುಂದೆ ಓದಿ

ಬದಲಾವಣೆಯ ಜಾಗತಿಕ ಸಮೀಕರಣದಲ್ಲಿ ಭಾರತಕ್ಕೆ ಹತ್ತಿರವಾಗುತ್ತಿವೆ ಇಸ್ಲಾಂ ರಾಷ್ಟ್ರಗಳು

ಅಭಿಪ್ರಾಯ ಗಣೇಶ್ ಭಟ್ ವಾರಾಣಾಸಿ ಪ್ರಧಾನಿ ನರೇಂದ್ರ ಮೋದಿ 2015ರ ಆಗಸ್‌ಟ್‌ ತಿಂಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್‌ಸ್‌ ದೇಶಕ್ಕೆೆ ಮೊದಲ ಭೇಟಿ ನೀಡಿದರು. ಇಂದಿರಾ ಗಾಂಧಿಯವರ ಭೇಟಿಯ...

ಮುಂದೆ ಓದಿ

ಎಲ್ಲವೂ ಮುಗಿದ ಮೇಲೆ ಮತ್ತೆ ಈ ಲೇಖನ ಬರೆದದ್ದು ಏಕೆ?

ಪ್ರತಿಕ್ರಿಯೆ ವಸಂತ ಗ ಭಟ್ ಕೆಲವೊಂದು ವಿಷಯಗಳನ್ನ ನಿರ್ಲಕ್ಷಿಸಿಬಿಡಬೇಕು, ಅದರ ಕುರಿತು ಗಮನಹರಿಸಿದಷ್ಟೂ ನಮ್ಮ ಮನಸ್ಸೇ ಹಾಳಾಗುವುದು. ಅದರಲ್ಲೂ ಯಾರಾದರೂ ಉದ್ದೇಶಪೂರ್ವಕವಾಗಿ ನಿಮ್ಮ ಮನಸ್ಸಿಿಗೆ ನೋವುಂಟು ಮಾಡುವಂತೆ...

ಮುಂದೆ ಓದಿ

ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ಸವಾಲು ಎದುರಿಸಲು ಸಾಧ್ಯವೇ?

ದಿಲೀಪ್ ಕುಮಾರ್ ಸಂಪಡ್ಕ, ಶಿಕ್ಷಕರು ಆಧುನಿಕ ಶಿಕ್ಷಣ ವ್ಯವಸ್ಥೆೆಯನ್ನು ಅವಲೋಕಿಸಿದಾಗ ವಿದ್ಯಾಾರ್ಥಿಗಳಲ್ಲಿ ಮೌಲ್ಯಗಳು, ಶಿಸ್ತು, ದೇಶದ ಬಗ್ಗೆೆ ಕಾಳಜಿ, ಸೇವಾ ಮನೋಭಾವನೆ, ಭಾವೈಕ್ಯತೆ ಹಾಗೂ ತನ್ನ ಜೀವನದ...

ಮುಂದೆ ಓದಿ

ಜಯವೀರ ಬ್ರಾಹ್ಮಣ ಇತ್ಯಾದಿ ಕುರಿತು

ಪ್ರತಿಕ್ರಿಯೆ *ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು. ಜಯವೀರರ ಇತ್ತೀಚಿನ ಲೇಖನ ನಿಜಕ್ಕೂ ಗುಬ್ಬಿಿಯ ಮೇಲೆ ಬ್ರಹ್ಮಾಾಸ್ತ್ರದ ಬೇಟೆಯಾಡಿದಂತಹ ಅನುಭವ ಉಂಟುಮಾಡಿದೆ. ಇದು ಕೇವಲ ಬ್ರಾಾಹ್ಮಣರಿಗಲ್ಲದೆ ಬೇರೆ ವರ್ಗದವರ...

ಮುಂದೆ ಓದಿ

ಬ್ರಾಹ್ಮಣರನ್ನು ಬೈಯ್ಯಲು ಜಯವೀರ ಮೇಲಿಂದ ಉದುರಿದ್ದಾರೆಯೇ?

ಅಭಿಮತ ಪಿ. ವಿಷ್ಣುಶರ್ಮಾ ಶ್ರೀಜಯವೀರ ವಿಕ್ರಮ ಸಂಪತ್‌ಗೌಡರ ‘ ಪ್ರಶ್ನೆೆ ಮಾಡಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ?’ ಲೇಖನದ ಕುರಿತು ಒಂದು ಪ್ರತಿಕ್ರಿಿಯೆ. ಜಯವೀರ ಅವರು ಈ...

ಮುಂದೆ ಓದಿ

ಕೇವಲ ಐಡಿಯಾಗಳಿಂದ ವ್ಯವಹಾರ ಕಟ್ಟಲು ಸಾಧ್ಯವೇ?

ಮೊಟ್ಟ ಮೊದಲನೆಯದಾಗಿ ಈಗಿನ ಯುವಕರಿಗೆ ತಾಳ್ಮೆೆಯೇ ಇಲ್ಲ. ಇಂದಿನ ಯುವಕರಿಗೆ ರಾತ್ರಿಿ ಮಲಗಿ ಬೆಳಗ್ಗೆೆ ಏಳುವಷ್ಟರಲ್ಲಿ ಕೋಟ್ಯಧಿಪತಿಗಳಾಗಬೇಕು. ಯಾರೂ ಸಹ ಕಷ್ಟಪಡಲು ತಯಾರಿರುವುದಿಲ್ಲ. ಹಿಂದಿನ ದೊಡ್ಡ ವ್ಯವಹಾರಸ್ಥರು...

ಮುಂದೆ ಓದಿ

ಫ್ಯೂಡಲ್ ಮನಸ್ಥಿತಿಯ ಭಾರತ ಬದಲಾಗುವುದೆಂದು?

ಕಳವಳ ಡಾ. ಮಲ್ಲಿಕಾರ್ಜುನ ಗುಮ್ಮಗೋಳ ತನಗೆ ಏನಾದರೂ ಸಿಗುತ್ತದೆ ಎಂಬ ಕಾರಣಕ್ಕೆೆ ಆತನ ವಂದಿಮಾಗಧ ಪರಿಚಾರಕರು ಕಳ್ಳ ನಾಯಕನನ್ನು ಆರಾಧಿಸ ಅಂಗಾಲು ನೆಕ್ಕುವ, ಆತ್ಮವಂಚನೆಯಿಲ್ಲದೆ ಬಹುಪರಾಕ ಹೇಳುವ...

ಮುಂದೆ ಓದಿ

ಆದಾಯ ಅಸಮಾನತೆಯ ಪ್ರತಿಧ್ವನಿ ‘ಗುಡ್ ಎಕನಾಮಿಕ್‌ಸ್‌ ಫಾರ್ ಹಾರ್ಡ್ ಟೈಮ್ಸ್’

ವಿಜಯಕುಮಾರ್ ಎಸ್. ಅಂಟೀನ ಬೆಂಗಳೂರು. ನೊಬೆಲ್ ಪ್ರಶಸ್ತಿಿಗೆ ಭಾಜನರಾದ ಅಭಿಜಿತ್ ಬ್ಯಾಾನರ್ಜಿ ಮತ್ತು ಎಸ್ತರ್ ಡುಫ್ಲೋೋ ಅವರ ಕೃತಿ ‘ಗುಡ್ ಎಕನಾಮಿಕ್‌ಸ್‌ ಫಾರ್ ಹಾರ್ಡ್ ಟೈಮ್ಸ್’ನ ಇಣುಕು...

ಮುಂದೆ ಓದಿ