Friday, 18th October 2024

ನಾಡಗೀತೆ ಧಾಟಿ: ಹಗ್ಗ ಜಗ್ಗಾಟಕ್ಕೆ ಕೊನೆ ಯಾವಾಗ ?

ಶೀಘ್ರದಲ್ಲೇ ಧಾಟಿ, ಸಮಯದ ಗಮನ ಹರಿಸಲಿ ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಸಂಗೀತ ಲೋಕದಲ್ಲಿ ಕೇಳಿಬರುತ್ತಿರುವ ಏಕೈಕ ಪ್ರಶ್ನೆ ಎಂದರೆ ‘ನಾಡಗೀತೆಗೆ ಯಾರ ಧಾಟಿ ಅಂತಿಮ?’. ಈ ವಿಷಯವಾಗಿ ಗಾಂಧಿ ಜಯಂತಿಯೊಳಗೆ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಸರಕಾರ ನೀಡಿ ತಿಂಗಳು ಕಳೆದಿದೆ. ಸರಕಾರ ಕೂಡಲೇ ಸ್ಪಷ್ಟ ಆದೇಶವನ್ನು ಹೊರಡಿಸಿ, ಈ ವಿವಾದಕ್ಕೆ ತಾರ್ತಿಕ ಅಂತ್ಯ ನೀಡಬೇಕಿದೆ. ಪ್ರಮುಖವಾಗಿ ಕುವೆಂಪು ಅವರು ರಚಿಸಿರುವ ನಾಡಗೀತೆಗೆ ಈಗಾಗಲೇ ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್ ಸೇರಿದಂತೆ […]

ಮುಂದೆ ಓದಿ

ಬಿಬಿಎಂಪಿ ಚುನಾವಣೆ: ಶಾಸಕರ ಜಟಾಪಟಿ

ಪಕ್ಷದ ವರಿಷ್ಠ ಸಂತೋಷ್ ಸಭೆ ರದ್ದು, ಕಾರ್ಯತಂತ್ರಕ್ಕಾಗಿ ನ.೨೫ಕ್ಕೆ ಅಮಿತ್ ಶಾ ಸಭೆ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಈಗಾಗಲೇ ಒಂದು ವರ್ಷ ಮುಂದೂಡಿರುವ ಬಿಬಿಎಂಪಿ ಚುನಾವಣೆಯನ್ನು...

ಮುಂದೆ ಓದಿ

ಅಭಿಮಾನಿಯಂತೆ ವರ್ತಿಸಿದ ಕಾಮನ್‌ಮ್ಯಾನ್‌

ಮೂರು ದಿನವೂ ಕುಟುಂಬದ ಆಪ್ತರಂತೆ ವರ್ತಿಸಿದ ಬೊಮ್ಮಾಯಿ ಅಹಿತಕರ ಘಟನೆ ನಡೆಯದಂತೆ ಅಪ್ಪು ಅಂತ್ಯಸಂಸ್ಕಾರದ ಹೊಣೆ ವಿಶೇಷ ವರದಿ: ವೆಂಕಟೇಶ ಆರ್. ದಾಸ್ ಬೆಂಗಳೂರು ಪುನೀತ್ ಸಾವಿಗೆ ಇಡೀ...

ಮುಂದೆ ಓದಿ

ಮಾರಿ ಕಣ್ಣು ಹೋರಿ ಮ್ಯಾಲೆ, ಎಲ್ರ ಕಣ್ಣು ಟಗರು ಮ್ಯಾಲೆ !

ಸಿದ್ದರಾಮಯ್ಯ ಮೇಲೆ ಕೆಂಡ ಕಾರುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರು ಅಭ್ಯರ್ಥಿಗಳನ್ನು ಬಿಟ್ಟು ಸಿದ್ದು ಮೇಲೆ ಮುಗಿಬಿದ್ದ ಘಟಾನುಘಟಿಗಳು ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಇತ್ತೀಚೆಗೆ ಎಲ್ಲ ಹಿರಿಯ...

ಮುಂದೆ ಓದಿ

#corona
ಕರೋನಾ ಇಳಿಕೆ: ಐಎಲ್‌ಎ, ಸಾರಿ ಪ್ರಕರಣ ಏರಿಕೆ

ವಿಶೇಷ ವರದಿ: ಸುಷ್ಮಾ ಸಿ. ಚಿಕ್ಕಕಡಲೂರು ಬೆಂಗಳೂರು ಕರೋನಾ ಲಕ್ಷಣಗಳನ್ನೇ ಹೊಂದಿದ್ದರೂ ಪಾಸಿಟಿವ್ ಬರುತ್ತಿಲ್ಲ ವಾಯುಮಾಲಿನ್ಯದಿಂದ ಅಸ್ತಮವಾಗಿ ರೂಪಾಂತg ರಾಜ್ಯದಲ್ಲಿ ಕರೋನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖ ಆಗುತ್ತಿವೆಯಾದರೂ,...

ಮುಂದೆ ಓದಿ

ನಾಡಗೀತೆ ಸಮಿತಿಯ ವರದಿಯಲ್ಲೇ ಲೋಪ ?

ಸರಕಾರಕ್ಕೆ ಲೀಲಾವತಿ ನೀಡಿದ ತಪ್ಪು ಮಾಹಿತಿ ವಿಶ್ವವಾಣಿ ಕಾಳಜಿ- ನಾಡಗೀತೆ ನಲಿಯಲಿ ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ ಬೆಂಗಳೂರು ನಾಡಗೀತೆ ಅಂತಿಮ ವಿವಾದ ಇದೀಗ ಮತ್ತೊಂದು ಮಜಲಿಗೆ ಹೋಗಿದ್ದು,...

ಮುಂದೆ ಓದಿ

ಸಿಂದಗಿಲಿ ಯಾರ ಜಿಂದಗಿ, ಹಾನಗಲ್ ಯಾರಿಗೆ ಬೆಲ್ಲ ?

ಕಾಂಗ್ರೆಸ್ – ಬಿಜೆಪಿ ನಡುವೆ ಪೈಪೋಟಿ: ಗೆಲುವು ಕಸಿವ ಯತ್ನದಲ್ಲಿ ಜೆಡಿಎಸ್ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಪ್ರತಿಷ್ಠೆ ಕಣವಾದ ಎರಡು ಕ್ಷೇತ್ರದ ಉಪಚುನಾವಣೆಗೆಲುವಿಗೆ ಆಡಳಿತಾರೂಢ ಬಿಜೆಪಿ...

ಮುಂದೆ ಓದಿ

ಬಿಎಸ್ವೈ, ವಿಜಯೇಂದ್ರ ಪ್ರಚಾರಕ್ಕೆ ಬ್ರೇಕ್‌ !

ಮತಕ್ಕೆ ಮುನ್ನವೇ ಫಲಿತಾಂಶದ ಕ್ರೆಡಿಟ್‌ಗಾಗಿ ಬಿಜೆಪಿಯಲ್ಲಿ ಪೈಪೋಟಿ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಸರಕಾರದ ನಾಯಕತ್ವ ಬದಲಾವಣೆ ನಂತರ ನಡೆಯುತ್ತಿರುವ ನಂತರದ ಪ್ರಥಮ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಎದುರಾಳಿ...

ಮುಂದೆ ಓದಿ

ಬೈಎಲೆಕ್ಷನ್‌ನಿಂದಲೇ ಗೆಲುವಿನ ಶುಭಾರಂಭವಾಗಲಿ

ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸಂದೇಶ ಸುರ್ಜೇವಾಲಾ ಮೂಲಕ ಸಂದೇಶ ರವಾ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿದ್ದು,...

ಮುಂದೆ ಓದಿ

ಅಶ್ವತ್ಥ್ ಗೆ ರೈತಗೀತೆ, ಅನಂತ್‌ಗೆ ನಾಡಗೀತೆ: ಗೊಂದಲಕ್ಕೆ ಸಂಧಾನ ಸೂತ್ರ

ಕೆಲವರ ಹಿತಾಸಕ್ತಿಗಾಗಿ ಮಹಾನ್ ಗಾಯಕರಿಗೆ ಅವಮಾನ ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ್ ಬೆಂಗಳೂರು ನಾಡಗೀತೆ ಗೊಂದಲಕ್ಕೆ ಇತಿಶ್ರೀ ಹಾಡಲು ಮೈಸೂರು ಅನಂತಸ್ವಾಮಿ ಬಣದಿಂದ ನೂತನ ಸೂತ್ರವೊಂದನ್ನು ಸರಕಾರದ ಮುಂದಿಡಲಾಗಿದೆ....

ಮುಂದೆ ಓದಿ