Friday, 20th September 2024

32 ನೇ ವಸಂತಕ್ಕೆ ಕಾಲಿಟ್ಟ ನಟಿ ಯಾಮಿ ಗೌತಮ್

ಮುಂಬೈ: ತಮ್ಮ ಬ್ಯೂಟಿ ಹಾಗೂ ಅಮೋಘ ನಟನೆಯಿಂದ ತನ್ನದೇ ಆದ ಅಭಿಮಾನಿಗಳ ಬಳಗವನ್ನೇ ಹೊಂದಿರುವ ನಟಿ ಯಾಮಿ ಗೌತಮ್‌ ರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ವಿಕ್ಕಿ ಡೋನರ್‌ ಚಿತ್ರದ ಮೂಲಕ ಅಭಿಮಾನಿಗಳಿಗೆ ಹತ್ತಿರವಾದ ನಟಿ, ಬಳಿಕ ಸಾಕು ಸಾಕು ಚಿತ್ರಗಳನ್ನು ನೀಡುತ್ತಲೇ ಬಂದಿದ್ದಾರೆ. ಅವುಗಳಲ್ಲಿ ಉರಿ ಪ್ರಮುಖವಾದದ್ದು. ಹಿಮಾಚಲ ಪ್ರದೇಶದ ಬಿಲಾಸಪುರದಲ್ಲಿ ಜನಿಸಿ, ಟಿವಿ ಶೋ ಚಾಂದ್‌ ಕೇ ಪಾರ್‌ ಚಲೋ ಮತ್ತು ಯೇ ಪ್ಯಾರ್‌ ನಾ ಹೋಗಾ ಕಮ್‌ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಂಶುಮಾನ್ ಖುರಾನಾ ಜತೆ […]

ಮುಂದೆ ಓದಿ

ಆದಿಪುರುಷ್ ಚಿತ್ರಕ್ಕೆ ಸೀತೆಯಾಗಿ ನಟಿ ಕೃತಿ

ಮುಂಬೈ: ಪ್ರಭಾಸ್‌ ನಟಿಸುತ್ತಿರುವ ಚಿತ್ರ ಆದಿಪುರುಷ್ ದಲ್ಲಿ ಸೀತೆಯ ಪಾತ್ರಕ್ಕೆ ನಟಿ ಕೃತಿ ಸನೋನ್‌ ಆಯ್ಕೆಯಾಗಿದ್ದಾರೆ. ಓಂ ರಾವುತ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್‌ ರಾಮನ ಪಾತ್ರಕ್ಕೆ...

ಮುಂದೆ ಓದಿ

ಕನ್ನಡ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಜಗ್ಗೇಶ್

ಸಾಗಿಬಂದ ಹಾದಿಯನ್ನು ಮೆಲುಕು ಹಾಕಿದ ನವರಸ ನಾಯಕ ನವರಸ ನಾಯಕ ಜಗ್ಗೇಶ್ ನಟನೆಗೆ ಅಡಿಯಿಟ್ಟು ನಲವತ್ತ ವಸಂತಗಳೇ ಕಳೆದಿವೆ. ಈ ನಲವತ್ತು ವರುಷಗಳಲ್ಲಿ ಕಂಡ ನೋವು –...

ಮುಂದೆ ಓದಿ

ಲೇಟೆಸ್ಟ್‌ ಫೋಟೋಗಳನ್ನು ಹಂಚಿಕೊಂಡ ನಟಿ ಶೃತಿ ಹಾಸನ್

ಚೆನ್ನೈ: ಖ್ಯಾತ ಬಹುಭಾಷಾ ನಟ ಕಮಲ್ ಹಾಸನ್ ಅವರ ಪುತ್ರಿ ನಟಿ ಶೃತಿ ಹಾಸನ್ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗ ದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಒಬ್ಬ...

ಮುಂದೆ ಓದಿ

ನಮ್ಮೆಲ್ಲರ ಮನಗಳಲ್ಲಿ ಅಂಬಿ ಅಪ್ಪಾಜಿ ಸದಾ ಚಿರಸ್ಥಾಯಿ: ಚಾಲೆಂಜಿಂಗ್ ಸ್ಟಾರ್

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಕಳೆದುಕೊಂಡು ಇಂದಿಗೆ ಎರಡು ವರ್ಷ ಸಂದಿವೆ. 2018 ನವೆಂಬರ್ 24 ರಂದು ನಿಧನರಾಗಿದ್ದು, ಅವರ ಎರಡನೇ ವರ್ಷದ ಪುಣ್ಯಸ್ಮರಣೆಗೆ ಚಾಲೆಂಜಿಂಗ್...

ಮುಂದೆ ಓದಿ

ರೆಬಲ್‌ಸ್ಟಾರ್‌ ಅಂಬರೀಶ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸಚಿವ ಸೋಮಶೇಖರ್

ಬೆಂಗಳೂರು: ನಟ, ರಾಜಕಾರಣಿ ರೆಬಲ್‌ಸ್ಟಾರ್‌ ಅಂಬರೀಶ್‌ ನಿಧನರಾಗಿ ಇಂದಿಗೆ ಎರಡು ವರ್ಷವಾದ ಹಿನ್ನಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಅಂಬರೀಷ್...

ಮುಂದೆ ಓದಿ

’ಕ್ಲಾಸ್‌ ಆಫ್ 2020’ ನಟಿ ಲೀನಾ ಆಚಾರ್ಯ ನಿಧನ

ಮುಂಬೈ: ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಲೀನಾ ಆಚಾರ್ಯ ಅವರು ಮೂತ್ರಪಿಂಡ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ. ನಟ ರೋಹನ್‌ ಮೆಹ್ರಾ ಅವರು “ಕ್ಲಾಸ್‌ ಆಫ್ 2020′ ನಲ್ಲಿ ಆಚಾರ್ಯ...

ಮುಂದೆ ಓದಿ

ಹೊಸ ದಾಖಲೆ ಬರೆದ ‘ಮಾರಿ 2’ ಚಿತ್ರದ ‘ರೌಡಿ ಬೇಬಿ’ ಹಾಡು

ಚೆನ್ನೈ: ಧನುಷ್​ ಮತ್ತು ಸಾಯಿಪಲ್ಲವಿ ಅಭಿನಯದ ‘ಮಾರಿ 2’ ಚಿತ್ರದ ‘ರೌಡಿ ಬೇಬಿ’ ಹಾಡು ಸೂಪರ್​ ಹಿಟ್​ ಆಗಿರುವುದಲ್ಲದೆ, ಹೊಸ ದಾಖಲೆ ಬರೆದಿದೆ. ಯೂಟ್ಯೂಬ್​ನಲ್ಲಿ ಒಂದು ಬಿಲಿಯನ್​ಗೂ...

ಮುಂದೆ ಓದಿ

ಹಾಸ್ಯನಟಿ ಭಾರತಿ ಸಿಂಗ್‌’ಗೆ ಎನ್‌ಸಿಬಿ ಶಾಕ್

ಮುಂಬೈ : ಜನಪ್ರಿಯ ಹಾಸ್ಯನಟಿ ಭಾರತಿ ಸಿಂಗ್ ಅವರ ಮನೆಯ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ದಾಳಿ ನಡೆಸಿದೆ. ಭಾರ್ತಿಯವರ ನಿವಾಸ ಮುಂಬೈನ ಅಂಧೇರಿಯಲ್ಲಿದೆ. ಎನ್‌ಸಿಬಿ...

ಮುಂದೆ ಓದಿ

ಖ್ಯಾತ ನಿರ್ದೇಶಕ ಶಾಹುರಾಜ್ ಶಿಂಧೆ ನಿಧನ

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಕೊನೆಯುಸಿರೆಳಿದಿದ್ದಾರೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಸ್ನೇಹನಾ ಪ್ರೀತಿನಾ.. ಚಿತ್ರ ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ...

ಮುಂದೆ ಓದಿ