Thursday, 19th September 2024

ಕ್ಷಯರೋಗದ ಶೀಘ್ರ ಪತ್ತೆಗೆ ಹೊಸ ಮಾದರಿಯ ಪರೀಕ್ಷೆ

ಲೇಖಕ: ಡಾ. ಕಿರಣ್ ವಿ. ಎಸ್. ವೈದ್ಯರು ವಿಶ್ವ ಆರೋಗ್ಯ ಸಂಸ್ಥೆೆ 2035 ಇಸವಿಯೊಳಗೆ ಕ್ಷಯರೋಗವನ್ನು ಶೇ.90 ರಷ್ಟು ಕಡಿಮೆ ಮಾಡಬೇಕೆಂದು ಯೋಜನೆ ಹಾಕಿದೆ. ಇದಕ್ಕಾಗಿ ಸರಳ ರೋಗಪತ್ತೆ ವಿಧಾನಗಳನ್ನು ಅಭಿವೃದ್ಧಿ ಪಡಿಸುವುದು ಬಹಳ ಮುಖ್ಯ. ಪ್ರಸ್ತುತ ಸಂಶೋಧನೆಗಳು ಇದನ್ನೇ ಮುಖ್ಯ ಧ್ಯೇಯವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ. ಪ್ರಪಂಚವನ್ನು ತಲ್ಲಣಗೊಳಿಸಿರುವ ರೋಗಗಳ ಪೈಕಿ ಕ್ಷಯರೋಗದ ಪಾತ್ರ ತುಂಬಾ ದೊಡ್ಡದು. ರೋಗಗಳ ರಾಜ ಎಂದೇ ಒಂದು ಕಾಲದಲ್ಲಿ ಕರೆಸಿಕೊಂಡ ವ್ಯಾಾಧಿ ಇದು. ಮೂಲತಃ ಶ್ವಾಾಸಕೋಶಗಳ ಕಾಯಿಲೆಯಾದರೂ, ಶರೀರದ ಯಾವುದೇ […]

ಮುಂದೆ ಓದಿ

ಕರ್ನಾಟಕದಲ್ಲಿ ಕನ್ನಡವೇ ಸತ್ಯ, ನಿತ್ಯ : ಆತಂಕ ಅನಗತ್ಯ

ಇನ್ನು ಕನ್ನಡದ ಟಿವಿ ಚಾನೆಲ್ಲುಗಳು ಕನ್ನಡ ಧಾರಾವಾಹಿಗಳನ್ನು ಎಲ್ಲಿಯ ತನಕ ಪ್ರಸಾರ ಮಾಡುತ್ತವೋ ಅಲ್ಲಿಯ ತನಕ ಎಲ್ಲರ ಮನೆಗಳ ಜಗುಲಿ ಮತ್ತು ಅಡುಗೆ ಮನೆಗಳಲ್ಲಿ ಕನ್ನಡಕ್ಕೆೆ ಕುತ್ತು...

ಮುಂದೆ ಓದಿ

ದುಡಿಯುವ ಕೈಗಳಿಗೆ ಕೆಲಸ ನೆಮ್ಮದಿಯ ಹಾದಿ ಸುಗಮ

ಲೋಕಾರ್ಪಣೆ ಮುರುಗೇಶ ಆರ್. ನಿರಾಣಿ, ಶಾಸಕರು ಮತ್ತು ಕೈಗಾರಿಕೋದ್ಯಮಿ  ಸುಮಾರು ಆರು ಸಾವಿರ ಯುವಕರಿಗೆ ಉದ್ಯೋೋಗ ದೊರಕಿದೆ. ಹಾಗೆಯೇ ಕಬ್ಬು ಕಟಾವು ಸಾಗಾಣೆ ಮುಂತಾದ ಹಂಗಾಮಿ ಕೆಲಸಗಳಲ್ಲಿ...

ಮುಂದೆ ಓದಿ

ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಸುವ ಹೆಜ್ಜೆೆಗಳು

ಪ್ರಚಲಿತ ಗೊರೂರು ಶಿವೇಶ್, ಹವ್ಯಾಸಿ ಬರಹಗಾರರು  ಸ್ವಚ್ಛಹಾಳೆಗಳಂತಹ ಮಕ್ಕಳ ಮನದಲ್ಲಿ ಮಾತೃಭಾಷೆಯ ಅಭಿಮಾನದ ಮುದ್ರೆೆ ಒತ್ತುವುದರಲ್ಲಿ ಶಿಕ್ಷಕ, ನಾಯಕ, ಲೇಖಕ, ನಿರ್ದೇಶಕರ ಪಾತ್ರ ಪ್ರಮುಖವಾದುದು. ಮಕ್ಕಳ ಸಂಖ್ಯೆೆ...

ಮುಂದೆ ಓದಿ

ನಿಜವಾದ ಉಕ್ಕಿನ ಮನುಷ್ಯ ಅಂದರೆ ಅದು ಸರದಾರ ಮಾತ್ರ

ತನ್ನಿಮಿತ್ತ ಲೇಖನ ಶಿವಾನಂದ ಸೈದಾಪೂರ ಸರದಾರ ವಲ್ಲಭಾಯಿ ಪಟೇಲ್‌ರು ಭಾರತ ಕಂಡ ಅತ್ಯುತ್ತಮ ಉಪಪ್ರಧಾನಿ ಹಾಗೂ ಗೃಹ ಮಂತ್ರಿಗಳಲೊಬ್ಬರು. ‘ಭಾರತದ ಉಕ್ಕಿನ ಮನುಷ್ಯ’ಯೆಂದೇ ಅವರು ಹೆಸರುವಾಸಿಯಾದರು. ಭಾರತವನ್ನು...

ಮುಂದೆ ಓದಿ

ಈ ಮಾಲಿನ್ಯದಿಂದ ಭೂಮಿಯನ್ನು ಆ ಭಗವಂತ ಬಂದರೂ ಕಾಪಾಡಲಾರ!

ಮೊನ್ನೆೆ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಒಂದು ಕಿಡಿ ಹತ್ತಿಸಿದರು. ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸುಡುವ ಕುರಿತು ಒಂದು ಟ್ವೀಟ್ ಮಾಡಿದ್ದರು. ಅವರು...

ಮುಂದೆ ಓದಿ

ಬಿಟ್ಟಿ ದುಡಿಮೆಯ ನೆಟ್ಟಿಗರು ಮತ್ತು ಸಾಮಾಜಿಕ ಜಾಲತಾಣಗಳು!

ಅಭಿಪ್ರಾಯ ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು  ಜನಸಾಮಾನ್ಯರ ಅರಿವಿಗೆ ಸುಲಭವಾಗಿ ನಿಲುಕದ, ಸಂವಹನ ತಂತ್ರಜ್ಞಾಾನ, ಮಾಹಿತಿ ತಂತ್ರಜ್ಞಾಾನ, ಡಿಜಿಟಲ್ ತಂತ್ರಜ್ಞಾಾನ ಮತ್ತು ಚಿನ್ನೆೆಗಳನ್ನು ಬಳಸುವ ಅಲ್ಗೊೊರಿದಮ್ ಎಂಬ ತಂತ್ರ ಭಾಷೆಯ...

ಮುಂದೆ ಓದಿ

ಫಲಿತಾಂಶದ ಬೆನ್ನೇರಿ ಬಂತಾ ವಿಶ್ಲೇಷಣಾ ವಿಲಾಸ!

ಪ್ರಸ್ತುತ ರಾಂ ಎಲ್ಲಂಗಳ, ಹವ್ಯಾಸಿ ಬಹರಗಾರರು  ಎಲ್ಲ ಲೆಕ್ಕಾಾಚಾರಗಳನ್ನು ತಲೆಕೆಳಗು ಮಾಡಿದ ಈ ಜನಾದೇಶಕ್ಕೆೆ ಮಣಿಯದೆ ವಿಧಿಯಿಲ್ಲವಾದರೂ ಫಲಿತಾಂಶವಂತೂ ನಿಜಕ್ಕೂ ಅಚ್ಚರಿಯುಂಟು ಮಾಡುವಂತಿದೆ. ಎರಡೂ ರಾಜ್ಯಗಳಲ್ಲಿ ಅನಿರೀಕ್ಷಿತ...

ಮುಂದೆ ಓದಿ

ಕನ್ನಡವೆಂದರೆ ಬರಿ ನಾಮಫಲಕವಲ್ಲ ಕಾಣಿರೋ!

ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಸಿರಿಗನ್ನಡಂ ನಾಲ್ಗೆೆ-ಸಿರಿಗನ್ನಡಂ ಕೈಗೆ ಅಂದರೆ ಕನ್ನಡವನ್ನು ಯಾರು ಶಬ್ದವಾಗಿ ನಾಲಿಗೆಯಲ್ಲಿ ಬರಹವಾಗಿ ಕೈಯಲ್ಲಿ ಬಳಸುವರೋ ಅವರೆಲ್ಲರೂ ಕನ್ನಡಿಗರೇ ಅಲ್ಲವೇ! ‘ಮನೆ...

ಮುಂದೆ ಓದಿ

ಬ್ಯಾನರ್ಜಿ’ಗೆ ನೊಬೆಲ್ : ಕೆಲವರು ‘ರೆಬೆಲ್’ ಆಗಿದ್ದು ಯಾಕೆ?

ಇವರು ಮಾಡಿರುವ ಹಲವು ಸಂಶೋಧನೆ ಹಾಗೂ ಪ್ರಯೋಗಗಳ ಪರ, ವಿರೋಧಗಳ ಬಗ್ಗೆೆ ಮಾಡನಾಡಲೇ ಬೇಕಿದೆ. ಐದು ಕ್ಷೇತ್ರಗಳಲ್ಲಿ ಬಡತನ ನಿರ್ಮೂಲನೆಗಾಗಿ ಮಂಡಿಸಿರುವ ಸಂಶೋಧನೆ, ವಾದಗಳನ್ನು ಒಮ್ಮೆೆಲೆ ಒಪ್ಪಲು...

ಮುಂದೆ ಓದಿ