Thursday, 19th September 2024

ನಟಿ ರಾಗಿಣಿ ಬಂಧನವಿಲ್ಲ ?

*ರಾಗಿಣಿ ವಿರುದ್ದ ಸೊಮೊಟೋ ಕೇಸ್ ದಾಖಲಾಗಿತ್ತು. ಬೆಂಗಳೂರು: ಕನ್ನಡದ ನಟಿ ರಾಗಿಣಿ ವಿರುದ್ದ ಡ್ರಗ್‌ಸ್‌ ಕುರಿತ ಪ್ರಕರಣದಲ್ಲಿ ತನಿಖೆ ನಡೆಯುತ್ತಿಿರುವ ಈ ಸಂದರ್ಭದಲ್ಲಿ ಆಕೆಯ ವಿಚಾರಣೆ ನಡೆಸಿದರೂ, ಬಂಧಿಸದೆ, ಖಾಕಿಯ ನಡೆ ಅಚ್ಚರಿಯನ್ನುಂಟು ಮಾಡಿದೆ. ವಿಚಾರಣೆ ಸಾಕು, ಬಿಟ್ಟುಬಿಡಿ. ಯಾವುದೇ ಕಾರಣಕ್ಕೂ ಆಕೆಯನ್ನು ಬಂಧಿಸಬಾರದು ಎಂದು ಪೊಲೀಸ್ ಇಲಾಖೆ ಮೇಲೆ ಬಂಧನಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಂತೆಯೇ ಒತ್ತಡ ಬಂದಿದೆ. ಹೀಗಾಗಿ, ಶುಕ್ರವಾರದ ದಿನ ಶುಕ್ರದೆಸೆ ಬಂದಂತಾಗಿದೆ. ರಾಗಿಣಿ ದ್ವಿವೇದಿ ವಿರುದ್ದ ಸೊಮೊಟೋ ಪ್ರಕರಣ ದಾಖಲಿಸಲಾಗಿದೆ ಎಂದು […]

ಮುಂದೆ ಓದಿ

ಹಿರಿಯ ನಟ ಅನಂತನಾಗ್ ಹುಟ್ಟುಹಬ್ಬ ಇಂದು

ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟ ನಟನೆಯ ಮೂಲಕ ಮನೆಮಾತಾಗಿರುವ ಹಿರಿಯ ನಟ ಅನಂತ್‌ನಾಗ್ ಅವರಿಗೆ ಇಂದು 72ನೇ ಹುಟ್ಟುಹಬ್ಬದ ಸಂಭ್ರಮ. ಇವರ ಮೂಲ ಹೆಸರು ಅನಂತ್ ನಾಗರಕಟ್ಟೆ....

ಮುಂದೆ ಓದಿ

ಫಿಟ್ನೆಸ್ ವಿಡಯೋ ಹಂಚಿಕೊಂಡ ಸುಷ್ಮಿತಾ ಸೇನ್

ಮುಂಬೈ, ಬಾಲಿವುಡ್ ನಟಿ ಸುಷ್ಮಿತಾ ಸೇನ್ ತಮ್ಮ ಫಿಟ್ನೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುಷ್ಮಿತಾ ಸೇನ್ ಅವರ ಫಿಟ್ನೆಸ್ ಬಗ್ಗೆ ಚರ್ಚಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ...

ಮುಂದೆ ಓದಿ

ಕಬ್ಜದಲ್ಲಿ ಭೂಗತ ಲೋಕದ ಕಥೆ

ಉಪೇಂದ್ರ, ಆರ್.ಚಂದ್ರು ಕಾಂಬಿನೇಷನ್‌ದಲ್ಲಿ ವಿಭಿನ್ನತೆ, ವಿಶೇಷತೆ ಇರುವ ‘ಕಬ್ಜ’ ಚಿತ್ರವು ಕನ್ನಡ ಸೇರಿದಂತೆ ಏಲು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಮಹೂರ್ತ ಕೂಡ ನೆರವೇರಿದೆ. ಕತೆಯು...

ಮುಂದೆ ಓದಿ

ಈ ವಾರ ತೆರೆಗೆ ಕಾಳಿದಾಸ ಕನ್ನಡ ಮೇಷ್ಟ್ರು

ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ಕನ್ನಡ ನಾಡು ನುಡಿಯ ಕುರಿತ ಗಂಭೀರ ವಿಚಾರಗಳ ಸುತ್ತ ಮನರಂಜನಾತ್ಮಕವಾಗಿ ರೂಪಿಸಿರುವ `ಕಾಳಿದಾಸ ಕನ್ನಡ ಮೇಷ್ಟ್ರು’ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ ರಿಲೀಸಾಗುತ್ತಿರುವ...

ಮುಂದೆ ಓದಿ

ಕುತೂಹಲ ಕಥಾನಕ ಚೇಸ್

ಸೆಸ್ಪನ್‌ಸ್‌, ಥ್ರಿಿಲ್ಲರ್ ಕುರಿತ ದೊಡ್ಡ ತಾರಗಣವಿರುವ ‘ಚೇಜ್’ ಚಿತ್ರದ ಪೋಸ್ಟರ್ ಮತ್ತು ಟೀಸರ್‌ನ್ನು ಬಿಡುಗಡೆಗೊಂಡಿದ್ದು, ಸಿನಿಪ್ರಿಿಯರನ್ನು ಸೆಳೆಯುತ್ತಿದೆ. ಚಿತ್ರದಲ್ಲಿನ ಎರಡು ಪಾತ್ರಗಳು ಒಂದು ಘಟನೆಯಲ್ಲಿ ಭೇಟಿಯಾಗುತ್ತದೆ. ಪ್ರತಿ...

ಮುಂದೆ ಓದಿ

ಡಿಸೆಂಬರ್ 24 ಫಸ್‌ಟ್‌ ಲುಕ್ ರಿಲೀಸ್

ಈಗಾಗಲೇ ಕನ್ನಡದಲ್ಲಿ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ನಾಗರಾಜ್ ಎಂ.ಗೌಡ ಇದೇ ಮೊದಲಬಾರಿಗೆ ಕಥೆ ಬರೆದು ನಿರ್ದೇಶನ ಮಾಡುತ್ತಿಿರುವ ಚಿತ್ರ ‘ಡಿಸೆಂಬರ್ 24’. ಈ ಚಿತ್ರದ...

ಮುಂದೆ ಓದಿ

‘ಸೇಂಟ್ ಮಾರ್ಕ್‌ಸ್‌ ರಸ್ತೆೆ‘ಯಲ್ಲಿ ಪ್ರಿಯಾಂಕಾ

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಭಿನ್ನ ಶೀರ್ಷಿಕೆಗಳ ಚಿತ್ರಗಳು ಹೆಚ್ಚಾಾಗಿ ಬರುತ್ತಿಿದೆ. ಆ ಸಾಲಿಗೆ ಮತ್ತೊೊಂದು ಸೇರ್ಪಡೆ ‘ಸೇಂಟ್ ಮಾರ್ಕ್‌ಸ್‌ ರಸ್ತೆೆ‘ ಭರತನ್ ಚಿತ್ರಗಳು ಲಾಂಛನದಲ್ಲಿ ಆರ್.ವಿ.ಭರತನ್ ಅವರು...

ಮುಂದೆ ಓದಿ

ಡಿಸೆಂಬರ್‌ಗೆ ಒಡೆಯನ ದರ್ಶನ

ಚಾಲೆಂಜಿಂಗ್ ಸ್ಟಾಾರ್ ದರ್ಶನ್ ಎಂದರೆ ಅವರ ಅಭಿಮಾನಿಗಳಿಗೆ ಸಂತಸವೋ ಸಂತಸ. ಇನ್ನು ದಾಸನ ಹೊಸ ಚಿತ್ರ ಸೆಟ್ಟೇರಿದೆ ಎಂದು ಗೊತ್ತಾಾದರೆ ಸಾಕು ಆ ಚಿತ್ರದ ಚಿತ್ರೀಕರಣ ಯಾವಾಗ...

ಮುಂದೆ ಓದಿ