Thursday, 19th September 2024

ಟ್ರಕ್-ಕಾರಿನ ನಡುವೆ ಅಪಘಾತ: ಮಹಿಳೆಯರ ಸಜೀವ ದಹನ

ರಾಜ್‌ಕೋಟ್: ಗುಜರಾತ್ ನ ರಾಜ್’ಕೋಟ್’ನಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ, ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿದ್ದ ಮೂವರು ಮಹಿಳೆಯರ ಸಜೀವ ದಹನಗೊಂಡಿದ್ದಾರೆ. ರಾಜ್​ಕೋಟ್​ನ ಬಿಳಿಯಾಲಾ ಬಳಿ ಅವಘಡ ಸಂಭವಿಸಿದ್ದು, ಮೃತರನ್ನು ಗೊಂಡಾಲ್‌ ತಾಲೂಕಿನ ನಿವಾಸಿಗಳೆಂದು ಗುರುತಿಸ ಲಾಗಿದೆ. ಟ್ರಕ್​ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಲುಪಿ ಬೆಂಕಿ ನಂದಿಸಿದ್ದು, ರಸ್ತೆಯನ್ನು ಸಂಚಾರ ಮುಕ್ತ ಮಾಡಿದ್ದಾರೆ.

ಮುಂದೆ ಓದಿ

ಬೂಟಾ ಸಿಂಗ್‌ ನಿಧನಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಂತಾಪ

ನವದೆಹಲಿ: ಕೇಂದ್ರದ ಮಾಜಿ ಗೃಹ ಸಚಿವ, ಹಿರಿಯ ಕಾಂಗ್ರೆಸ್‌ ನಾಯಕ ಬೂಟಾ ಸಿಂಗ್‌ ಅವರ ನಿಧನಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವು...

ಮುಂದೆ ಓದಿ

ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ದಾಳಿ: ನಾಗರಿಕರಿಗೆ ಗಾಯ

ಪುಲ್ವಾಮ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದು,  7 ಮಂದಿ ನಾಗರೀಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ತ್ರಾಲ್...

ಮುಂದೆ ಓದಿ

ಮಾಜಿ ಸಂಸದ ಬುಟಾ ಸಿಂಗ್ ನಿಧನ

ನವದೆಹಲಿ : ಕೇಂದ್ರದ ಮಾಜಿ ಗೃಹ ಸಚಿವ, ಜಲೋರ್ – ಸಿರೋಹಿ ಮಾಜಿ ಸಂಸದ ಬುಟಾ ಸಿಂಗ್ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ದೆಹಲಿಯ ಏಮ್ಸ್​​ನಲ್ಲಿ ಕೊನೆಯುಸಿರೆಳೆದಿದ್ದಾರೆ. ಜಲೋರ್-ಸಿರೋಹಿ ಸಂಸದೀಯ...

ಮುಂದೆ ಓದಿ

ಪಾಕಿಸ್ತಾನದಿಂದ ಶೆಲ್, ಗುಂಡಿನ ದಾಳಿ, ಓರ್ವ ಯೋಧ ಹುತಾತ್ಮ

ಜಮ್ಮು: ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಮುಂಚೂಣಿ ಠಾಣೆ ಮೇಲೆ ಪಾಕಿಸ್ತಾನ ಸೇನೆ ಶುಕ್ರವಾರ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದ್ದು,...

ಮುಂದೆ ಓದಿ

ಜೆ.ಪಿ.ನಡ್ಡಾ ಗುಣಮುಖ

ನವದೆಹಲಿ : ಕಳೆದ ಡಿಸೆಂಬರ್ 13ರಂದು ಕೊರೋನಾ ಪಾಸಿಟಿವ್ ಎಂಬುದಾಗಿ ಕ್ವಾರಂಟೈನ್‌ ಆಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರಿಗೂ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ಕುರಿತಂತೆ ಟ್ವಿಟ್ ಮಾಡಿ,...

ಮುಂದೆ ಓದಿ

ರೈತರ ಪ್ರತಿಭಟನೆಗೆ ದೆಹಲಿ ಚಳಿ ಅಡ್ಡಿ

ನವದೆಹಲಿ: ದೆಹಲಿಯಲ್ಲಿನ ತಾಪಮಾನ ಶುಕ್ರವಾರ 1 ಡಿಗ್ರಿಗಿಂತಲೂ ಕಡಿಮೆಯಾದ್ದರಿಂದ ಕೊರೆಯುವ ಚಳಿಯಲ್ಲಿ ಪ್ರತಿಭಟನಾ ನಿರತ ರೈತರು ತಮ್ಮ ಟೆಂಟ್ ಗಳ ಒಳಗೆ ಕುಳಿತುಕೊಳ್ಳುವಂತಾಯಿತು. ಬೆಲೆ ಏರಿಕೆ ಮತ್ತು...

ಮುಂದೆ ಓದಿ

ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಸುನೀತ್ ಶರ್ಮಾ

ನವದೆಹಲಿ: ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಹಾಗೂ ಸಿಇಒ ಆಗಿ ಸುನೀತ್ ಶರ್ಮಾ ನೇಮಕಗೊಂಡಿ ದ್ದಾರೆ. ಅವರು ಮೊದಲು ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರೈಲ್ವೆ...

ಮುಂದೆ ಓದಿ

ಹೊಸ ಎತ್ತರಕ್ಕೆ ಏರಿದ ವಹಿವಾಟು: 48 ಸಾವಿರ ಅಂಕದತ್ತ ಓಟ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಜನವರಿ 1, 2021ರ ಶುಕ್ರ ವಾರ ಹೊಸ ಎತ್ತರಕ್ಕೆ ಏರುವ ಮೂಲಕ ಹೊಸ ವರ್ಷದ ಮೊದಲ ದಿನದ...

ಮುಂದೆ ಓದಿ

ಜಿಎಚ್ ಟಿಸಿ ಇಂಡಿಯಾ ಅಡಿಯಲ್ಲಿ ಪ್ರಧಾನಿಯವರಿಂದ ಲೈಟ್ ಹೌಸ್ ಪ್ರಾಜೆಕ್ಟ್ಸ್ ಶಂಕುಸ್ಥಾಪನೆ

ನವದೆಹಲಿ : ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ರೂಪಿಸಿರುವ ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ (ಜಿಎಚ್ ಟಿಸಿ) ಇಂಡಿಯಾ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ...

ಮುಂದೆ ಓದಿ