Thursday, 19th September 2024

ಎಲೆಕ್ಷನ್ ಬತ್ತಿದ್ದಂಗೆ ಬಣ್ಣ ಬದಲಿಸಿದ ಗ್ವಾಪಾಲಣ್ಣ!

ಹಳ್ಳಿಕಟ್ಟೆೆ ವೆಂಕಟೇಶ ಆರ್.ದಾಸ್  ಏನ್ಲಾಾ ಸೀನ, ಎಲೆಕ್ಷನ್ ಭರಾಟೇಲಿ ಹೆಂದ್ರ ಮಕ್ಳನ್ನೆೆ ಮರ್ತಿಿರಂಗಿದ್ದೀಯಾ, ಆಳೆ ಕಾಣ್ತಿಿಲ್ಲ ಮೂರ್ನಾಾಲ್‌ಕ್‌ ದಿನ್ದಿಿಂದ ಏನ್ ಸಮಾಚಾರ. ಎಲ್‌ಡ್‌ ಕ್ವಾಾಟ್ರು ಎಣ್ಣೆೆ, ಬಾಡೂಟ ಇದ್ದತ್ತು ಅಂದ್ರೆೆ ಕೈಗೆ ಸೊಗಕಿಲ್ವಲ್ಲೋೋ ಆಸಾಮಿ ಅಂತ ಅರಳೀಕಟ್ಟೆೆ ಕಡಿಕ್ ಬಂದ ಪಟೇಲಪ್ಪ. ಬಾ ದೊಡ್ಡಪ್ಪೋೋ, ಈ ಎಲೆಕ್ಷನ್ನು ಅಂದ್ರೆೆ ಸುಮ್ನೆೆನಾ, ಇದು ಎಲ್ರ ಹಣೆ ಬರಹಾನೂ ಬರೆಯೋ ಎಲೆಕ್ಸನ್ನು ಕಣ್ ದೊಡ್ಡಪ್ಪ, ಅದ್ಕೆೆ ಬಲೇ ಉಸಾರಿಂದ ಕೆಲ್ಸ ಮಾಡ್ಬೇಕು. ನಮ್ಗೆೆ ಕೊಟ್ಟಿಿರೋ ಕೆಲ್ಸನಾ ಅಚ್ಚಕಟ್ಟಾಾಗ್ ಮಾಡ್ಬೇಕು ಅಂತ […]

ಮುಂದೆ ಓದಿ

ಸಮಾಜ ‘ಸುಧಾ’ರಕರಿಗೊಂದು ಆತ್ಮೀಯ ಕಥಾನಕ!

ಸಂಗಮೇಶ ಆರ್. ನಿರಾಣಿ,   ಸುಧಾ ಮೂರ್ತಿ ಅವರ ಈ ಅಪರೂಪದ ಪುಸ್ತಕ ಸಾಮಾಜಿಕ ಸೇವೆಯಲ್ಲಿ ತೊಡಗಿರುವವರಿಗೆ ಒಂದು ಉತ್ತಮ ಕೈಪಿಡಿಯಾಗಿದೆ. ಅನೇಕ ಒಳನೋಟಗಳನ್ನು ತಿಳಿಸುತ್ತದೆ. ಕೆಲವು ಸೂಕ್ಷ್ಮ...

ಮುಂದೆ ಓದಿ

ನವೆಂಬರ್: ರಾಜ್ಯೋತ್ಸವ ಮಾತ್ರವಲ್ಲ, ಗ್ರಂಥಾಲಯ ಸಪ್ತಾಹವೂ ಇದೆ.

ಪ್ರಸ್ತುತ  ಸಂತೋಷ್  ಅಕ್ಟೋಬರ್ ಮಾಸ ಕಳೆದು ನವೆಂಬರ್ ಆರಂಭವಾಗುತ್ತಿದ್ದಂತೆ ಕನ್ನಡ ನಾಡಿನಲ್ಲಿ ಸಂಭ್ರಮದ ವಾತಾವರಣ ಆರಂಭಗೊಳ್ಳುತ್ತದೆ. ಇದಕ್ಕೆೆ ಕಾರಣ ಕನ್ನಡ ರಾಜ್ಯೋೋತ್ಸವ. ನಾಡಿನ ಪ್ರತಿಯೊಬ್ಬರ ಈ ಸಂಭ್ರಮದದಲ್ಲಿ...

ಮುಂದೆ ಓದಿ

ಹಿಂಸೆಗೂ ಮಾನವೀಯ ಮುಖವಾಡ ಇದೆಯೇ?

ಚರ್ಚೆ ಡಾ. ಸಿ.ಜಿ.ರಾಘವೇಂದ್ರ ವೈಲಾಯ, ಮಕ್ಕಳ ತಜ್ಞರು, ಶಿವಮೊಗ್ಗ  ಈ ದುಷ್ಟ ಚಿಗುರನ್ನು ಮೊಳಕೆಯಲ್ಲೇ ಚಿವುಟಿಹಾಕಬೇಕು. ಅಧ್ಯಯನ ಮಾಡುವುದಿದ್ದರೆ ಶಾಂತವಾಗಿ ಶಿಸ್ತು ಶ್ರದ್ಧೆೆಗಳಿಂದ ಕಲಿತು ವಿಧೇಯರಾಗಿ ವರ್ತಿಸಿರಿ....

ಮುಂದೆ ಓದಿ

ಕೊನೆಯಲ್ಲಿ ನಾವೆಲ್ಲರೂ ಒಂಥರಾ ಕತೆಗಳೇ!

‘ಜಗತ್ತಿನ ಅತಿ ಸಣ್ಣ ಕತೆ ಯಾವುದು ಗೊತ್ತಾ?’ ಒಮ್ಮೆೆ ಪತ್ರಕರ್ತ ವೈಎನ್ಕೆೆ ಈ ಪ್ರಶ್ನೆೆ ಕೇಳಿದರು. ನಾನು ಏನೋ ಹೇಳಲು ಆರಂಭಿಸುತ್ತಿಿದ್ದಂತೆ, ‘ನೋ..ನೋ.. ನೀವು ಹೇಳುತ್ತಿಿರುವುದು ಜಗತ್ತಿಿನ...

ಮುಂದೆ ಓದಿ

ಪ್ರಶ್ನೆೆ ಮಾಡದಿರಲು ಬ್ರಾಹ್ಮಣರೇನು ಮೇಲಿಂದ ಇಳಿದು ಬಂದವರಾ?

ಕೆಲವು ವಿಷಯಗಳನ್ನು ನೇರಾ ನೇರಾ ಹೇಳುತ್ತೇನೆ. ಪುರೋಹಿತರು ತಮ್ಮ ವೃತ್ತಿಿಯಲ್ಲಿ ಮಾಡುವ ಕೆಲವು ದೋಷಗಳನ್ನು ರಘುನಾಥ ಗುರೂಜಿ ಅವರು ಎತ್ತಿಿ ತೋರಿಸಿದ್ದಕ್ಕಾಾಗಿ ಬ್ರಾಾಹ್ಮಣ ಸಂಘದ ಕೆಲವು ಮಂದಿ...

ಮುಂದೆ ಓದಿ

ಮಕ್ಕಳ ದಿನಾಚರಣೆಗೆ ಒಂದೇ ದಿನವಲ್ಲ..!

ತನ್ನಿಮಿತ್ತ ಎಲ್.ಪಿ.ಕುಲಕರ್ಣಿ, ಬಾದಾಮಿ, ಅಧ್ಯಾಪಕ  ಭಾರತದಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ದಿನವಾದ ನವೆಂಬರ್ 14ನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಹಾಗೆಯೇ...

ಮುಂದೆ ಓದಿ

ಆಯುಷ್ಮಾನ್ ಯೋಜನೆಯ ಹಾದಿ ತಪ್ಪಿಸುತ್ತಿವೆಯೇ ಆಸ್ಪತ್ರೆೆಗಳು ?

ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಪುತ್ತೂರು ವಿಶ್ವದಲ್ಲೇ ಅತೀ ದೊಡ್ಡ ಸರಕಾರಿ ಪ್ರಾಾಯೋಜಿತ ಆರೋಗ್ಯ ಯೋಜನೆ ಎಂಬ ಖ್ಯಾಾತಿಗೆ ಪಾತ್ರವಾದ ಆಯುಷ್ಮಾಾನ್ ಭಾರತ ಯೋಜನೆಯ ಬಗೆಗಿನ ಜನರಲ್ಲಿನ ಗೊಂದಲಗಳು...

ಮುಂದೆ ಓದಿ

ಸರಕಾರಿ ಶಾಲೆಗಳು ಜನರಿಂದ ದೂರವಾಗುತ್ತಿರುವುದೇಕೆ?

ಅಭಿಪ್ರಾಯ ಮೋಹನದಾಸ ಕಿಣಿ, ಕಾಪು  ಹಿಂದೆ ಔದ್ಯೋಗಿಕ, ವ್ಯಾಾವಹಾರಿಕ ವಲಯ ಈಗಿನಷ್ಟು ವಿಸ್ತಾಾರವಿರಲಿಲ್ಲ. ಆದ್ದರಿಂದ ಮಾತೃಭಾಷೆ ಹೊರತಾಗಿ ಹಿಂದಿ ಅಥವಾ ಇಂಗ್ಲಿಿಷ್ ಕಲಿಯುವುದು ಅವಶ್ಯಕ ಎನಿಸಿರಲಿಲ್ಲ. ಯಾವಾಗ...

ಮುಂದೆ ಓದಿ

ಸಂಘಸಂಸ್ಥೆಗಳಿಗೆ ಧನಸಹಾಯ: ಇದಾವ ರೀತಿಯ ಸಂಸ್ಕೃತಿ?

ಪ್ರಸ್ತುತ ಕೆ.ವಿ.ರಾಧಕೃಷ್ಣ , ಬರಹಗಾರರು, ಬೆಂಗಳೂರು  ಶ್ರೀರಾಮಚಂದ್ರ ವಿಶ್ವಾಾಮಿತ್ರರೊಡನೆ ಅಯೋಧ್ಯೆೆಗೆ ಮರಳುವಾಗ ಸೀತಾ ಸ್ವಯಂವರಕ್ಕೆೆ ಹೋಗುತ್ತಾನೆ. ಅಲ್ಲಿ ಶಿವಧನಸ್ಸನ್ನು ಹೆದೆಯೇರಿಸುವಾಗ ಬಿಲ್ಲು ಮುರಿದು ಬೀಳುತ್ತದೆ. ಸೀತಾ ಕಲ್ಯಾಾಣದ...

ಮುಂದೆ ಓದಿ